ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Stampede

ADVERTISEMENT

ಬಾಂದ್ರಾ ಟರ್ಮಿನಸ್‌ ಕಾಲ್ತುಳಿತ: 500ರಿಂದ 600 ಪ್ರಯಾಣಿಕರಿಗೆ ಪ್ರತ್ಯೇಕ ಜಾಗ

ಬಾಂದ್ರಾ ಟರ್ಮಿನಸ್‌ನಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ನೂಕುನುಗ್ಗಲು ಪರಿಣಾಮಕಾರಿಯಾಗಿ ನಿರ್ವಹಿಸಲು, 500ರಿಂದ 600ರಷ್ಟು ಪ್ರಯಾಣಿಕರಿಗೆ ಆಗುವಷ್ಟು ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2024, 16:27 IST
ಬಾಂದ್ರಾ ಟರ್ಮಿನಸ್‌ ಕಾಲ್ತುಳಿತ: 500ರಿಂದ 600 ಪ್ರಯಾಣಿಕರಿಗೆ ಪ್ರತ್ಯೇಕ ಜಾಗ

Mumbai stampede: ಜನಸಂದಣಿ ನಿಯಂತ್ರಣ ಕ್ರಮಗಳನ್ನು ಪ್ರಕಟಿಸಿದ ದೆಹಲಿ ರೈಲ್ವೆ

ನವದೆಹಲಿ ಮತ್ತು ಆನಂದ ವಿಹಾರ್‌ ರೈಲು ನಿಲ್ದಾಣಗಳಲ್ಲಿ ಜನಸಂದಣಿ ನಿರ್ವಹಣೆ ಮತ್ತು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುವುದಾಗಿ ಉತ್ತರ ಹಾಗೂ ದೆಹಲಿ ರೈಲ್ವೆ ವಿಭಾಗ ಭಾನುವಾರ ಪ್ರಕಟಿಸಿದೆ.
Last Updated 28 ಅಕ್ಟೋಬರ್ 2024, 2:39 IST
Mumbai stampede: ಜನಸಂದಣಿ ನಿಯಂತ್ರಣ ಕ್ರಮಗಳನ್ನು ಪ್ರಕಟಿಸಿದ ದೆಹಲಿ ರೈಲ್ವೆ

ಕೇಂದ್ರ ಸಚಿವರು ಬುಲೆಟ್ ರೈಲು ಬಿಡುವುದರಲ್ಲಿ ನಿರತರಾಗಿದ್ದಾರೆ: ಸಂಜಯ್ ರಾವುತ್

ಮುಂಬೈ ನಗರದ ಬಾಂದ್ರಾ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿದೆ. ಘಟನೆಯನ್ನು ಖಂಡಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 27 ಅಕ್ಟೋಬರ್ 2024, 9:16 IST
ಕೇಂದ್ರ ಸಚಿವರು ಬುಲೆಟ್ ರೈಲು ಬಿಡುವುದರಲ್ಲಿ ನಿರತರಾಗಿದ್ದಾರೆ: ಸಂಜಯ್ ರಾವುತ್

ರೈಲು ನಿಲ್ದಾಣದಲ್ಲಿ ಕಾಲ್ತುಳಿತ, 10 ಜನರಿಗೆ ಗಾಯ

ಇಂದು ಬೆಳಿಗ್ಗೆ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತದಲ್ಲಿ 9 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 5:11 IST
ರೈಲು ನಿಲ್ದಾಣದಲ್ಲಿ ಕಾಲ್ತುಳಿತ, 10 ಜನರಿಗೆ ಗಾಯ

ಬಿಹಾರ ಕಾಲ್ತುಳಿತ ಪ್ರಕರಣ: ಹೂವಿನ ವ್ಯಾಪಾರಿಯ ಬಂಧನ

ಜೆಹಾನಾಬಾದ್ ಜಿಲ್ಲೆಯ ಬಾಬಾ ಸಿದ್ಧೇಶ್ವರ ನಾಥ ದೇವಸ್ಥಾನದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂವಿನ ವ್ಯಾಪಾರಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 13 ಆಗಸ್ಟ್ 2024, 12:36 IST
ಬಿಹಾರ ಕಾಲ್ತುಳಿತ ಪ್ರಕರಣ: ಹೂವಿನ ವ್ಯಾಪಾರಿಯ ಬಂಧನ

ಬಿಹಾರದ ಬಾಬಾ ಸಿದ್ಧಾಂತ ದೇವಾಲಯದಲ್ಲಿ ಕಾಲ್ತುಳಿತ; 7 ಮಂದಿ ಸಾವು: ಹಲವರಿಗೆ ಗಾಯ

ಬಿಹಾರದ ಜೆಹಾನಾಬಾದ್ ಜಿಲ್ಲೆಯ ಬಾಬಾ ಸಿದ್ಧಾಂತ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಏಳು ಜನರು ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 12 ಆಗಸ್ಟ್ 2024, 2:53 IST
ಬಿಹಾರದ ಬಾಬಾ ಸಿದ್ಧಾಂತ ದೇವಾಲಯದಲ್ಲಿ ಕಾಲ್ತುಳಿತ; 7 ಮಂದಿ ಸಾವು: ಹಲವರಿಗೆ ಗಾಯ

ಕಾಸ್‌ಗಂಜ್‌ ಆಶ್ರಮ ಸೇರಿದ ಭೋಲೆ ಬಾಬಾ

ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಇತ್ತೀಚೆಗೆ ಸತ್ಸಂಗ ನಡೆಸಿದ್ದ ಸ್ವಯಂ ಘೋಷಿತ ದೇವಮಾನವ ಸೂರಜ್‌ಪಾಲ್‌ ಅಲಿಯಾಸ್‌ ನಾರಾಯಣ್‌ ಸಕರ್‌ ಹರಿ ಅಲಿಯಾಸ್‌ ಭೋಲೆ ಬಾಬಾ ಅವರು ಕಾಸ್‌ಗಂಜ್‌ನ ಬಹದ್ದೂರ್‌ ನಗರ ಗ್ರಾಮದಲ್ಲಿರುವ ಆಶ್ರಮ ತಲುಪಿದ್ದಾರೆ ಎಂದು ಅವರ ವಕೀಲರು ಬುಧವಾರ ತಿಳಿಸಿದ್ದಾರೆ.
Last Updated 17 ಜುಲೈ 2024, 15:43 IST
ಕಾಸ್‌ಗಂಜ್‌ ಆಶ್ರಮ ಸೇರಿದ ಭೋಲೆ ಬಾಬಾ
ADVERTISEMENT

ಮುಂಬೈ ಏರ್‌ಪೋರ್ಟ್‌: 2 ಸಾವಿರ ಹುದ್ದೆಗಳ ಸಂದರ್ಶನಕ್ಕೆ ಬಂದ 25 ಸಾವಿರ ಜನ

ಮುಂಬೈ ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ 2,216 ವಿವಿಧ ಹುದ್ದೆಗಳ ಭರ್ತಿಗೆ ಸಂದರ್ಶನ ಏರ್ಪಡಿಸಲಾಗಿತ್ತು. ಆದರೆ ಸಂದರ್ಶನಕ್ಕೆ 25 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದು, ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾಗಿದೆ.
Last Updated 17 ಜುಲೈ 2024, 9:35 IST
ಮುಂಬೈ ಏರ್‌ಪೋರ್ಟ್‌: 2 ಸಾವಿರ ಹುದ್ದೆಗಳ ಸಂದರ್ಶನಕ್ಕೆ ಬಂದ 25 ಸಾವಿರ ಜನ

ಹಾಥರಸ್ ಕಾಲ್ತುಳಿತ: ತನಿಖೆಗೆ ತಜ್ಞರ ಸಮಿತಿ ರಚನೆ ಕೋರಿದ್ದ PIL ತಿರಸ್ಕಾರ

: 121 ಮಂದಿಯ ಸಾವಿಗೆ ಕಾರಣವಾದ ಹಾಥರಸ್‌ ಕಾಲ್ತುಳಿತ ಪ್ರಕರಣ ಸಂಬಂಧ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Last Updated 12 ಜುಲೈ 2024, 6:42 IST
ಹಾಥರಸ್ ಕಾಲ್ತುಳಿತ: ತನಿಖೆಗೆ ತಜ್ಞರ ಸಮಿತಿ ರಚನೆ ಕೋರಿದ್ದ PIL ತಿರಸ್ಕಾರ

ಹಾಥರಸ್ ಕಾಲ್ತುಳಿತ: ಸುಪ್ರೀಂ ಕೋರ್ಟ್‌ನಿಂದ ಇಂದು ವಿಚಾರಣೆ

ಉತ್ತರಪ್ರದೇಶದ ಹಾಥರಸ್‌ನಲ್ಲಿ 121 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಐವರ ಸಮಿತಿ ರಚಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಲಿದೆ.
Last Updated 12 ಜುಲೈ 2024, 0:18 IST
ಹಾಥರಸ್ ಕಾಲ್ತುಳಿತ: ಸುಪ್ರೀಂ ಕೋರ್ಟ್‌ನಿಂದ ಇಂದು ವಿಚಾರಣೆ
ADVERTISEMENT
ADVERTISEMENT
ADVERTISEMENT