ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Social Welfare Department

ADVERTISEMENT

ವಾರ್ಡನ್‌ ಭರ್ತಿ ವಿಚಾರ | ಹಣಕಾಸು ಇಲಾಖೆಗೆ ನೋಟಿಸ್‌: ಹೈಕೋರ್ಟ್‌ ಆದೇಶ

ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಹಿರಿಯ ಮತ್ತು ಕಿರಿಯ ವಾರ್ಡನ್‌ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 22 ಅಕ್ಟೋಬರ್ 2024, 15:44 IST
ವಾರ್ಡನ್‌ ಭರ್ತಿ ವಿಚಾರ | ಹಣಕಾಸು ಇಲಾಖೆಗೆ ನೋಟಿಸ್‌: ಹೈಕೋರ್ಟ್‌ ಆದೇಶ

ಮತ್ತೆ 20 ವಸತಿ ಶಾಲೆ ಸ್ಥಾಪಿಸಲು ಮುಂದಾದ ಸಮಾಜಕಲ್ಯಾಣ ಇಲಾಖೆ

ಹೋಬಳಿ ಹಂತದಲ್ಲಿ ಇನ್ನೂ 20 ವಸತಿ ಶಾಲೆಗಳನ್ನು ಸ್ಥಾಪಿಸಲು ಸಮಾಜಕಲ್ಯಾಣ ಇಲಾಖೆ ಮುಂದಾಗಿದೆ.
Last Updated 5 ಅಕ್ಟೋಬರ್ 2024, 19:22 IST
ಮತ್ತೆ 20 ವಸತಿ ಶಾಲೆ ಸ್ಥಾಪಿಸಲು ಮುಂದಾದ ಸಮಾಜಕಲ್ಯಾಣ ಇಲಾಖೆ

ಮುಂಬಡ್ತಿ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 3 ವರ್ಷ ಕರ್ತವ್ಯ ಅರ್ಹತೆ

ಮುಂಬಡ್ತಿಗೆ 5 ವರ್ಷಗಳ ಅರ್ಹತಾದಾಯಕ ಕರ್ತವ್ಯ ಸಲ್ಲಿಸಿದ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು ಲಭ್ಯ ಇಲ್ಲದಿದ್ದರೆ ಕನಿಷ್ಠ 3 ವರ್ಷ ಕರ್ತವ್ಯ ಸಲ್ಲಿಸಿದವರನ್ನು ಪರಿಗಣಿಸುವ ಕುರಿತಂತೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರುವಂತೆ ಎಲ್ಲ ಇಲಾಖೆಗಳಿಗೆ ಡಿಪಿಎಆರ್ 1982ರ ನ. 2ರಂದೇ ಸೂಚಿಸಿತ್ತು.
Last Updated 30 ಸೆಪ್ಟೆಂಬರ್ 2024, 23:30 IST
ಮುಂಬಡ್ತಿ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಕನಿಷ್ಠ 3 ವರ್ಷ ಕರ್ತವ್ಯ ಅರ್ಹತೆ

ವಸತಿ ಶಾಲೆಯಲ್ಲಿ ಅವಕಾಶ ಮೀರಿ ಪ್ರವೇಶ: ಅಧಿಕಾರಿಗಳ ಅಮಾನತಿಗೆ ಭೀಮಪ್ಪ ಗಡಾದ ಆಗ್ರಹ

ಕೆಲ ವಿದ್ಯಾರ್ಥಿಗಳಿಗೆ ನಿಯಮ ಉಲ್ಲಂಘಿಸಿ ಪ್ರವೇಶ ಕಲ್ಪಿಸಿದ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಸಮಾಜ ಕಲ್ಯಾಣ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದರು.
Last Updated 18 ಜುಲೈ 2024, 12:30 IST
ವಸತಿ ಶಾಲೆಯಲ್ಲಿ ಅವಕಾಶ ಮೀರಿ ಪ್ರವೇಶ: ಅಧಿಕಾರಿಗಳ ಅಮಾನತಿಗೆ ಭೀಮಪ್ಪ ಗಡಾದ ಆಗ್ರಹ

ಪರಿಶಿಷ್ಟರ ‘ನಿಧಿ’ಗೆ ಕಾಂಗ್ರೆಸ್ ಕನ್ನ; ಸದನದಲ್ಲಿ ದಲಿತ ಪರ ಹೋರಾಟ: ವಿಜಯೇಂದ್ರ

ಪರಿಶಿಷ್ಟರ ಕಲ್ಯಾಣ ‘ನಿಧಿ’ಯಡಿ 2014–15ರಿಂದ 2022–23ರ ಅವಧಿಯಲ್ಲಿ ಹಂಚಿಕೆ ಮಾಡಿದ್ದ ಅನುದಾನಕ್ಕೆ ಕತ್ತರಿ ಹಾಕಿ ಅನ್ಯ ಯೋಜನೆಗಳಿಗೆ ₹ 15,553 ಕೋಟಿಗಳನ್ನು ಬಳಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಖಂಡಿಸಿದ್ದಾರೆ.
Last Updated 14 ಜುಲೈ 2024, 7:39 IST
ಪರಿಶಿಷ್ಟರ ‘ನಿಧಿ’ಗೆ ಕಾಂಗ್ರೆಸ್ ಕನ್ನ; ಸದನದಲ್ಲಿ ದಲಿತ ಪರ ಹೋರಾಟ: ವಿಜಯೇಂದ್ರ

