ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

state

ADVERTISEMENT

ಅಲ್ಲಮ ದೇಗುಲ ರಕ್ಷಣೆ: ಕೇಂದ್ರ–ರಾಜ್ಯಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶ

‘ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ 250 ವರ್ಷಗಳಿಗೂ ಹಳೆಯದಾದ ಅಲ್ಲಮಪ್ರಭು ದೇವಾಲಯವನ್ನು ಪಾರಂಪರಿಕ ಸ್ಮಾರಕ ಎಂದು ಘೋಷಿಸಬೇಕು ಎಂದು ಕೋರಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 14 ಅಕ್ಟೋಬರ್ 2024, 16:13 IST
ಅಲ್ಲಮ ದೇಗುಲ ರಕ್ಷಣೆ: ಕೇಂದ್ರ–ರಾಜ್ಯಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶ

ತೆಲಂಗಾಣಕ್ಕೆ ಹೊಸ ರಾಜ್ಯ ಗೀತೆ: ಜೂ.2ಕ್ಕೆ ಬಿಡುಗಡೆ

ಖ್ಯಾತ ಕವಿ ಅಂದೇ ಶ್ರೀ ಬರೆದಿರುವ ‘ಜಯ ಜಯ ಹೇ ತೆಲಂಗಾಣ’ವನ್ನು ರಾಜ್ಯ ಗೀತೆಯಾಗಿ ರಾಜ್ಯ ಸರ್ಕಾರ ಅನುಮೋದಿಸಿದೆ.
Last Updated 31 ಮೇ 2024, 2:46 IST
ತೆಲಂಗಾಣಕ್ಕೆ ಹೊಸ ರಾಜ್ಯ ಗೀತೆ: ಜೂ.2ಕ್ಕೆ ಬಿಡುಗಡೆ

ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆ: ಗಂಭೀರ ಪರಿಣಾಮ ಎಂದ ಸುಪ್ರೀಂ

ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸುವುದರ ಪರಿಣಾಮಗಳು ಬಹಳ ಗಂಭೀರವಾಗಿರುತ್ತವೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತಾವು ಬರೆದಿರುವ ಪ್ರತ್ಯೇಕ ತೀರ್ಪಿನಲ್ಲಿ ಹೇಳಿದ್ದಾರೆ.
Last Updated 11 ಡಿಸೆಂಬರ್ 2023, 14:14 IST
ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತನೆ: ಗಂಭೀರ ಪರಿಣಾಮ ಎಂದ ಸುಪ್ರೀಂ

ರಾಜ್ಯದ ತೆರಿಗೆ ಪಾಲು ₹2,660 ಕೋಟಿ ಬಿಡುಗಡೆ

ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಹಂಚಿಕೆಯ ನವೆಂಬರ್‌ ಕಂತಿನ ರೂಪದಲ್ಲಿ ₹2,660 ಕೋಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕೇಂದ್ರವು 28 ರಾಜ್ಯಗಳಿಗೆ ಒಟ್ಟು 72,961 ಕೋಟಿ ಬಿಡುಗಡೆಗೊಳಿಸಿದೆ.
Last Updated 7 ನವೆಂಬರ್ 2023, 14:44 IST
ರಾಜ್ಯದ ತೆರಿಗೆ ಪಾಲು ₹2,660 ಕೋಟಿ ಬಿಡುಗಡೆ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 01 ಸೆಪ್ಟೆಂಬರ್‌ 2023

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 01 ಸೆಪ್ಟೆಂಬರ್‌ 2023
Last Updated 1 ಸೆಪ್ಟೆಂಬರ್ 2023, 11:34 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 01 ಸೆಪ್ಟೆಂಬರ್‌ 2023

ಸುದ್ದಿ ಸಂಚಯ | ಈ ದಿನದ ಪ್ರಮುಖ ವಿದ್ಯಮಾನಗಳು: ಅಕ್ಟೋಬರ್ 06, 2022

Last Updated 6 ಅಕ್ಟೋಬರ್ 2022, 14:00 IST
fallback

ನಾಳೆಯಿಂದ ರಾಹುಲ್‌ ಗಾಂಧಿ ರಾಜ್ಯ ಪ್ರವಾಸ

ಸಾರ್ವತ್ರಿಕ ಚುನಾವಣೆಯಲ್ಲಿ 130 ಸ್ಥಾನ ಗೆಲ್ಲುವ ಭರವಸೆ: ಸಲೀಂ ಅಹಮದ್‌
Last Updated 1 ಆಗಸ್ಟ್ 2022, 15:42 IST
ನಾಳೆಯಿಂದ ರಾಹುಲ್‌ ಗಾಂಧಿ ರಾಜ್ಯ ಪ್ರವಾಸ
ADVERTISEMENT

ಕಾರವಾರ | ನಿಲ್ಲದ ಮುಸಲಧಾರೆ, ಗುಡ್ಡ ಕುಸಿತ: ವಿವಿಧೆಡೆ ಸಂಚಾರ ಬಂದ್

ಜಲಾಶಯಗಳಿಂದ ನದಿಗಳಿಗೆ ಹೆಚ್ಚಿನ ನೀರು l ನದಿ ತೀರ ಪ್ರದೇಶದಲ್ಲಿ ಹೆಚ್ಚಿನ ಆತಂಕ
Last Updated 11 ಜುಲೈ 2022, 19:31 IST
ಕಾರವಾರ | ನಿಲ್ಲದ ಮುಸಲಧಾರೆ, ಗುಡ್ಡ ಕುಸಿತ: ವಿವಿಧೆಡೆ ಸಂಚಾರ ಬಂದ್

ಜಿಎಸ್‌ಟಿ ಪರಿಹಾರ ಇನ್ನೈದು ವರ್ಷ ವಿಸ್ತರಿಸಲು ಕೇಂದ್ರದ ಬಳಿ ರಾಜ್ಯಗಳ ಬೇಡಿಕೆ

ಬಜೆಟ್‌ ಪೂರ್ವ ಸಭೆ: ಕೇಂದ್ರ ಸರ್ಕಾರಕ್ಕೆ ರಾಜ್ಯಗಳ ಬೇಡಿಕೆ
Last Updated 30 ಡಿಸೆಂಬರ್ 2021, 19:02 IST
ಜಿಎಸ್‌ಟಿ ಪರಿಹಾರ ಇನ್ನೈದು ವರ್ಷ ವಿಸ್ತರಿಸಲು ಕೇಂದ್ರದ ಬಳಿ ರಾಜ್ಯಗಳ ಬೇಡಿಕೆ

ರಾಜ್ಯಗಳು ಬಯಸಿದಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಕಲಿಸಬಹುದು: ಕೇಂದ್ರ ಸರ್ಕಾರ

ರಾಜ್ಯ ಸರ್ಕಾರಗಳು ಬಯಸಿದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆಗೆ ಅವಕಾಶ ಕಲ್ಪಿಸಬಹುದು ಎಂದು ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಗೆ ತಿಳಿಸಿದೆ.
Last Updated 20 ಡಿಸೆಂಬರ್ 2021, 15:31 IST
ರಾಜ್ಯಗಳು ಬಯಸಿದಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಕಲಿಸಬಹುದು: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT