ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

Suburban Rail Project

ADVERTISEMENT

ಉಪನಗರ ರೈಲು ಯೋಜನೆ | 2026ರ ಡಿಸೆಂಬರ್‌ಗೆ ಕಾರಿಡಾರ್‌ 2, 4 ಪೂರ್ಣ: ವಿ. ಸೋಮಣ್ಣ

‘ಚಿಕ್ಕಬಾಣಾವರ- ಬೈಯ್ಯಪ್ಪನಹಳ್ಳಿ (25 ಕಿ.ಮೀ– ಕಾರಿಡಾರ್‌-2 ) ಮತ್ತು ಹೀಲಲಗಿ- ರಾಜಾನುಕುಂಟೆ (46.88 ಕಿ.ಮೀ– ಕಾರಿಡಾರ್‌-4 ) ಉಪನಗರ ರೈಲ್ವೆ ಯೋಜನೆಗಳನ್ನು 2026ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
Last Updated 9 ಸೆಪ್ಟೆಂಬರ್ 2024, 11:46 IST
ಉಪನಗರ ರೈಲು ಯೋಜನೆ | 2026ರ ಡಿಸೆಂಬರ್‌ಗೆ ಕಾರಿಡಾರ್‌ 2, 4 ಪೂರ್ಣ: ವಿ. ಸೋಮಣ್ಣ

ಉಪನಗರ ರೈಲ್ವೆ: ಮರಗಳನ್ನು ಕಡಿಯಲು ನಿರ್ಬಂಧ

ನ್ನಿಗಾನಹಳ್ಳಿ–ಚಿಕ್ಕಬಾಣಾವರ ಮಾರ್ಗ ಮಧ್ಯದಲ್ಲಿನ ನಿಲ್ದಾಣಗಳ ನಿರ್ಮಾಣಕ್ಕಾಗಿ ಉಪನಗರ ರೈಲ್ವೆ ಕಾರಿಡಾರ್‌-2ರ ಯೋಜನೆಯಡಿ 788 ಮರಗಳನ್ನು ಕತ್ತರಿಸಲು ಬಿಬಿಎಂಪಿ ನೀಡಿದ್ದ ಅನುಮತಿಗೆ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ. ಜುಲೈ 12ರವರೆಗೆ ಮರಗಳನ್ನು ಕತ್ತರಿಸಬಾರದು ಎಂದು ಆದೇಶಿಸಿದೆ.
Last Updated 13 ಜೂನ್ 2024, 19:36 IST
ಉಪನಗರ ರೈಲ್ವೆ: ಮರಗಳನ್ನು ಕಡಿಯಲು ನಿರ್ಬಂಧ

ಉಪ ನಗರ ರೈಲು ಯೋಜನೆಗೆ ಸಾಲ: ಜರ್ಮನಿ ಬ್ಯಾಂಕ್ ಜತೆ ಕೆ- ರೈಡ್ ಒಪ್ಪಂದ

ಬೆಂಗಳೂರು ಸುತ್ತಮುತ್ತ 148 ಕಿ.ಮೀ. ಉದ್ದದ ಬೆಂಗಳೂರು ಉಪ ನಗರ ರೈಲು ಯೋಜನೆ ಅನುಷ್ಠಾನಕ್ಕಾಗಿ ₹4,561 ಕೋಟಿ ಸಾಲ ಮಂಜೂರಾತಿಯ ಷರತ್ತುಗಳನ್ನು ಒಳಗೊಂಡ ಪೂರಕ ಒಪ್ಪಂದಕ್ಕೆ ರಾಜ್ಯ ಸರ್ಕಾರದ ಕೆ- ರೈಡ್ ಸಂಸ್ಥೆಯು ಜರ್ಮನಿಯ ಕೆ.ಎಫ್.ಡಬ್ಲ್ಯು ಬ್ಯಾಂಕ್ ಶುಕ್ರವಾರ ಸಹಿ ಹಾಕಿದವು.
Last Updated 9 ಫೆಬ್ರುವರಿ 2024, 7:11 IST
ಉಪ ನಗರ ರೈಲು ಯೋಜನೆಗೆ ಸಾಲ: ಜರ್ಮನಿ ಬ್ಯಾಂಕ್ ಜತೆ ಕೆ- ರೈಡ್ ಒಪ್ಪಂದ

