ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Steroids Drugs

ADVERTISEMENT

ಕೋವಿಡ್–19 ರೋಗಿಗಳಿಗೆ ಸ್ಟಿರಾಯ್ಡ್; ಔಷಧಿಯ ಪರಿಣಾಮಕ್ಕೂ ಭೌಗೋಳಿಕತೆಗೂ ನಂಟು!

ಯರೋಪ್‌ ಹಾಗೂ ಭಾರತದಲ್ಲಿನ ಕೋವಿಡ್‌–19 ರೋಗಿಗಳಿಗೆ ಸ್ಟಿರಾಯ್ಡ್ ಔಷಧ ‘ಡೆಕ್ಸಾಮಿಥಾಸೋನ್‌’ನ ಅಧಿಕ ಡೋಸ್‌ ನೀಡಲಾಗಿತ್ತು. ಭಾರತದ ರೋಗಿಗಳಲ್ಲಿ ಔಷಧವು ಕಡಿಮೆ ಪರಿಣಾಮ ಬೀರಿತ್ತು ಎಂದು ಅಧ್ಯಯನವೊಂದು ಹೇಳಿದೆ.
Last Updated 27 ನವೆಂಬರ್ 2023, 19:30 IST
ಕೋವಿಡ್–19 ರೋಗಿಗಳಿಗೆ ಸ್ಟಿರಾಯ್ಡ್; ಔಷಧಿಯ ಪರಿಣಾಮಕ್ಕೂ ಭೌಗೋಳಿಕತೆಗೂ ನಂಟು!

ಅಗತ್ಯವಾದರೆ ಕಪ್ಪು ಶಿಲೀಂಧ್ರ ಸೋಂಕನ್ನು ʼಸಾಂಕ್ರಾಮಿಕʼವೆಂದು ಘೋಷಣೆ: ಕೇಜ್ರಿವಾಲ್

ಅಗತ್ಯಬಿದ್ದರೆ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಸೋಂಕನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗುರುವಾರ ತಿಳಿಸಿದ್ದಾರೆ.
Last Updated 20 ಮೇ 2021, 16:29 IST
ಅಗತ್ಯವಾದರೆ ಕಪ್ಪು ಶಿಲೀಂಧ್ರ ಸೋಂಕನ್ನು ʼಸಾಂಕ್ರಾಮಿಕʼವೆಂದು ಘೋಷಣೆ: ಕೇಜ್ರಿವಾಲ್

ಸ್ಟೆರಾಯಿಡ್‌, ಹೆಪಟೈಟಿಸ್‌–ಸಿ ಔಷಧ ಕೋವಿಡ್‌ಗೆ ಪರಿಣಾಮಕಾರಿ

ಕೋವಿಡ್‌–19 ವಿರುದ್ಧ ಸ್ಟೆರಾಯಿಡ್‌ ಮತ್ತು ಹೆಪಟೈಟಿಸ್‌–ಸಿ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಜರ್ನಲ್‌ ಆಫ್‌ ದಿ ಅಮೆರಿಕ ಮೆಡಿಕಲ್‌ ಅಸೋಸಿಯೇಶನ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.
Last Updated 3 ಸೆಪ್ಟೆಂಬರ್ 2020, 18:12 IST
ಸ್ಟೆರಾಯಿಡ್‌, ಹೆಪಟೈಟಿಸ್‌–ಸಿ ಔಷಧ ಕೋವಿಡ್‌ಗೆ ಪರಿಣಾಮಕಾರಿ

ಸಲ್ಮಾನ್‌ ಖಾನ್‌ಗೆ ಸ್ಟೆರಾಯ್ಡ್‌ ಆತಂಕ

ಸಲ್ಮಾನ್‌ ರೀತಿ ದೇಹ ಬೆಳೆಸಿಕೊಳ್ಳಬೇಕು ಎಂಬ ಹುಕಿಗೆ ಬಿದ್ದ ಫಿಟ್‌ನೆಸ್‌ ಪ್ರಿಯರು ಜಿಮ್‌ನಲ್ಲಿ ಬೆವರಿಳಿಸುವ ಬದಲು ಸ್ಟೆರಾಯ್ಡ್‌ ಸೇವಿಸುವ ಗೀಳು ಅಂಟಿಸಿಕೊಂಡಿದ್ದಾರೆ. ಇದು ಸಲ್ಲು ಮಿಯಾಗೆ ಆತಂಕ ತಂದೊಡ್ಡಿದೆ.
Last Updated 25 ನವೆಂಬರ್ 2019, 6:42 IST
ಸಲ್ಮಾನ್‌ ಖಾನ್‌ಗೆ ಸ್ಟೆರಾಯ್ಡ್‌ ಆತಂಕ

ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...

ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌, ಕ್ರಿಕೆಟ್‌ ಆಡಲು ಶುರುಮಾಡಿದಾಗ ಅಪ್ಪ ರಮೇಶ್‌ ತೆಂಡೂಲ್ಕರ್‌ ಹೇಳಿದ್ದ ಕಿವಿಮಾತುಗಳಿವು. ಎಳವೆಯಿಂದಲೂ ತಂದೆಯ ನುಡಿಗಳನ್ನು ಚಾಚೂ ತಪ್ಪದೆ ಪಾಲಿಸಿದ್ದ ಸಚಿನ್‌ ‘ಕ್ರಿಕೆಟ್‌ ದೇವರಾಗಿ’ ಬೆಳೆದಿದ್ದು ಈಗ ಇತಿಹಾಸ. ಡೋಪಿಂಗ್‌, ಶತಮಾನಗಳಿಂದಲೂ ಕ್ರೀಡಾ ಕ್ಷೇತ್ರಕ್ಕೆ ಕಾಡುತ್ತಿರುವ ಪೆಡಂಭೂತ. ಲ್ಯಾನ್ಸ್‌ ಎಡ್ವರ್ಡ್‌ ಆರ್ಮ್‌ಸ್ಟ್ರಾಂಗ್‌, ಬೆನ್ ಜಾನ್ಸನ್, ಆ್ಯಂಡ್ರೆ ಅಗಾಸಿ, ಮರಿಯಾ ಶರಪೋವಾ, ಜಸ್ಟಿನ್‌ ಗ್ಯಾಟ್ಲಿನ್‌, ಶೇನ್‌ ವಾರ್ನ್‌, ಶೋಯೆಬ್‌ ಅಖ್ತರ್‌ ಅವರಂತಹ ಕ್ರೀಡಾ ಕಲಿಗಳೇ ಮದ್ದು ಸೇವಿಸಿ ಮರ್ಯಾದೆ ಕಳೆದುಕೊಂಡಿದ್ದಾರೆ.
Last Updated 31 ಆಗಸ್ಟ್ 2019, 20:33 IST
ಮದ್ದಿನ ಅಮಲಿನಲ್ಲಿ ಜಾರಿ ಬಿದ್ದವರು...

ಕ್ರೀಡಾಲೋಕದಲ್ಲಿ ‘ಪೌಡರ್‌’ ಮಾಫಿಯಾ

ಆಟ, ಜಿಮ್ನಾಷಿಯಂ ವ್ಯಾಯಾಮಗಳು ಆರೋಗ್ಯವೃದ್ದಿಗಾಗಿ ರೂಪುಗೊಂಡಿವೆ. ಆದರೆ, ಅವುಗಳಿಂದ ಹಣ, ಖ್ಯಾತಿಗಳನ್ನು ಗಳಿಸಲು ವಾಮಮಾರ್ಗಕ್ಕೆ ಕಾಲಿಟ್ಟಾಗ ಮೊದಲಿಗೆ ಆಕರ್ಷಿಸುವುದೇ ಉದ್ದೀಪನ ಮದ್ದು ಗಳ ಲೋಕ. ಅಲ್ಪಕಾಲದ ಸಾಧನೆಗಾಗಿ ಈ ಮಾದಕ ಜಾಲಕ್ಕೆ ಬಿದ್ದವರ ಇಡೀ ಜೀವನವೇ ನರಕವಾಗುತ್ತದೆ. ಪೌಡರ್‌ ದಂಧೆಯ ಜಾಲದಲ್ಲಿ ಈಗ ಯುವ ಸಮುದಾಯ ನರಳುತ್ತಿದೆ.
Last Updated 31 ಆಗಸ್ಟ್ 2019, 20:31 IST
ಕ್ರೀಡಾಲೋಕದಲ್ಲಿ ‘ಪೌಡರ್‌’ ಮಾಫಿಯಾ
ADVERTISEMENT
ADVERTISEMENT
ADVERTISEMENT
ADVERTISEMENT