ಸೋಮಶೇಖರ್ ಅಡ್ಡಮತದಾನ | ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅಪರಾಧ; ವಿವೇಕ್ ರೆಡ್ಡಿ
ಶಾಸಕ ಎಸ್.ಟಿ.ಸೋಮಶೇಖರ್ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದು, ಜನರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದು ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಘೋರ ಅಪರಾಧ’ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಅಧ್ಯಕ್ಷ ಹಾಗೂ ವಕೀಲ ವಿವೇಕ್ ರೆಡ್ಡಿ ಹೇಳಿದರುLast Updated 27 ಫೆಬ್ರುವರಿ 2024, 16:08 IST