ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Stress

ADVERTISEMENT

ಕೆಲಸದ ಒತ್ತಡ ನಿರ್ವಹಣೆ: ಆಪ್ತ ಸಮಾಲೋಚನೆಗೆ ಐಸಿಎಐ ಸಹಾಯವಾಣಿ

ಐಸಿಎಐ ಸದಸ್ಯರಿಗೆ ಆ‍ಪ್ತ ಸಮಾಲೋಚನೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಸೋಮವಾರ ತಿಳಿಸಿದೆ.
Last Updated 30 ಸೆಪ್ಟೆಂಬರ್ 2024, 13:35 IST
ಕೆಲಸದ ಒತ್ತಡ ನಿರ್ವಹಣೆ: ಆಪ್ತ ಸಮಾಲೋಚನೆಗೆ ಐಸಿಎಐ ಸಹಾಯವಾಣಿ

ಉದ್ಯೋಗ– ವೈಯಕ್ತಿಕ ಜೀವನ ಸಮತೋಲನ: ವಿದೇಶದಲ್ಲಿರುವ ಪ್ರಮುಖ ಕಾನೂನುಗಳಿವು

ಆಕರ್ಷಕ ಸಂಬಳದ ಆಸೆ ಹುಟ್ಟಿಸಿ ಅವಧಿ ಮೀರಿ ಉದ್ಯೋಗಿಗಳನ್ನು ದುಡಿಸಿಕೊಳ್ಳುವ, ಟಾರ್ಗೆಟ್ ಹೆಸರಿನಲ್ಲಿ ಮಾಡುವ ಶೋಷಣೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾದ ಚರ್ಚೆಗಳು ನಡೆಯುತ್ತಿವೆ. ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳು ಆಗಬೇಕು ಎನ್ನುವ ಆಗ್ರಹ ಕೇಳಿ ಬಂದಿವೆ.
Last Updated 24 ಸೆಪ್ಟೆಂಬರ್ 2024, 10:31 IST
ಉದ್ಯೋಗ– ವೈಯಕ್ತಿಕ ಜೀವನ ಸಮತೋಲನ: ವಿದೇಶದಲ್ಲಿರುವ ಪ್ರಮುಖ ಕಾನೂನುಗಳಿವು

ಮನಸ್ಸಿಗೆ ನೋವಾದರೆ ಹಲ್ಲುಗಳಿಗೂ ನೋವು!

ಭಾವನೆಗಳ ತೀವ್ರ ಏರುಪೇರಿನಿಂದಾಗಿ ಪ್ರಚೋದನೆಗೊಳ್ಳುವ ಮತ್ತೊಂದು ನರವ್ಯೂಹವು ರಕ್ತನಾಳಗಳನ್ನು ಕಿರಿದಾಗಿಸುವುದರಿಂದ ಪರಿದಂತ ಅಂಗಾಂಶಗಳಿಗೆ ಆಮ್ಲಜನಕ ಹಾಗೂ ಪೌಷ್ಟಿಕಾಂಶಗಳ ಪೂರೈಕೆಯಲ್ಲಿಯೂ ವ್ಯತಯವಾಗುತ್ತದೆ. ಇದು ಸಹ ಸೋಂಕನ್ನು ಮತ್ತಷ್ಟು ಆಹ್ವಾನಿಸುತ್ತದೆ.
Last Updated 17 ಜೂನ್ 2024, 23:18 IST
ಮನಸ್ಸಿಗೆ ನೋವಾದರೆ ಹಲ್ಲುಗಳಿಗೂ ನೋವು!

ಆರೋಗ್ಯದ ವಿಷಯದಲ್ಲಿರಲಿ ಕಾಳಜಿ

ಆರೋಗ್ಯ ಚೆನ್ನಾಗಿರಲು ಆಹಾರದ ಆಯ್ಕೆ ಸಮರ್ಪಕವಾಗಿರಬೇಕು. ಇದು ಒಂದು ದಿನದ ಮಾತಲ್ಲ. ನಿತ್ಯವೂ ತಾಜಾ ಆಹಾರವನ್ನು ಸೇವಿಸಬೇಕು. ಸಕ್ಕರೆ, ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುವ ಸಂಸ್ಕರಿತ ಆಹಾರ ಪದಾರ್ಥಗಳಿಂದ ದೂರವಿರಬೇಕು.
Last Updated 11 ಮೇ 2024, 0:24 IST
ಆರೋಗ್ಯದ ವಿಷಯದಲ್ಲಿರಲಿ ಕಾಳಜಿ

ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ಬಿಡುವಿಲ್ಲದ ದುಡಿಮೆಯಿಂದ ವ್ಯಕ್ತಿಯ ಜೀವಂತಿಕೆಗೆ, ಸೃಜನಶೀಲ ಸಾಮರ್ಥ್ಯಕ್ಕೆ ಪೆಟ್ಟು
Last Updated 3 ಮೇ 2024, 0:06 IST
ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ಆರೋಗ್ಯ | ಗಾಢ ನಿದ್ರೆ ಬರಲು...

‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬುದು ಗಾದೆ ಮಾತು. ಪ್ರಕೃತಿದತ್ತವಾಗಿ ಲಭ್ಯವಾಗಿರುವ ನಿದ್ದೆ ಮನುಷ್ಯನನ್ನು ಉತ್ಸಾಹ, ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
Last Updated 8 ಜನವರಿ 2024, 23:30 IST
ಆರೋಗ್ಯ | ಗಾಢ ನಿದ್ರೆ ಬರಲು...

ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತ್ಯಜಿಸಿ, ಕುಟುಂಬಕ್ಕಾಗಿ ತೆರುವ ಬೆಲೆಯನ್ನು ‘ಮೆಟರ್ನಿಟಿ ಪೆನಾಲ್ಟಿ’ ಅಥವಾ ‘ತಾಯ್ತನದಿಂದಾಗಿ ತೆರಬೇಕಾಗಿರುವ ದಂಡ’ ಎಂಬುದಾಗಿ ಸಮಾಜವಿಜ್ಞಾನಿಗಳು ಉಲ್ಲೇಖಿಸುತ್ತಾರೆ.
Last Updated 5 ಜನವರಿ 2024, 23:41 IST
ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು
ADVERTISEMENT

ಮಾನಸಿಕ ಒತ್ತಡದಿಂದ ದೇಹದ ಮೇಲಾಗುವ ಪರಿಣಾಮ, ನಿರ್ವಹಣೆ ಹೇಗೆ? ಇಲ್ಲಿದೆ ಮಾಹಿತಿ

ಒತ್ತಡವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಹಾಗಾಗಿ ಒತ್ತಡದಿಂದಾಗುವ ಅನುಭವವೂ ಭಿನ್ನವಾಗಿಯೇ ಇರುತ್ತದೆ. ಯಾವುದೇ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಕಷ್ಟವೆನಿಸಿದಾಗ ಗಾಬರಿ, ಕಿರಿಕಿರಿಯಾಗುತ್ತದೆ.
Last Updated 2 ಜನವರಿ 2024, 0:16 IST
ಮಾನಸಿಕ ಒತ್ತಡದಿಂದ ದೇಹದ ಮೇಲಾಗುವ ಪರಿಣಾಮ, ನಿರ್ವಹಣೆ ಹೇಗೆ? ಇಲ್ಲಿದೆ ಮಾಹಿತಿ

ಕಾರ್ಯೋತ್ತಡ ತಂದ ಫ್ರೂಟ್ ಐಟಿ ಸೃಜನೆ

ಒತ್ತಡ ನಿವಾರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕಂದಾಯ ನೌಕರರ ಸಂಘ ಒತ್ತಾಯ‌
Last Updated 7 ಡಿಸೆಂಬರ್ 2023, 14:47 IST
ಕಾರ್ಯೋತ್ತಡ ತಂದ ಫ್ರೂಟ್ ಐಟಿ ಸೃಜನೆ

ಹಾವೇರಿ: ‘ಒತ್ತಡ ಮುಕ್ತರಾಗಿ; ದೈಹಿಕ ಶಕ್ತಿವಂತರಾಗಿ’

ಅರಣ್ಯ ಇಲಾಖೆ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ
Last Updated 24 ಮೇ 2023, 13:23 IST
ಹಾವೇರಿ: ‘ಒತ್ತಡ ಮುಕ್ತರಾಗಿ; ದೈಹಿಕ ಶಕ್ತಿವಂತರಾಗಿ’
ADVERTISEMENT
ADVERTISEMENT
ADVERTISEMENT