ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Southern railways

ADVERTISEMENT

ಓಣಂ ಹಬ್ಬಕ್ಕೆ ಪ್ರಯಾಣಿಸುವವರಿಗೆ ಕೊಚುವೇಲಿ–ಬೆಂಗಳೂರು ನಡುವೆ ವಿಶೇಷ ರೈಲು

ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸಲು ಹಾಗೂ ಓಣಂ ಹಬ್ಬದ ಪ್ರಯುಕ್ತ ಕೊಚುವೇಲಿ ಹಾಗೂ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಿಶೇಷ (06083/ 06084) ರೈಲುಗಳ ಸಂಚಾರಕ್ಕೆ ದಕ್ಷಿಣ ರೈಲ್ವೆ ವಲಯ ನಿರ್ಧರಿಸಿದೆ.
Last Updated 3 ಆಗಸ್ಟ್ 2023, 11:56 IST
ಓಣಂ ಹಬ್ಬಕ್ಕೆ ಪ್ರಯಾಣಿಸುವವರಿಗೆ ಕೊಚುವೇಲಿ–ಬೆಂಗಳೂರು ನಡುವೆ ವಿಶೇಷ ರೈಲು

ನೈರುತ್ಯ ರೈಲ್ವೆಗೆ ₹8,071 ಕೋಟಿ ಆದಾಯ

2022-23 ಸಾಲಿನಲ್ಲಿ ನೈರುತ್ಯ ರೈಲ್ವೆ ₹8,071 ಕೋಟಿ ಆದಾಯ ಗಳಿಸಿದೆ. ಹುಬ್ಬಳ್ಳಿಯಲ್ಲಿ 2003ರಲ್ಲಿ ರೈಲ್ವೆಯು ಆರಂಭವಾದ ನಂತರ ಮೊದಲ ಬಾರಿಗೆ ಆದಾಯದ ಮೊತ್ತ ₹8 ಸಾವಿರದ ಗಡಿ ದಾಟಿದೆ.
Last Updated 25 ಮೇ 2023, 4:58 IST
fallback

ತಿಂಗಳ ಭತ್ಯೆ ₹ 7000: SSLC, ITI ಪಾಸಾದವರಿಗೆ ರೈಲ್ವೆಯಲ್ಲಿ 3378 ಹುದ್ದೆಗಳು

ರೈಲ್ವೆ ಇಲಾಖೆಯ ದಕ್ಷಿಣರೈಲ್ವೆ ವಿಭಾಗದಲ್ಲಿ ಖಾಲಿ ಇರುವ 3378 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
Last Updated 19 ಜೂನ್ 2021, 8:46 IST
ತಿಂಗಳ ಭತ್ಯೆ ₹ 7000: SSLC, ITI ಪಾಸಾದವರಿಗೆ ರೈಲ್ವೆಯಲ್ಲಿ 3378 ಹುದ್ದೆಗಳು

ಪ್ರಾದೇಶಿಕ ಭಾಷೆ ಬಳಸದಂತೆ ಹೊರಡಿಸಿದ್ದ ಸುತ್ತೋಲೆ ವಾಪಸ್‌ ಪಡೆದ ದಕ್ಷಿಣ ರೈಲ್ವೆ

ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳ ಆಕ್ರೋಶದಿಂದಾಗಿ ಪ್ರಾದೇಶಿಕ ಭಾಷೆ ಬಳಸದಿರುವ ಕುರಿತು ಹೊರಡಿಸಿದ್ದ ಸುತ್ತೋಲೆಯನ್ನು ದಕ್ಷಿಣ ರೈಲ್ವೆ ವಾಪಸ್‌ ಪಡೆದಿದೆ.
Last Updated 15 ಜೂನ್ 2019, 4:00 IST
ಪ್ರಾದೇಶಿಕ ಭಾಷೆ ಬಳಸದಂತೆ ಹೊರಡಿಸಿದ್ದ ಸುತ್ತೋಲೆ ವಾಪಸ್‌ ಪಡೆದ ದಕ್ಷಿಣ ರೈಲ್ವೆ

ಹಿಂದಿ,ಇಂಗ್ಲಿಷ್‌ನಲ್ಲಿಯೇ ಸಂವಹನ ನಡೆಸಬೇಕೆಂಬ ಸುತ್ತೋಲೆ ಹಿಂಪಡೆದ ದಕ್ಷಿಣ ರೈಲ್ವೆ

ಜೂನ್ 12ರಂದು ಹೊರಡಿಸಿದ ಸುತ್ತೋಲೆಯಲ್ಲಿ ಸ್ಟೇಷನ್ ಮಾಸ್ಟರ್‌ಗಳು ಮತ್ತು ಡಿವಿಷನ್ ಕಂಟ್ರೋಲ್ ಆಫೀಸಿನ ಸಿಬ್ಬಂದಿಗಳು ಪರಸ್ಪರ ಸಂವಹನ ನಡೆಸುವಾಗ ಪ್ರಾದೇಶಿಕ ಭಾಷೆಗಳನ್ನು ಬಳಸಬಾರದು ಎಂಬ ಆದೇಶ ನೀಡಲಾಗಿತ್ತು
Last Updated 14 ಜೂನ್ 2019, 14:13 IST
ಹಿಂದಿ,ಇಂಗ್ಲಿಷ್‌ನಲ್ಲಿಯೇ ಸಂವಹನ ನಡೆಸಬೇಕೆಂಬ ಸುತ್ತೋಲೆ ಹಿಂಪಡೆದ ದಕ್ಷಿಣ ರೈಲ್ವೆ

ಬಾಂಬ್ ಮಾದರಿ ವಸ್ತು ಸಿಕ್ಕಿದೆ, ಪರೀಕ್ಷೆ ನಡೆಯುತ್ತಿದೆ-ರೈಲ್ವೆ ಎಡಿಜಿಪಿ

ರಾಜ್ಯದ ಎಲ್ಲಾ ರೈಲು, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್
Last Updated 31 ಮೇ 2019, 5:43 IST
ಬಾಂಬ್ ಮಾದರಿ ವಸ್ತು ಸಿಕ್ಕಿದೆ, ಪರೀಕ್ಷೆ ನಡೆಯುತ್ತಿದೆ-ರೈಲ್ವೆ ಎಡಿಜಿಪಿ

ಕಾಮಗಾರಿ: ರೈಲುಗಳ ಸಂಚಾರ ವ್ಯತ್ಯಯ

ನೈರುತ್ಯ ರೈಲ್ವೆ ಮೈಸೂರು ವಿಭಾಗ ವ್ಯಾಪ್ತಿಯ ತುಮಕೂರು – ಮಲ್ಲಸಂದ್ರ, ಗುಬ್ಬಿ ಹಾಗೂ ತುಮಕೂರು ಅರಸೀಕೆರೆ ನಡುವೆ ರೈಲ್ವೆ ಜೋಡಿ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ, ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
Last Updated 17 ಮೇ 2019, 20:44 IST
ಕಾಮಗಾರಿ: ರೈಲುಗಳ ಸಂಚಾರ ವ್ಯತ್ಯಯ
ADVERTISEMENT
ADVERTISEMENT
ADVERTISEMENT
ADVERTISEMENT