ಉಪನಗರ ರೈಲು: 12 ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್

ಕೊನೆಗೂ ಉಪನಗರ ರೈಲು ಯೋಜನೆಯ ಕಾಮಗಾರಿ ಆರಂಭಿಸಲು ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ) ಸಿದ್ಧತೆ ಚುರುಕುಗೊಳಿಸಿದೆ.
Last Updated 27 ಮೇ 2023, 0:54 IST
ಉಪನಗರ ರೈಲು: 12 ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್

ಉಪನಗರ ರೈಲು: ಜೂ.20ಕ್ಕೆ ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ

ಉಪನಗರ ರೈಲು ಯೋಜನೆಗೆ ಅನುಮೋದನೆ ದೊರೆತು 607 ದಿನಗಳ ಬಳಿಕ ಕೊನೆಗೂ ಶಂಕುಸ್ಥಾಪನೆಗೆ ಕಾಲ ಕೂಡಿಬಂದಿದೆ. ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸುವರು.
Last Updated 6 ಜೂನ್ 2022, 20:36 IST
ಉಪನಗರ ರೈಲು: ಜೂ.20ಕ್ಕೆ ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ

ಪಿಪಿಪಿ ಮಾದರಿಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ: ಅಧಿಕಾರಿಗಳಿಗೆ ಬಿಎಸ್‌ವೈ ಸೂಚನೆ

‘ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರದಿಂದ ಶೀಘ್ರವಾಗಿ ಅಂತಿಮ ಮಂಜೂರಾತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು
Last Updated 30 ಮೇ 2020, 20:48 IST
ಪಿಪಿಪಿ ಮಾದರಿಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ: ಅಧಿಕಾರಿಗಳಿಗೆ ಬಿಎಸ್‌ವೈ ಸೂಚನೆ

‘ಘೋಷಣೆ ಬೇಡ, ಸಿಸಿಇಎ ಅನುಮೋದನೆ ಬೇಕು’

ಉಪನಗರ ರೈಲು ಯೋಜನೆ ಬಗ್ಗೆ ಕೇಂದ್ರದ ಬಜೆಟ್‌ನಲ್ಲಿ ಮೂರನೇ ಬಾರಿಗೆ ಪ್ರಸ್ತಾಪ l ರೈಲು ಪ್ರಯಾಣಿಕರು ಮತ್ತು ಹೋರಾಟಗಾರರ ಬೇಸರ
Last Updated 2 ಫೆಬ್ರುವರಿ 2020, 2:27 IST
‘ಘೋಷಣೆ ಬೇಡ, ಸಿಸಿಇಎ ಅನುಮೋದನೆ ಬೇಕು’
ADVERTISEMENT

ವಿಶೇಷ ಉದ್ದೇಶದ ಘಟಕಕ್ಕೆ ಅನುಮೋದನೆ

ಉಪನಗರ ರೈಲು ಯೋಜನೆ ಅನುಷ್ಠಾನ
Last Updated 3 ಜುಲೈ 2019, 19:51 IST
ವಿಶೇಷ ಉದ್ದೇಶದ ಘಟಕಕ್ಕೆ ಅನುಮೋದನೆ

ಪೇಯಿಂಗ್ ಗೆಸ್ಟ್‌ಗೆ ಹೊಸ ನೀತಿ

ನಗರ ಪ್ರದೇಶಗಳಲ್ಲಿ ಪೇಯಿಂಗ್ ಗೆಸ್ಟ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನೀತಿ ರೂಪಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಲ್ಲಿ ಗುರುವಾರ ತಿಳಿಸಿದರು.
Last Updated 13 ಜೂನ್ 2019, 19:45 IST
ಪೇಯಿಂಗ್ ಗೆಸ್ಟ್‌ಗೆ ಹೊಸ ನೀತಿ

ಉಪನಗರ ರೈಲಿಗೆ ಸಿಗದ ‘ಗ್ರೀನ್‌ ಸಿಗ್ನಲ್‌’

ಬಜೆಟ್‌ನಲ್ಲಿ ನಿಗದಿಯಾಗದ ನಿರೀಕ್ಷಿತ ಅನುದಾನ l ಹೋರಾಟಗಾರರಿಗೆ ನಿರಾಸೆ
Last Updated 1 ಫೆಬ್ರುವರಿ 2019, 20:04 IST
ಉಪನಗರ ರೈಲಿಗೆ ಸಿಗದ ‘ಗ್ರೀನ್‌ ಸಿಗ್ನಲ್‌’
ADVERTISEMENT
ADVERTISEMENT
ADVERTISEMENT