ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

spices

ADVERTISEMENT

MDH, ಎವರೆಸ್ಟ್ ಸಂಬಾರ ‍‍‍ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ ಪತ್ತೆಯಾಗಿಲ್ಲ:FSSAI

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಎಂಡಿಎಚ್‌ ಹಾಗೂ ಎವರೆಸ್ಟ್‌ ಕಂಪನಿಗಳ ಸಂಬಾರ ‍‍‍ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅಂಶ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ 'ಪಿಟಿಐ’ ವರದಿ ಮಾಡಿದೆ.
Last Updated 22 ಮೇ 2024, 4:35 IST
MDH, ಎವರೆಸ್ಟ್ ಸಂಬಾರ ‍‍‍ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ ಪತ್ತೆಯಾಗಿಲ್ಲ:FSSAI

ಹೈನು, ಮಸಾಲೆ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ನಿರ್ಧಾರ

ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾರವರ್ಧಕ ಅಕ್ಕಿ, ಹೈನು ಉತ್ಪನ್ನಗಳು ಹಾಗೂ ಮಸಾಲೆ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟದ ಪರೀಕ್ಷೆಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಮುಂದಾಗಿದೆ.
Last Updated 2 ಮೇ 2024, 15:10 IST
ಹೈನು, ಮಸಾಲೆ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ನಿರ್ಧಾರ

ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್‌

‘ನಮ್ಮ ಮಸಾಲೆ ಪದಾರ್ಥಗಳು ಸೇವನೆಗೆ ಸುರಕ್ಷಿತವಾಗಿವೆ’ ಎಂದು ಭಾರತದ ಮಸಾಲೆ ಉತ್ಪಾದಕ ಎವರೆಸ್ಟ್‌ ಹೇಳಿದೆ.
Last Updated 23 ಏಪ್ರಿಲ್ 2024, 12:37 IST
ಮಸಾಲೆ ಉತ್ಪನ್ನಗಳು ಸುರಕ್ಷಿತ ಎಂದ ಎವರೆಸ್ಟ್‌
ADVERTISEMENT
ADVERTISEMENT
ADVERTISEMENT
ADVERTISEMENT