ಸಸ್ಯಾಹಾರ, ಮಾಂಸಾಹಾರ ಅಡುಗೆಗೆ ಒಂದೇ ಚಮಚ ಬಳಕೆ!; ಸುಧಾ ಮೂರ್ತಿ ಆತಂಕ
ಸರಳತೆಗೆ ಹೆಸರುವಾಸಿಯಾಗಿರುವ ಸುಧಾ ಮೂರ್ತಿ ಇದೀಗ ತಮ್ಮ ಆಹಾರ ಕ್ರಮದ ಬಗ್ಗೆ ಮಾತನಾಡಿದ್ದಾರೆ. ತಾವೊಬ್ಬ ಶುದ್ಧ ಸಸ್ಯಾಹಾರಿ ಎಂದು ಹೇಳಿಕೊಂಡಿರುವ ಅವರು, ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆಗೆ ಒಂದೇ ಚಮಚ ಬಳಕೆ ಮಾಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.Last Updated 26 ಜುಲೈ 2023, 10:48 IST