ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Soldier Guru

ADVERTISEMENT

ಹುತಾತ್ಮ ಯೋಧ ಗುರು ಪಾರ್ಥಿವ ಶರೀರಕ್ಕೆ ಪತ್ನಿ ಕಲಾವತಿ ಸೆಲ್ಯೂಟ್‌

ಹುತಾತ್ಮ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ತಲುಪುತ್ತಿದ್ದಂತೆಮಡುಗಟ್ಟಿದ್ದ ದುಃಖದ ಕೋಡಿ ಹೊಡೆಯಿತು.ಗುರು ಅವರನ್ನು ಅಂತಿಮವಾಗಿ ಕಣ್ತುಂಬಿಕೊಳ್ಳಲು ಬಂದಿದ್ದ ಸಾವಿರಾರು ಜನರು ಕಂಬನಿ ಮಿಡಿದರು.
Last Updated 14 ಫೆಬ್ರುವರಿ 2020, 2:44 IST
ಹುತಾತ್ಮ ಯೋಧ ಗುರು ಪಾರ್ಥಿವ ಶರೀರಕ್ಕೆ ಪತ್ನಿ ಕಲಾವತಿ ಸೆಲ್ಯೂಟ್‌

ಹುತಾತ್ಮ ಯೋಧನ ಪತ್ನಿಗೆ ಉಚಿತ ಶಿಕ್ಷಣ

5ರಂದು ಕೆಎಸ್‌ಒಯು ಘಟಿಕೋತ್ಸವ– 17,512 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Last Updated 2 ಮಾರ್ಚ್ 2019, 18:24 IST
ಹುತಾತ್ಮ ಯೋಧನ ಪತ್ನಿಗೆ ಉಚಿತ ಶಿಕ್ಷಣ

ಹೆತ್ತವರಿಗೂ ಸಮಪಾಲು ಸಿಗಲಿ

ದುಡಿಯುವ ಮಗನೇ ಇಲ್ಲದೆಹೋದರೆ ಆ ಮುದಿ ಜೀವಿಗಳ ಗತಿಯೇನು?
Last Updated 27 ಫೆಬ್ರುವರಿ 2019, 20:15 IST
fallback

ಉಗ್ರನ ಹತ್ಯೆ ಸಮಾಧಾನ ತಂದಿದೆ: ಗುರು ಪತ್ನಿ ಕಲಾವತಿ

ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲಿನ ದಾಳಿ ರೂವಾರಿ ಎನ್ನಲಾದ ಉಗ್ರನನ್ನು ಭದ್ರತಾ ಪಡೆಗಳು ಕೊಂದಿರುವುದಕ್ಕೆ ಮದ್ದೂರು ತಾಲ್ಲೂಕು ಗುಡಿಗೆರೆ ಕಾಲೊನಿ ಹುತಾತ್ಮ ಯೋಧ ಎಚ್‌.ಗುರು ಪತ್ನಿ ಕಲಾವತಿ ಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 18 ಫೆಬ್ರುವರಿ 2019, 20:08 IST
ಉಗ್ರನ ಹತ್ಯೆ ಸಮಾಧಾನ ತಂದಿದೆ: ಗುರು ಪತ್ನಿ ಕಲಾವತಿ

ಯೋಧ ಗುರು ಅಂತ್ಯಕ್ರಿಯೆ

ಕಾಶ್ಮೀರದಲ್ಲಿ ಹುತಾತ್ಮರಾದ ಗುಡಿಗೆರೆ ಗ್ರಾಮದ ಯೋಧ ಎಚ್.ಗುರು ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ರಾತ್ರಿ ನೆರವೇರಿಸಲಾಯಿತು.
Last Updated 16 ಫೆಬ್ರುವರಿ 2019, 20:15 IST
ಯೋಧ ಗುರು ಅಂತ್ಯಕ್ರಿಯೆ

ಹೂವಿನ ಹಾದಿಯಲ್ಲಿ ಹುತಾತ್ಮನ ‘ಯಾತ್ರೆ’

