ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

SP BSP Alliance

ADVERTISEMENT

ಅಮೇಠಿ, ರಾಯಬರೇಲಿಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ: ಕಾರ್ಯಕರ್ತರಿಗೆ ಮಾಯಾವತಿ ಸೂಚನೆ

ಅಹಂಕಾರಿ, ನಿರಂಕುಶ ಆಡಳಿತದಿಂದ ಭಾರತಕ್ಕೆ ಮೇ.23ರಂದು ಮುಕ್ತಿ: ಬಿಎಸ್ಪಿ ಮುಖ್ಯಸ್ಥೆ
Last Updated 11 ಮೇ 2019, 9:55 IST
ಅಮೇಠಿ, ರಾಯಬರೇಲಿಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ: ಕಾರ್ಯಕರ್ತರಿಗೆ ಮಾಯಾವತಿ ಸೂಚನೆ

ಬಾಬಾಗೆ ಲ್ಯಾಪ್‌ಟಾಪ್‌ ಗೊತ್ತಿಲ್ಲ: ಯೋಗಿ ವಿರುದ್ಧ ಅಖಿಲೇಶ್‌ ಕಿಡಿ

ಉತ್ತರ ಪ್ರದೇಶದ ಬಾಬಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಲ್ಯಾಪ್‌ಟಾಪ್‌ ಬಳಸಲು ಬರುವುದಿಲ್ಲ. ಹಾಗಾಗಿ ಅವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುವುದನ್ನು ನಿಲ್ಲಿಸಿದ್ದಾರೆ’ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.
Last Updated 10 ಮೇ 2019, 0:59 IST
ಬಾಬಾಗೆ ಲ್ಯಾಪ್‌ಟಾಪ್‌ ಗೊತ್ತಿಲ್ಲ: ಯೋಗಿ ವಿರುದ್ಧ ಅಖಿಲೇಶ್‌ ಕಿಡಿ

ಮಾಯಾವತಿಗೆ ಬಿಜೆಪಿ ಬೆಂಬಲ: ಕೇಶವಪ್ರಸಾದ್‌ ಮೌರ್ಯ

‘ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ದಿನವೇ ಅಖಿಲೇಶ್‌ ಯಾದವ್‌ ಅವರು ಮಾಯಾವತಿ ಅವರಿಗೆ ಮೋಸ ಮಾಡುವುದು ಖಚಿತ’ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ ಹೇಳಿದ್ದಾರೆ.
Last Updated 8 ಏಪ್ರಿಲ್ 2019, 20:00 IST
ಮಾಯಾವತಿಗೆ ಬಿಜೆಪಿ ಬೆಂಬಲ: ಕೇಶವಪ್ರಸಾದ್‌ ಮೌರ್ಯ

ಕಾಂಗ್ರೆಸ್‌ಗೆ ಮತ ಹಾಕದಂತೆ ಮುಸ್ಲಿಮರಿಗೆ ಮನವಿ: ಮಾಯಾವತಿ ವಿರುದ್ಧ ಬಿಜೆಪಿ ದೂರು

‘ಕೋಮು ಭಾವನೆಗಳನ್ನು ಮುಂದಿಟ್ಟು ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸಬೇಡಿ ಎಂದು ಮಾಯಾವತಿ ಹೇಳಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಬಿಜೆಪಿ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ಜೆಪಿಎಸ್ ರಾಥೋಡ್, ರಾಥೋಡ್ ಪ್ರತಿಕ್ರಿಯಿಸಿದ್ದಾರೆ.
Last Updated 8 ಏಪ್ರಿಲ್ 2019, 5:53 IST
ಕಾಂಗ್ರೆಸ್‌ಗೆ ಮತ ಹಾಕದಂತೆ ಮುಸ್ಲಿಮರಿಗೆ ಮನವಿ: ಮಾಯಾವತಿ ವಿರುದ್ಧ ಬಿಜೆಪಿ ದೂರು

ಪ್ರತ್ಯೇಕತೆಗೆ ‘ದೀದಿ’ ಬೆಂಬಲ: ಮೋದಿ

ಕೂಚ್‌ಬಿಹಾರ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಜಮ್ಮು ಮತ್ತು ಕಾಶ್ಮೀರಕ್ಕೆ ಒಬ್ಬ ಪ್ರಧಾನಿ ಮತ್ತು ಭಾರತದ ಉಳಿದ ಭಾಗಕ್ಕೆ ಒಬ್ಬ ಪ್ರಧಾನಿ ಎಂಬ ವಾದವನ್ನು ನೀವು ಊಹಿಸಬಲ್ಲಿರಾ? ಆದರೆ, ಅಂಥ ವಾದವನ್ನು ಮುಂದಿಟ್ಟ ವ್ಯಕ್ತಿಯನ್ನು ಮಮತಾ ಬೆಂಬಲಿಸುತ್ತಾರೆ’ ಎಂದು ಹೇಳಿದರು.
Last Updated 7 ಏಪ್ರಿಲ್ 2019, 19:51 IST
ಪ್ರತ್ಯೇಕತೆಗೆ ‘ದೀದಿ’ ಬೆಂಬಲ: ಮೋದಿ

ಉತ್ತರ ಪ್ರದೇಶ: ಅಸಾಧ್ಯ ಮೈತ್ರಿ ಸಾಧ್ಯವಾಗಿದ್ದು ಇವರಿಬ್ಬರ ತಂತ್ರಗಾರಿಕೆಯಿಂದ

ಮಾಯಾವತಿ, ಅಖಿಲೇಶ್ ರಾಜಕೀಯ ತಂತ್ರಗಾರಿಕೆಯ ಚಾಣಕ್ಯರಿವರು
Last Updated 25 ಮಾರ್ಚ್ 2019, 8:25 IST
ಉತ್ತರ ಪ್ರದೇಶ: ಅಸಾಧ್ಯ ಮೈತ್ರಿ ಸಾಧ್ಯವಾಗಿದ್ದು ಇವರಿಬ್ಬರ ತಂತ್ರಗಾರಿಕೆಯಿಂದ

ಎಸ್‌ಪಿ–ಬಿಎಸ್‌ಪಿ ಜಂಟಿಯಾಗಿ ಚುನಾವಣಾ ರ‍್ಯಾಲಿ ಆಯೋಜನೆ: ಅಖಿಲೇಶ್‌ ಯಾದವ್

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಾರ್ಟಿ(ಎಸ್‌ಪಿ) ಮತ್ತು ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಪ್ರಚಾರ ರ‍್ಯಾಲಿಗಳನ್ನು ಜಂಟಿಯಾಗಿ ನಡೆಸಲಿವೆ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಗುರುವಾರ ಹೇಳಿದ್ದಾರೆ.
Last Updated 14 ಮಾರ್ಚ್ 2019, 9:56 IST
ಎಸ್‌ಪಿ–ಬಿಎಸ್‌ಪಿ ಜಂಟಿಯಾಗಿ ಚುನಾವಣಾ ರ‍್ಯಾಲಿ ಆಯೋಜನೆ: ಅಖಿಲೇಶ್‌ ಯಾದವ್
ADVERTISEMENT
ADVERTISEMENT
ADVERTISEMENT
ADVERTISEMENT