ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Solar power plant

ADVERTISEMENT

‘ಪಿಎಂ–ಕುಸುಮ್‌’ ಅನುಷ್ಠಾನಕ್ಕೆ ಆರಂಭಿಕ ವಿಘ್ನ

ಜಿಲ್ಲೆಯ ಆರು ಸ್ಥಳಗಳಲ್ಲಿ ಫೀಡರ್‌ ಹಂತದ ಸೌರವಿದ್ಯುತ್‌ ಘಟಕ ಸ್ಥಾಪನೆಗೆ ಮುಂದಾದ ‘ಬೆಸ್ಕಾಂ’
Last Updated 20 ಜೂನ್ 2024, 7:47 IST
fallback

'ಶಿವಸದನ' ಸೌರ ವಿದ್ಯುತ್ ಘಟಕ ಲೋಕಾರ್ಪಣೆ ಇಂದು

ಪುತ್ತೂರಿನ ಮುರದಲ್ಲಿರುವ ‘ಶಿವಸದನ ಆಶ್ರಯ ಧಾಮ’ಕ್ಕೆ ಎಂಆರ್‌ಪಿಎಲ್ ಸಂಸ್ಥೆಯು ₹ 40 ಲಕ್ಷ ಮೊತ್ತದಲ್ಲಿ ಹೊಸ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಒದಗಿಸಿದ್ದು, ಇದನ್ನು ಇದೇ 27ರಂದು ಎಂಆರ್‌ಪಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆ) ಬಿಎಚ್‌ವಿ ಪ್ರಸಾದ್‌ ಲೋಕಾರ್ಪಣೆಗೊಳಿಸುವರು.
Last Updated 27 ಡಿಸೆಂಬರ್ 2023, 7:56 IST
'ಶಿವಸದನ' ಸೌರ ವಿದ್ಯುತ್ ಘಟಕ ಲೋಕಾರ್ಪಣೆ ಇಂದು

ಪಾವಗಡ: ಸೋಲಾರ್ ಪಾರ್ಕ್ ಮುಳುಗಡೆ

ಪಾವಗಡ: ತಾಲ್ಲೂಕಿನ ಕ್ಯಾತಗಾನ ಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್‌ನ 4ನೇ ಬ್ಲಾಕ್ ಮಳೆ ನೀರಿನಿಂದ ಮುಳುಗಡೆಯಾಗಿದೆ. ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಮಂಗಳವಾರ ನಿಷೇಧಿಸಲಾಗಿತ್ತು. ಯುವಕನೊಬ್ಬ ಸೋಲಾರ್ ಪ್ಯಾನಲ್‌ಗಳ ಮೇಲಿನಿಂದ ಜಿಗಿದು ಈಜಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಲಾರ್ ಪಾರ್ಕ್‌ನ 4ನೇ ಬ್ಲಾಕ್ಅನ್ನು ಅವಾಧ ಕಂಪನಿ ನಿರ್ವಹಿಸುತ್ತಿದೆ. ಸತತವಾಗಿ ಮಳೆ ಬೀಳುತ್ತಿದ್ದು, ಕ್ಯಾತಗಾನಚೆರ್ಲು ಕೆರೆ ತುಂಬಿದೆ. ಕೆರೆಗೆ ಹೊಂದಿಕೊಂಡಿರುವ ಬ್ಲಾಕ್ 4ಕ್ಕೆ ಸೇರಿದ ಸುಮಾರು 30 ಎಕರೆ ಪ್ರದೇಶ ಮುಳುಗಡೆಯಾಗಿದೆ. ಇಲ್ಲಿರುವ ಸೋಲಾರ್ ಪ್ಯಾನಲ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.
Last Updated 18 ಅಕ್ಟೋಬರ್ 2022, 20:16 IST
ಪಾವಗಡ: ಸೋಲಾರ್ ಪಾರ್ಕ್ ಮುಳುಗಡೆ

ಸೌರ ವಿದ್ಯುತ್‌ ಉತ್ಪಾದನೆ: ಮಂಗಳೂರಿನಲ್ಲಿ ₹ 52,000 ಕೋಟಿ ಹೂಡಿಕೆಗೆ ಒಪ್ಪಂದ

ಹಸಿರು ಹೈಡ್ರೋಜನ್‌- ಅಮೋನಿಯಾ, ಸೌರ ವಿದ್ಯುತ್‌ ಘಟಕ ಸ್ಥಾಪಿಸಲಿರುವ ಆಕ್ಮೆ ಕ್ಲೀನ್‌ಟೆಕ್‌
Last Updated 6 ಜೂನ್ 2022, 16:07 IST
ಸೌರ ವಿದ್ಯುತ್‌ ಉತ್ಪಾದನೆ: ಮಂಗಳೂರಿನಲ್ಲಿ ₹ 52,000 ಕೋಟಿ ಹೂಡಿಕೆಗೆ ಒಪ್ಪಂದ