* ಉಗ್ರರಿಗೆ ಬಲಿಯಾದ ಯೋಧನ ಮೇಲೆ ಪ್ರೀತಿಯ ಮಳೆ ಸುರಿದ ನಗರ * ಮೆರವಣಿಗೆಯುದ್ದಕ್ಕೂ ಜನಸಾಗರ * ಗೌರವ ವಂದನೆ ಸಲ್ಲಿಸಿದ ಮಕ್ಕಳು
Last Updated 16 ಫೆಬ್ರುವರಿ 2019, 19:12 IST
ಹೂವಿನ ಹಾದಿಯಲ್ಲಿ ಹುತಾತ್ಮನ ‘ಯಾತ್ರೆ’

ಹುತಾತ್ಮ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ

ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ಪಾರ್ಥಿವ ಶರೀರವನ್ನು ಗುಡಿಗೆರೆಗೆ ತರಲಾಯಿತು.
Last Updated 16 ಫೆಬ್ರುವರಿ 2019, 13:40 IST
ಹುತಾತ್ಮ ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ
ADVERTISEMENT

ವೀರ ಯೋಧನಿಗೆ ಅಶ್ರುತರ್ಪಣ

ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು
Last Updated 16 ಫೆಬ್ರುವರಿ 2019, 11:36 IST
ವೀರ ಯೋಧನಿಗೆ ಅಶ್ರುತರ್ಪಣ

ರಕ್ತಕ್ಕೆ ರಕ್ತ ಸೇಡಿಗೆ ಸೇಡು: ಗುಡಿಗೆರೆಯಲ್ಲಿ ಯುದ್ಧಕ್ಕೆ ಆಗ್ರಹ

ಶತ್ರು ರಾಷ್ಟ್ರ ನಿರ್ನಾಮ ಆಗಲೇಬೇಕು. ನನ್ನ ದೇಶದಲ್ಲಿ ಸಿಆರ್‌ಪಿಎಫ್‌ ಯೋಧರು ಚೆಲ್ಲಿದ ರಕ್ತಕ್ಕೆ ನ್ಯಾಯ ದೊರಕಲೇಬೇಕು. ರಕ್ತಕ್ಕೆ ರಕ್ತ ಸೇಡಿಗೆ ಸೇಡು. ಪ್ರತಿಯೊಬ್ಬ ಭಾರತೀಯನ ರಕ್ತ ಯುದ್ಧಕ್ಕಾಗಿಕುದಿಯುತ್ತಿದೆ ಎಂದು ಬರೆದಿರುವ ಬ್ಯಾನರ್‌ ಹಿಡಿದು ಘೋಷಣೆಗಳನ್ನು ಕೂಗಿದ ಗುಡಿಗೆರೆ ಜನರು ಯುದ್ಧಕ್ಕಾಗಿ ಆಗ್ರಹಿಸಿದರು.
Last Updated 16 ಫೆಬ್ರುವರಿ 2019, 10:12 IST
ರಕ್ತಕ್ಕೆ ರಕ್ತ ಸೇಡಿಗೆ ಸೇಡು: ಗುಡಿಗೆರೆಯಲ್ಲಿ ಯುದ್ಧಕ್ಕೆ ಆಗ್ರಹ

ಬೆಂಗಳೂರು-ಮೈಸೂರು ಹೆದ್ದಾರಿ: ಹುತಾತ್ಮ ಯೋಧನಿಗೆ ನಮನ

ಹುತಾತ್ಮ ಯೋಧ ಗುರು ಅವರ ಶವವನ್ನು ಮಿಲಿಟರಿ ವಾಹನದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮದ್ದೂರಿಗೆ ಕೊಂಡೊಯ್ಯಲಾಗುತ್ತಿದೆ.
Last Updated 16 ಫೆಬ್ರುವರಿ 2019, 9:31 IST
ಬೆಂಗಳೂರು-ಮೈಸೂರು ಹೆದ್ದಾರಿ: ಹುತಾತ್ಮ ಯೋಧನಿಗೆ ನಮನ
ADVERTISEMENT
ADVERTISEMENT
ADVERTISEMENT