ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Smuggling

ADVERTISEMENT

ಗಾಂಜಾ ಸಾಗಾಟ: ಇಬ್ಬರ ಬಂಧನ

ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ₹98,770 ಮೌಲ್ಯದ ಗಾಂಜಾ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 4 ನವೆಂಬರ್ 2024, 7:46 IST
ಗಾಂಜಾ ಸಾಗಾಟ: ಇಬ್ಬರ ಬಂಧನ

ಗಡಿಯಾಚೆಗಿನ ಕಳ್ಳಸಾಗಣೆ ದಂಧೆ ಭೇದಿಸಿದ ಪಂಜಾಬ್‌ ಪೊಲೀಸರು: 105 KG ಹೆರಾಯಿನ್ ವಶ

ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ಭೇದಿಸಿರುವ ಪಂಜಾಬ್‌ ಪೊಲೀಸರು, ವಿದೇಶಿ ಮೂಲದ ಮಾದಕವಸ್ತು ಕಳ್ಳಸಾಗಣೆದಾರನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಬಂಧಿತರಿಂದ 105 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 5:29 IST
ಗಡಿಯಾಚೆಗಿನ ಕಳ್ಳಸಾಗಣೆ ದಂಧೆ ಭೇದಿಸಿದ ಪಂಜಾಬ್‌ ಪೊಲೀಸರು: 105 KG ಹೆರಾಯಿನ್ ವಶ

ಮುಂಬೈ: ₹16 ಕೋಟಿ ಮೌಲ್ಯದ 22.89 ಕೆ.ಜಿ ಚಿನ್ನ, ₹40 ಲಕ್ಷ ನಗದು ವಶ

ಚಿನ್ನದ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿರುವ ಮುಂಬೈನ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಘಟಕವು, ಬಂಧಿತರಿಂದ ₹16.71 ಕೋಟಿ ಮೌಲ್ಯದ 22.89 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಆಗಸ್ಟ್ 2024, 2:57 IST
ಮುಂಬೈ: ₹16 ಕೋಟಿ ಮೌಲ್ಯದ 22.89 ಕೆ.ಜಿ ಚಿನ್ನ, ₹40 ಲಕ್ಷ ನಗದು ವಶ

ಗುಂಡಿನ ದಾಳಿ: ಗೋವು ಕಳ್ಳಸಾಗಣೆ ಶಂಕಿತನ ಸಾವು

ರಾಜಸ್ತಾನದ ಡೀಗ್ ಜಿಲ್ಲೆಯಲ್ಲಿ ಬುಧವಾರ ಬೆಳಗಿನ ಜಾವ ಗೋವು ಕಳ್ಳಸಾಗಣೆದಾರ ಎನ್ನಲಾದ ವ್ಯಕ್ತಿಯೊಬ್ಬರು, ಇದೇ ಕೃತ್ಯದಲ್ಲಿ ತೊಡಗಿದ್ದ ಶಂಕಿತ ಕಳ್ಳಸಾಗಣೆದಾರರ ಗುಂಪು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.
Last Updated 24 ಜುಲೈ 2024, 15:10 IST
ಗುಂಡಿನ ದಾಳಿ: ಗೋವು ಕಳ್ಳಸಾಗಣೆ ಶಂಕಿತನ ಸಾವು

ಮಿಜೋರಾಂಗೆ ಅಡಿಕೆ ಕಳ್ಳಸಾಗಣೆ ಆರೋಪ: CBI ತನಿಖೆಗೆ ಆದೇಶಿಸಿದ ಹೈಕೋರ್ಟ್

ಮ್ಯಾನ್ಮಾರ್‌ನಿಂದ ಮಿಜೋರಾಂ ಅಡಿಕೆ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ಗುವಾಹಟಿ ಹೈಕೋರ್ಟ್‌ನ ಐಜ್ವಾಲ್ ಪೀಠ ಶನಿವಾರ ಆದೇಶಿಸಿದೆ.
Last Updated 20 ಜುಲೈ 2024, 10:18 IST
ಮಿಜೋರಾಂಗೆ ಅಡಿಕೆ ಕಳ್ಳಸಾಗಣೆ ಆರೋಪ: CBI ತನಿಖೆಗೆ ಆದೇಶಿಸಿದ ಹೈಕೋರ್ಟ್

