ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

Sudha Bharadwaj

ADVERTISEMENT

ಎಲ್ಗಾರ್ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಸುಧಾ ಭಾರದ್ವಾಜ್‌

ಎಲ್ಗಾರ್‌ ಪರಿಷತ್‌– ಮಾವೊವಾದಿ ಸಂಪರ್ಕ ಪ್ರಕರಣದ ಆರೋಪಿ, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್‌ ಅವರು ಜಾಮೀನಿನ ಮೇಲೆ ಗುರುವಾರ ಬಿಡುಗಡೆಯಾದರು. ಮೂರು ವರ್ಷಗಳಿಂದ ಅವರು ಜೈಲಿನಲ್ಲಿದ್ದರು.
Last Updated 9 ಡಿಸೆಂಬರ್ 2021, 10:33 IST
ಎಲ್ಗಾರ್ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಸುಧಾ ಭಾರದ್ವಾಜ್‌

ಎಲ್ಗಾರ್ ಪ್ರಕರಣ: ಜೈಲಿನಿಂದ ಸುಧಾ ಭಾರದ್ವಾಜ್‌ ಬಿಡುಗಡೆಗೆ ಕೋರ್ಟ್‌ ಅನುಮತಿ

₹ 50,000 ನಗದು ಭದ್ರತೆ ಸಲ್ಲಿಸಲು ಸೂಚನೆ
Last Updated 8 ಡಿಸೆಂಬರ್ 2021, 11:28 IST
ಎಲ್ಗಾರ್ ಪ್ರಕರಣ: ಜೈಲಿನಿಂದ ಸುಧಾ ಭಾರದ್ವಾಜ್‌ ಬಿಡುಗಡೆಗೆ ಕೋರ್ಟ್‌ ಅನುಮತಿ

ಭೀಮಾ ಕೊರೆಗಾಂವ್‌ ಪ್ರಕರಣ: ಸುಧಾ ಭಾರದ್ವಾಜ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ರಿಲೀಫ್

ಸುಧಾ ಭಾರದ್ವಾಜ್‌ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
Last Updated 7 ಡಿಸೆಂಬರ್ 2021, 7:09 IST
ಭೀಮಾ ಕೊರೆಗಾಂವ್‌ ಪ್ರಕರಣ: ಸುಧಾ ಭಾರದ್ವಾಜ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ರಿಲೀಫ್

ಸುಧಾ ಭಾರದ್ವಾಜ್‌ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌

ಎಲ್ಗಾರ್‌ ಪರಿಷತ್‌ ಪ್ರಕರಣ:
Last Updated 4 ಆಗಸ್ಟ್ 2021, 10:57 IST
ಸುಧಾ ಭಾರದ್ವಾಜ್‌ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌

ಪುಣೆ ನ್ಯಾಯಾಧೀಶರು ಅಧಿಕಾರ ಇಲ್ಲದಿದ್ದರೂ ಜಾಮೀನು ನಿರಾಕರಿಸಿದ್ದಾರೆ: ಸುಧಾ ಆರೋಪ

ಎಲ್ಗಾರ್‌ ಪ್ರಕರಣದ ಆರೋಪಿ
Last Updated 6 ಜುಲೈ 2021, 19:30 IST
ಪುಣೆ ನ್ಯಾಯಾಧೀಶರು ಅಧಿಕಾರ ಇಲ್ಲದಿದ್ದರೂ ಜಾಮೀನು ನಿರಾಕರಿಸಿದ್ದಾರೆ: ಸುಧಾ ಆರೋಪ

ಎಲ್ಗರ್ ಪ್ರಕರಣ: ಸುಧಾ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಎನ್ಐಎಗೆ ಕೋರ್ಟ್ ಸೂಚನೆ

ಎಲ್ಗರ್ ಪರಿಷತ್ ಜತೆಗೆ ನಕ್ಸಲ್‌ ಸಂಪರ್ಕವಿರುವ ಆಪಾದನೆಯ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್‌ ಅವರ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ಜುಲೈ 3ರೊಳಗೆ ತನ್ನ ಅಫಿಡವಿಟ್ ಸಲ್ಲಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಬಾಂಬೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
Last Updated 22 ಜೂನ್ 2021, 11:32 IST
ಎಲ್ಗರ್ ಪ್ರಕರಣ: ಸುಧಾ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಎನ್ಐಎಗೆ ಕೋರ್ಟ್ ಸೂಚನೆ

ಮಧ್ಯರಾತ್ರಿ ನಾಟಕೀಯ ಬೆಳವಣಿಗೆ: ವಕೀಲೆ ಸುಧಾ ಭಾರದ್ವಾಜ್ ಬಂಧನಕ್ಕೆ ತಡೆಯಾಜ್ಞೆ

ಬುಧವಾರ ಮಧ್ಯರಾತ್ರಿ 2 ಗಂಟೆಯವರೆಗೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿತ್ತು. ‘ಹೈಕೋರ್ಟ್‌ನ ಮುಂದಿನ ಆದೇಶದವರೆಗೂ ಸುಧಾ ಭಾರದ್ವಾಜ್ ಅವರನ್ನು ಸೂರಜ್‌ಕುಂಡ್ ಪೊಲೀಸರ ನಿಗಾವಣೆಯಲ್ಲಿ ಗೃಹಬಂಧನದಲ್ಲಿ ಇರಿಸಬೇಕು’ ಎಂದು ಫರೀದಾಬಾದ್‌ನ ಮುಖ್ಯ ನ್ಯಾಯಿಕ ದಂಡಾಧಿಕಾರಿ (ಸಿಜೆಎಂ) ಅಶೋಕ್‌ ಕುಮಾರ್ ಅವರು ನಿರ್ದೇಶನ ನೀಡುವುದರೊಂದಿಗೆ ಪ್ರಕರಣ ಒಂದು ಹಂತಕ್ಕೆ ಬಂತು
Last Updated 29 ಆಗಸ್ಟ್ 2018, 2:19 IST
ಮಧ್ಯರಾತ್ರಿ ನಾಟಕೀಯ ಬೆಳವಣಿಗೆ: ವಕೀಲೆ ಸುಧಾ ಭಾರದ್ವಾಜ್ ಬಂಧನಕ್ಕೆ ತಡೆಯಾಜ್ಞೆ
ADVERTISEMENT
ADVERTISEMENT
ADVERTISEMENT
ADVERTISEMENT