ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Suburban Railway

ADVERTISEMENT

ಬೆಂಗಳೂರು: ಉಪನಗರ ರೈಲು ನಿಲ್ದಾಣಗಳ ಸ್ಥಳ ಬದಲಾವಣೆ

ಬಹುಮಾದರಿ ಸಾರಿಗೆಗೆ ಹತ್ತಿರವಾಗಿ ಬಿಎಸ್‌ಆರ್‌ಪಿ ನಿಲ್ದಾಣ ನಿರ್ಮಿಸಲು ನಿರ್ಧಾರ
Last Updated 16 ಸೆಪ್ಟೆಂಬರ್ 2023, 23:30 IST
ಬೆಂಗಳೂರು: ಉಪನಗರ ರೈಲು ನಿಲ್ದಾಣಗಳ ಸ್ಥಳ ಬದಲಾವಣೆ

ಉಪನಗರ ರೈಲು | 26 ತಿಂಗಳಲ್ಲಿ ಕಾರಿಡಾರ್‌–2 ಪೂರ್ಣ: ಎಂ.ಬಿ. ಪಾಟೀಲ ವಿಶ್ವಾಸ

ಕಾಮಗಾರಿ ಪ್ರಗತಿ ವೀಕ್ಷಿಸಿದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ
Last Updated 11 ಆಗಸ್ಟ್ 2023, 15:21 IST
ಉಪನಗರ ರೈಲು | 26 ತಿಂಗಳಲ್ಲಿ ಕಾರಿಡಾರ್‌–2 ಪೂರ್ಣ: ಎಂ.ಬಿ. ಪಾಟೀಲ ವಿಶ್ವಾಸ

ಉಪನಗರ ರೈಲು ಯೋಜನೆ: ಕಾಮಗಾರಿ ಶೀಘ್ರ ಆರಂಭ: ಸಚಿವ ವಿ. ಸೋಮಣ್ಣ

‘ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ರೂಪಿಸಿರುವ ಮಹತ್ವಾಕಾಂಕ್ಷಿ ಉಪನಗರ ರೈಲು ಯೋಜನೆಯ ಮೊದಲ ಹಂತದ ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. 2026ರ ವೇಳೆಗೆ ಈ ಯೋಜನೆ ಸಿದ್ಧವಾಗಲಿದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದರು.
Last Updated 12 ಅಕ್ಟೋಬರ್ 2022, 16:18 IST
fallback

ಬ್ರ್ಯಾಂಡ್ ಬೆಂಗಳೂರು | ಉಪನಗರ ರೈಲು: ಕಾಮಗಾರಿಗೆ ಇನ್ನೂ ಮೀನಮೇಷ

ಪ್ರಧಾನಿ ನೀಡಿರುವ 40 ತಿಂಗಳ ಗಡುವಿನೊಳಗೆ ಯೋಜನೆ ಅನುಷ್ಠಾನ ಅನುಮಾನ
Last Updated 1 ಆಗಸ್ಟ್ 2022, 21:30 IST
ಬ್ರ್ಯಾಂಡ್ ಬೆಂಗಳೂರು | ಉಪನಗರ ರೈಲು: ಕಾಮಗಾರಿಗೆ ಇನ್ನೂ ಮೀನಮೇಷ

ಉಪನಗರ ರೈಲು 40 ತಿಂಗಳಲ್ಲೇ ಸಾಕಾರ: ಮೋದಿ ವಾಗ್ದಾನ

ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ l ಸಂಚಾರ ದಟ್ಟಣೆ ನಿವಾರಣೆ ವಿಶ್ವಾಸ
Last Updated 20 ಜೂನ್ 2022, 20:49 IST
ಉಪನಗರ ರೈಲು 40 ತಿಂಗಳಲ್ಲೇ ಸಾಕಾರ: ಮೋದಿ ವಾಗ್ದಾನ

ಉಪನಗರ ರೈಲು: ಜೂ.20ಕ್ಕೆ ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ

ಉಪನಗರ ರೈಲು ಯೋಜನೆಗೆ ಅನುಮೋದನೆ ದೊರೆತು 607 ದಿನಗಳ ಬಳಿಕ ಕೊನೆಗೂ ಶಂಕುಸ್ಥಾಪನೆಗೆ ಕಾಲ ಕೂಡಿಬಂದಿದೆ. ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸುವರು.
Last Updated 6 ಜೂನ್ 2022, 20:36 IST
ಉಪನಗರ ರೈಲು: ಜೂ.20ಕ್ಕೆ ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ

ಮುಂಬೈನಲ್ಲಿ ಕೋವಿಡ್ ಹೆಚ್ಚಳ: ಲೋಕಲ್ ರೈಲು ಸ್ಥಗಿತವಿಲ್ಲ: ಸಚಿವರ ಸ್ಪಷ್ಟನೆ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ಲೋಕಲ್ ರೈಲು ಸೇವೆಯನ್ನು ಸ್ಥಗಿತಗೊಳಿಸುವ ಯಾವುದೇ ಇರಾದೆಯಿಲ್ಲ ಎಂದು ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.
Last Updated 6 ಜನವರಿ 2022, 12:41 IST
ಮುಂಬೈನಲ್ಲಿ ಕೋವಿಡ್ ಹೆಚ್ಚಳ: ಲೋಕಲ್ ರೈಲು ಸ್ಥಗಿತವಿಲ್ಲ: ಸಚಿವರ ಸ್ಪಷ್ಟನೆ
ADVERTISEMENT

ಬೆಂಗಳೂರು ಉಪನಗರ ರೈಲು ಯೋಜನೆ: ಪ್ರಧಾನಿ ಶೀಘ್ರ ಶಂಕುಸ್ಥಾಪನೆ

ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿ 3 ತಿಂಗಳಲ್ಲಿ ಆರಂಭ
Last Updated 24 ಜೂನ್ 2021, 20:50 IST
ಬೆಂಗಳೂರು ಉಪನಗರ ರೈಲು ಯೋಜನೆ: ಪ್ರಧಾನಿ ಶೀಘ್ರ ಶಂಕುಸ್ಥಾಪನೆ

Podcast-ಸಂಪಾದಕೀಯ| ಉಪನಗರ ರೈಲು ವಿಳಂಬ: ಅನುಷ್ಠಾನಕ್ಕೆ ಬೇಕು ಇಚ್ಛಾಶಕ್ತಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 9 ಅಕ್ಟೋಬರ್ 2020, 4:22 IST
Podcast-ಸಂಪಾದಕೀಯ| ಉಪನಗರ ರೈಲು ವಿಳಂಬ: ಅನುಷ್ಠಾನಕ್ಕೆ ಬೇಕು ಇಚ್ಛಾಶಕ್ತಿ

ಉಪನಗರ ರೈಲು: ಸರ್ವೆಗೆ ಟೆಂಡರ್

ಉಪನಗರ ರೈಲು ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ಅನುಮೋದನೆ ಬಾಕಿ ಇದ್ದು, ಈ ನಡುವೆ ಯೋಜನೆಗೆ ಬೇಕಿರುವ ಭೂಮಿ ಸರ್ವೆ ನಡೆಸಲು ಸಿದ್ಧತೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ.
Last Updated 26 ಫೆಬ್ರುವರಿ 2020, 19:08 IST
fallback
ADVERTISEMENT
ADVERTISEMENT
ADVERTISEMENT