ಐಫೋನ್‌ಗಳ ಕಳ್ಳಸಾಗಣೆ: ಇಬ್ಬರ ಬಂಧನ

ವಿದೇಶದಿಂದ 59 ಐಫೋನ್‌ಗಳು ಮತ್ತು ದುಬಾರಿ ಬೆಲೆಯ ಕನ್ನಡಕಗಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 16 ಜುಲೈ 2024, 14:47 IST
ಐಫೋನ್‌ಗಳ ಕಳ್ಳಸಾಗಣೆ: ಇಬ್ಬರ ಬಂಧನ

ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ₹22 ಕೋಟಿ ಮೌಲ್ಯದ ಕೊಕೇನ್‌ ವಶ

ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹22 ಕೋಟಿ ಮೌಲ್ಯದ ಕೊಕೇನ್‌ ಅನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಕ್ಯಾಮರೂನ್‌ ಮೂಲದ ವ್ಯಕ್ತಿಯನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
Last Updated 2 ಜುಲೈ 2024, 8:41 IST
ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ₹22 ಕೋಟಿ ಮೌಲ್ಯದ ಕೊಕೇನ್‌ ವಶ
ADVERTISEMENT

ಕಳ್ಳಸಾಗಣೆ: ಈ ಆರ್ಥಿಕ ವರ್ಷದಲ್ಲಿ ₹1,658 ಕೆ.ಜಿ ಚಿನ್ನ ಜಪ್ತಿ

2023–24ನೇ ಆರ್ಥಿಕ ವರ್ಷದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ₹3,500 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಈ ಪೈಕಿ ಮಾದಕ ವಸ್ತುಗಳು ಮತ್ತು ಚಿನ್ನದ ಪಾಲು ಹೆಚ್ಚಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಪ್ರಧಾನ ಮಹಾ ನಿರ್ದೇಶಕ ಮೋಹನ್‌ ಕುಮಾರ್ ಸಿಂಗ್‌ ಹೇಳಿದ್ದಾರೆ.
Last Updated 20 ಜೂನ್ 2024, 15:22 IST
ಕಳ್ಳಸಾಗಣೆ: ಈ ಆರ್ಥಿಕ ವರ್ಷದಲ್ಲಿ ₹1,658 ಕೆ.ಜಿ ಚಿನ್ನ ಜಪ್ತಿ

ಮ್ಯಾನ್ಮಾರ್‌ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ: ಎನ್ಐಎ

ಮಣಿಪುರ, ಮಿಜೋರಾಂ ರಾಜ್ಯಗಳಲ್ಲಿ ಸಂಗ್ರಹ
Last Updated 26 ಮೇ 2024, 14:22 IST
ಮ್ಯಾನ್ಮಾರ್‌ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲ ಸಕ್ರಿಯವಾಗಿದೆ: ಎನ್ಐಎ

ಮುಂಬೈ | ₹20 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ: ಮಹಿಳೆ ಬಂಧನ

₹20 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಸಿಯೆರಾ ಲಿಯೋನಿ ಮೂಲದ ಮಹಿಳಾ ಪ್ರಯಾಣಿಕರೊಬ್ಬರನ್ನು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು ಬಂಧಿಸಿದೆ.
Last Updated 25 ಮಾರ್ಚ್ 2024, 13:39 IST
ಮುಂಬೈ | ₹20 ಕೋಟಿ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ: ಮಹಿಳೆ ಬಂಧನ
ADVERTISEMENT
ADVERTISEMENT
ADVERTISEMENT