ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Sugar

ADVERTISEMENT

ಸಕ್ಕರೆ ಉತ್ಪಾದನೆ ಶೇ 44ರಷ್ಟು ಕುಸಿತ ನಿರೀಕ್ಷೆ

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆ ಪ್ರಕ್ರಿಯೆ ವಿಳಂಬವಾಗಿದೆ. ಹಾಗಾಗಿ, 2024–25ನೇ ಮಾರುಕಟ್ಟೆ ಋತುವಿನ (ಅಕ್ಟೋಬರ್‌–ಸೆಪ್ಟೆಂಬರ್‌) ಮೊದಲ ಆರು ವಾರದಲ್ಲಿ ಸಕ್ಕರೆ ಉತ್ಪಾದನೆಯು ಶೇ 44ರಷ್ಟು ಇಳಿಕೆಯಾಗಲಿದೆ ಎಂದು ಸಹಕಾರ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ ತಿಳಿಸಿದೆ.
Last Updated 15 ನವೆಂಬರ್ 2024, 14:20 IST
ಸಕ್ಕರೆ ಉತ್ಪಾದನೆ ಶೇ 44ರಷ್ಟು ಕುಸಿತ ನಿರೀಕ್ಷೆ

ಶಿಶು ಆಹಾರದಲ್ಲಿ ಸಕ್ಕರೆ ಅಂಶ: ಸಂಸದೀಯ ಸ್ಥಾಯಿ ಸಮಿತಿಯಿಂದ ಪರಿಶೀಲನೆ

ಶಿಶು ಆಹಾರದಲ್ಲಿನ ಸಕ್ಕರೆ ಅಂಶ, ಬ್ಯಾಂಕಿಂಗ್‌ ವಲಯದಲ್ಲಿ ಗ್ರಾಹಕರ ಹಕ್ಕುಗಳ ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಮುಂದಾಗಿದೆ.
Last Updated 18 ಅಕ್ಟೋಬರ್ 2024, 16:25 IST
ಶಿಶು ಆಹಾರದಲ್ಲಿ ಸಕ್ಕರೆ ಅಂಶ: ಸಂಸದೀಯ ಸ್ಥಾಯಿ ಸಮಿತಿಯಿಂದ ಪರಿಶೀಲನೆ

ಸಕ್ಕರೆ, ಎಥೆನಾಲ್‌ ಬೆಲೆ ಹೆಚ್ಚಳಕ್ಕೆ ಚಿಂತನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

2024–25ರ ಸಕ್ಕರೆ ಮಾರುಕಟ್ಟೆ ಋತುವಿನಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ದರ ಮತ್ತು ಎಥೆನಾಲ್‌ ಬೆಲೆ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಷಿ ಗುರುವಾರ ತಿಳಿಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 14:51 IST
ಸಕ್ಕರೆ, ಎಥೆನಾಲ್‌ ಬೆಲೆ ಹೆಚ್ಚಳಕ್ಕೆ ಚಿಂತನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ದೇಶದಲ್ಲಿ ಈ ವರ್ಷ ₹1 ಲಕ್ಷ ಕೋಟಿಗೂ ಅಧಿಕ ಸಕ್ಕರೆ ವಹಿವಾಟು: ಸಚಿವ ಶಿವಾನಂದ

‘ದೇಶದಲ್ಲಿ ಈ ವರ್ಷ ₹1 ಲಕ್ಷ ಕೋಟಿಗೂ ಅಧಿಕ ಸಕ್ಕರೆ ವಹಿವಾಟು ನಡೆದಿದೆ. ಇದರಲ್ಲಿ ಸಿಂಹಪಾಲು; ಅಂದರೆ ಕರ್ನಾಟಕದಿಂದಲೇ ₹21 ಸಾವಿರ ಕೋಟಿ ವಹಿವಾಟು ಮಾಡಲಾಗಿದೆ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
Last Updated 3 ಸೆಪ್ಟೆಂಬರ್ 2024, 11:33 IST
ದೇಶದಲ್ಲಿ ಈ ವರ್ಷ ₹1 ಲಕ್ಷ ಕೋಟಿಗೂ ಅಧಿಕ ಸಕ್ಕರೆ ವಹಿವಾಟು: ಸಚಿವ ಶಿವಾನಂದ

ಆಳ– ಅಗಲ | ಸಕ್ಕರೆ, ಉಪ್ಪಿನಲ್ಲೂ ಪ್ಲಾಸ್ಟಿಕ್‌

ಆಹಾರ ಪದಾರ್ಥಗಳಲ್ಲಿವೆ ಅಪಾಯಕಾರಿ ಮೈಕ್ರೊಪ್ಲಾಸ್ಟಿಕ್‌ ಕಣಗಳು
Last Updated 25 ಆಗಸ್ಟ್ 2024, 22:30 IST
ಆಳ– ಅಗಲ | ಸಕ್ಕರೆ, ಉಪ್ಪಿನಲ್ಲೂ ಪ್ಲಾಸ್ಟಿಕ್‌