ಸೌರ ವಿದ್ಯುತ್ ಘಟಕ ವೀಕ್ಷಿಸಿದ ಇಂಧನ ಸಚಿವ ವಿ. ಸುನೀಲ್‌ಕುಮಾರ್ 

ಜಿಲ್ಲಾ ಪಂಚಾಯ್ತಿ ಚಾವಣಿಯಲ್ಲಿ ಅಳವಡಿಸಿರುವ ಸೌರ ವಿದ್ಯುತ್ ಘಟಕವನ್ನು ಇಂಧನ, ಕನ್ನಡ ಹಾಗೂ ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್ ಶುಕ್ರವಾರ ವೀಕ್ಷಿಸಿದರು.
Last Updated 17 ಡಿಸೆಂಬರ್ 2021, 4:52 IST
ಸೌರ ವಿದ್ಯುತ್ ಘಟಕ ವೀಕ್ಷಿಸಿದ ಇಂಧನ ಸಚಿವ ವಿ. ಸುನೀಲ್‌ಕುಮಾರ್ 

ಬಿಎಂಟಿಸಿ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಚಾವಣಿ

ಪ್ರಯಾಣಿಕರ ಕೊರತೆಯಿಂದ ನಷ್ಟದ ಸುಳಿಯಲ್ಲಿರುವ ಬಿಎಂಟಿಸಿ, ತನ್ನ ಘಟಕದ(ಡಿಪೋ) ಕಟ್ಟಡಗಳ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಮುಂದಾಗಿದೆ. 25 ಘಟಕಗಳ ಮೇಲೆ ಈಗಾಗಲೇ ಸೌರವಿದ್ಯುತ್‌ ಚಾವಣಿ ಹೊದಿಸಿದೆ. ಬೆಸ್ಕಾಂಗೆ ಪಾವತಿಸುತ್ತಿರುವ ವಿದ್ಯುತ್ ಶುಲ್ಕ ಉಳಿಸುವ ಜೊತೆಗೆ ವಿದ್ಯುತ್ ಮಾರಾಟ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
Last Updated 16 ಸೆಪ್ಟೆಂಬರ್ 2021, 19:17 IST
ಬಿಎಂಟಿಸಿ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಚಾವಣಿ

ತಿಕೋಟಾ: ಸೌರ ವಿದ್ಯುತ್‌ ಉತ್ಪಾದನೆ, ಬಿಜ್ಜರಗಿ ಸ್ವಾವಲಂಬನೆ

ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಸೌರಶಕ್ತಿ ಬಳಕೆ
Last Updated 2 ಜುಲೈ 2021, 19:30 IST
ತಿಕೋಟಾ: ಸೌರ ವಿದ್ಯುತ್‌ ಉತ್ಪಾದನೆ, ಬಿಜ್ಜರಗಿ ಸ್ವಾವಲಂಬನೆ
ADVERTISEMENT

ವಿದ್ಯುತ್‌ ಶುಲ್ಕದ ಭಾರ | ಉತ್ಪಾದನೆಯ ದಾರಿ, ಒಂದೂವರೆ ವರ್ಷದಲ್ಲಿ ಲಕ್ಷ ಉಳಿತಾಯ

ಮನೆಯ ಮೇಲೆ ಸೌರವಿದ್ಯುತ್‌ ಘಟಕ ಅಳವಡಿಕೆ
Last Updated 13 ಮಾರ್ಚ್ 2021, 19:31 IST
ವಿದ್ಯುತ್‌ ಶುಲ್ಕದ ಭಾರ | ಉತ್ಪಾದನೆಯ ದಾರಿ, ಒಂದೂವರೆ ವರ್ಷದಲ್ಲಿ ಲಕ್ಷ ಉಳಿತಾಯ

ಸೌರವಿದ್ಯುತ್ ಉತ್ಪಾದನೆಗೆ ಹಿನ್ನಡೆ

ಸೌರಚಾವಣಿ ಅಳವಡಿಕೆಯಲ್ಲಿ ಮೂರನೇ ವ್ಯಕ್ತಿ ಬಂಡವಾಳ ಹೂಡುವಂತಿಲ್ಲ: ಆತಂಕ ಸೃಷ್ಟಿಸಿದ ಕೆಇಆರ್‌ಸಿ ಆದೇಶ
Last Updated 11 ಡಿಸೆಂಬರ್ 2019, 19:37 IST
ಸೌರವಿದ್ಯುತ್ ಉತ್ಪಾದನೆಗೆ ಹಿನ್ನಡೆ

ಸೌರ ಘಟಕ ನನ್ನದಿದ್ದರೆ ಸರ್ಕಾರಕ್ಕೇ ಕೊಡುವೆ -ಲಕ್ಷ್ಮಿ ಹೆಬ್ಬಾಳಕರ

‘ಸೋಲಾರ್ ಪವರ್‌ ಪ್ಲಾಂಟ್‌ ನನ್ನದಲ್ಲ. ನನ್ನ ಹೆಸರಿನಲ್ಲಿ ಇದ್ದರೆ ಚಾಮುಂಡೇಶ್ವರಿ ದೇವಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ, ಅದನ್ನು ಸರ್ಕಾರದ ಬೊಕ್ಕಸಕ್ಕೆ ಬರೆದುಕೊಡುತ್ತೇನೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 3 ಅಕ್ಟೋಬರ್ 2019, 16:55 IST
ಸೌರ ಘಟಕ ನನ್ನದಿದ್ದರೆ ಸರ್ಕಾರಕ್ಕೇ ಕೊಡುವೆ -ಲಕ್ಷ್ಮಿ ಹೆಬ್ಬಾಳಕರ
ADVERTISEMENT
ADVERTISEMENT
ADVERTISEMENT