₹ 83 ಕೋಟಿಗೆ ‘ಲೆಕ್ಕ’ ನೀಡದ ಎಸ್‌ಟಿ ಇಲಾಖೆ

* ಬಳಕೆ ಪ್ರಮಾಣಪತ್ರ ನೀಡಿಲ್ಲವೆಂದು ಪತ್ರ ಬರೆದ ಕೇಂದ್ರ * ರಾಜ್ಯ ಸರ್ಕಾರವೇ ಹೊಣೆ ಎಂದೂ ಉಲ್ಲೇಖ
Last Updated 25 ಜೂನ್ 2024, 23:41 IST
₹ 83 ಕೋಟಿಗೆ ‘ಲೆಕ್ಕ’ ನೀಡದ ಎಸ್‌ಟಿ ಇಲಾಖೆ

ಪರಿಶಿಷ್ಟ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಏಕೆ ಏರುತ್ತಿಲ್ಲ:ಸಿದ್ದರಾಮಯ್ಯ ಪ್ರಶ್ನೆ

ಪರಿಶಿಷ್ಟಜಾತಿ– ಪಂಗಡಗಳ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್‌ಗಳಿಗೆ ಸಾಕಷ್ಟು ಹಣ ಹಾಗೂ ಸವಲತ್ತುಗಳನ್ನು ನೀಡುತ್ತಿದ್ದರೂ ಶಿಕ್ಷಣದ ಗುಣಮಟ್ಟ ಹಾಗೂ ಫಲಿತಾಂಶ ಏಕೆ ಏರುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
Last Updated 18 ಜೂನ್ 2024, 23:30 IST
ಪರಿಶಿಷ್ಟ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಏಕೆ ಏರುತ್ತಿಲ್ಲ:ಸಿದ್ದರಾಮಯ್ಯ ಪ್ರಶ್ನೆ
ADVERTISEMENT

ನಿಗಮ–ಮಂಡಳಿಗಳ ಮುಖ್ಯಸ್ಥರಿಗೆ ನೋಟಿಸ್‌?

ಆದೇಶ ಉಲ್ಲಂಘಿಸಿ ಬ್ಯಾಂಕ್‌ಗಳಲ್ಲಿ ₹1,731.16 ಕೋಟಿ ಠೇವಣಿ
Last Updated 10 ಜೂನ್ 2024, 23:30 IST
ನಿಗಮ–ಮಂಡಳಿಗಳ ಮುಖ್ಯಸ್ಥರಿಗೆ ನೋಟಿಸ್‌?

ಪ್ರಜಾವಾಣಿ ವರದಿ ಪರಿಣಾಮ: ಸಮಾಜ ಕಲ್ಯಾಣಧಿಕಾರಿ ವಿಜಯಾ ಅಮಾನತು

ಸಿಂಧನೂರು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪಿ. ವಿಜಯಾ ಮಲ್ಲೇಶ್ ಅವರನ್ನು ಇಲಾಖೆಯ ಆಯುಕ್ತರು ಅಮಾನತು ಮಾಡಿದ್ದಾರೆ.
Last Updated 17 ಡಿಸೆಂಬರ್ 2023, 23:30 IST
ಪ್ರಜಾವಾಣಿ ವರದಿ ಪರಿಣಾಮ: ಸಮಾಜ ಕಲ್ಯಾಣಧಿಕಾರಿ ವಿಜಯಾ ಅಮಾನತು

ರಾಮನಗರ | ಸಮಾಜ ಕಲ್ಯಾಣ ಇಲಾಖೆ: ಹಿರಿಯ ಬೆರಳಚ್ಚುಗಾರರ ಮುಂಬಡ್ತಿಗೆ ಗ್ರಹಣ

ನಿಯಮಾವಳಿಯಲ್ಲಿ ಅವಕಾಶವಿಲ್ಲವೆಂದು ಕೈ ಚೆಲ್ಲಿದ ಅಧಿಕಾರಿಗಳು
Last Updated 8 ಡಿಸೆಂಬರ್ 2023, 6:17 IST
ರಾಮನಗರ | ಸಮಾಜ ಕಲ್ಯಾಣ ಇಲಾಖೆ: ಹಿರಿಯ ಬೆರಳಚ್ಚುಗಾರರ ಮುಂಬಡ್ತಿಗೆ ಗ್ರಹಣ
ADVERTISEMENT
ADVERTISEMENT
ADVERTISEMENT