₹5,188 ಕೋಟಿ ಕಬ್ಬು ಬಿಲ್‌ ಬಾಕಿ

ಜುಲೈ ಅಂತ್ಯದವರೆಗೆ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ₹1.06 ಲಕ್ಷ ಕೋಟಿ ಪಾವತಿಸಿದ್ದು, ಇನ್ನೂ ₹5,188 ಕೋಟಿ ಮೊತ್ತವನ್ನು ಬಾಕಿ ಉಳಿಸಿಕೊಂಡಿವೆ ಎಂದು ಕೇಂದ್ರ ಸರ್ಕಾರವು, ಲೋಕಸಭೆಗೆ ತಿಳಿಸಿದೆ.
Last Updated 8 ಆಗಸ್ಟ್ 2024, 16:11 IST
₹5,188 ಕೋಟಿ ಕಬ್ಬು ಬಿಲ್‌ ಬಾಕಿ

ಶೀಘ್ರ ಸಕ್ಕರೆ ಮೇಲಿನ ಕನಿಷ್ಠ ಮಾರಾಟ ದರ ಹೆಚ್ಚಳ: ಕೇಂದ್ರ ಸರ್ಕಾರ

‘ಶೀಘ್ರವೇ, ಕೇಂದ್ರ ಸರ್ಕಾರವು ಸಕ್ಕರೆ ಮೇಲಿನ ಕನಿಷ್ಠ ಮಾರಾಟ ದರವನ್ನು (ಎಂಎಸ್‌ಪಿ) ಹೆಚ್ಚಿಸಲಿದೆ’ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್‌ ಚೋಪ್ರಾ ತಿಳಿಸಿದ್ದಾರೆ.
Last Updated 27 ಜುಲೈ 2024, 15:27 IST
ಶೀಘ್ರ ಸಕ್ಕರೆ ಮೇಲಿನ ಕನಿಷ್ಠ ಮಾರಾಟ ದರ ಹೆಚ್ಚಳ: ಕೇಂದ್ರ ಸರ್ಕಾರ
ADVERTISEMENT

ಕೇಜ್ರಿವಾಲ್ 'ಉದ್ದೇಶಪೂರ್ವಕ' ಕಡಿಮೆ ಕ್ಯಾಲರಿ ಆಹಾರ ಸೇವನೆ: ದೆಹಲಿ ಲೆ.ಗವರ್ನರ್

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವೈದ್ಯರು ಸೂಚಿಸಿದ ಆಹಾರ ಪದ್ಧತಿಯನ್ನು ಬಹುಶಃ ಉದ್ದೇಶಪೂರ್ವಕವಾಗಿ ಪಾಲಿಸುತ್ತಿಲ್ಲ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಆರೋಪಿಸಿದ್ದಾರೆ.
Last Updated 20 ಜುಲೈ 2024, 7:13 IST
ಕೇಜ್ರಿವಾಲ್ 'ಉದ್ದೇಶಪೂರ್ವಕ' ಕಡಿಮೆ ಕ್ಯಾಲರಿ ಆಹಾರ ಸೇವನೆ: ದೆಹಲಿ ಲೆ.ಗವರ್ನರ್

ಕ್ಯಾನ್ಸರ್, ಮಧುಮೇಹ ತಡೆ; ಸತ್ಯಸಾಯಿ ವಿವಿ ಒಪ್ಪಂದ

ಕ್ಯಾನ್ಸರ್, ಮಧುಮೇಹ ತಡೆ; ಸತ್ಯಸಾಯಿ ವಿವಿ ಒಪ್ಪಂದ
Last Updated 9 ಜುಲೈ 2024, 12:40 IST
ಕ್ಯಾನ್ಸರ್, ಮಧುಮೇಹ ತಡೆ; ಸತ್ಯಸಾಯಿ ವಿವಿ ಒಪ್ಪಂದ

ದಪ‍್ಪ ಅಕ್ಷರದಲ್ಲಿ ಸಕ್ಕರೆ, ಉಪ್ಪು ಮಾಹಿತಿ ನಮೂದು ಕಡ್ಡಾಯ

ಪ್ಯಾಕಿಂಗ್‌ ಮಾಡಿದ ಆಹಾರ ಪದಾರ್ಥಗಳಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಕುರಿತ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಕರಡು ಅಧಿಸೂಚನೆ ಪ್ರಕಟಿಸಿದೆ.
Last Updated 7 ಜುಲೈ 2024, 15:47 IST
ದಪ‍್ಪ ಅಕ್ಷರದಲ್ಲಿ ಸಕ್ಕರೆ, ಉಪ್ಪು ಮಾಹಿತಿ ನಮೂದು ಕಡ್ಡಾಯ
ADVERTISEMENT
ADVERTISEMENT
ADVERTISEMENT