ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Sugar Factories

ADVERTISEMENT

ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಅನುಕೂಲವಾಗುವಂತೆ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಳೆದ ಐದು ವರ್ಷಗಳಲ್ಲಿ ವಿವಿಧ ಯೋಜನೆಯಡಿ ₹15,948 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 9 ಫೆಬ್ರುವರಿ 2024, 15:51 IST
ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ₹15,948 ಕೋಟಿ ನೆರವು

ಹುಕ್ಕೇರಿ | ಹಿರಾ ಶುಗರ್ಸ್: ಟನ್‌ ಕಬ್ಬಿಗೆ ₹3 ಸಾವಿರ ನಿಗದಿ

ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿಗೆ ಕಬ್ಬು ಪೂರೈಸಿದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹3 ಸಾವಿರ ದರ ಕೊಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಶಾಸಕ ನಿಖಿಲ್ ಕತ್ತಿ ಹೇಳಿದರು.
Last Updated 13 ನವೆಂಬರ್ 2023, 13:20 IST
ಹುಕ್ಕೇರಿ | ಹಿರಾ ಶುಗರ್ಸ್: ಟನ್‌ ಕಬ್ಬಿಗೆ ₹3 ಸಾವಿರ ನಿಗದಿ

ಬಾಗಲಕೋಟೆ | ಕಬ್ಬು: ಸಿಹಿಯಾಗುವುದೇ? ಕಹಿಯಾಗುವುದೇ?

ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳು; ಕಬ್ಬು ಅರೆಯಲು ಸಿದ್ಧತೆ
Last Updated 27 ಅಕ್ಟೋಬರ್ 2023, 7:18 IST
ಬಾಗಲಕೋಟೆ | ಕಬ್ಬು: ಸಿಹಿಯಾಗುವುದೇ? ಕಹಿಯಾಗುವುದೇ?

ಸಕ್ಕರೆ ದಾಸ್ತಾನು ವಿವರ ಸಲ್ಲಿಕೆಗೆ ನಾಳೆ ಕೊನೆ ದಿನ

ಸಕ್ಕರೆ ವ್ಯಾಪಾರದಲ್ಲಿ ತೊಡಗಿರುವ ಎಲ್ಲರೂ ತಮ್ಮಲ್ಲಿರುವ ಸಕ್ಕರೆ ದಾಸ್ತಾನು ವಿವರವನ್ನು ಅಕ್ಟೋಬರ್‌ 17ರೊಳಗೆ ಆಹಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಈ ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ವ್ಯಾಪಾರಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
Last Updated 15 ಅಕ್ಟೋಬರ್ 2023, 15:29 IST
ಸಕ್ಕರೆ ದಾಸ್ತಾನು ವಿವರ ಸಲ್ಲಿಕೆಗೆ ನಾಳೆ ಕೊನೆ ದಿನ

ನ್ಯಾಯಾಂಗ ನಿಂದನೆ: ಎಂ.ಡಿ ಸೇರಿ ಐವರು ಜೈಲಿಗೆ

ಸಾವರಿನ್‌ ಸಕ್ಕರೆ ಕಾರ್ಖಾನೆ ವ್ಯಾಜ್ಯ
Last Updated 13 ಆಗಸ್ಟ್ 2022, 22:45 IST
ನ್ಯಾಯಾಂಗ ನಿಂದನೆ: ಎಂ.ಡಿ ಸೇರಿ ಐವರು ಜೈಲಿಗೆ

ಮಂಡ್ಯ: ಮೈಷುಗರ್‌ ಆರಂಭಕ್ಕೆ 70 ದಿನ ಕಾರ್ಯಾಚರಣೆ

ಯಂತ್ರೋಪಕರಣ ದುರಸ್ತಿ, ಮೂಲಸೌಲಭ್ಯ ಒದಗಿಸಲು ಮಹಾರಾಷ್ಟ್ರ ಮೂಲದ 2 ಕಂಪನಿಗಳಿಗೆ ₹ 16.76 ಕೋಟಿ ಗುತ್ತಿಗೆ
Last Updated 29 ಏಪ್ರಿಲ್ 2022, 2:21 IST
ಮಂಡ್ಯ: ಮೈಷುಗರ್‌ ಆರಂಭಕ್ಕೆ 70 ದಿನ ಕಾರ್ಯಾಚರಣೆ

ಸಕ್ಕರೆ ಕಾರ್ಖಾನೆ ಆರಂಭಿಸಿ; ಸಿ.ಎಂ.ಗೆ ಮನವಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ
Last Updated 6 ಫೆಬ್ರುವರಿ 2022, 10:56 IST
ಸಕ್ಕರೆ ಕಾರ್ಖಾನೆ ಆರಂಭಿಸಿ; ಸಿ.ಎಂ.ಗೆ ಮನವಿ
ADVERTISEMENT

ಎಥೆನಾಲ್ ಪಾಲಿಸಿ ಜಾರಿಗೆ ನಿರ್ಧಾರ: ಪಾಟೀಲ ಮುನೇನಕೊಪ್ಪ

ಅಧಿಕಾರಿಗಳ ಸಭೆ ಹಾಗೂ ನೇಕಾರರ ಕುಂದು ಕೊರತೆ ಆಲಿಸಿದ ಸಚಿವ
Last Updated 31 ಡಿಸೆಂಬರ್ 2021, 13:16 IST
ಎಥೆನಾಲ್ ಪಾಲಿಸಿ ಜಾರಿಗೆ ನಿರ್ಧಾರ: ಪಾಟೀಲ ಮುನೇನಕೊಪ್ಪ

ವಿಜಯಪುರ: ಕಬ್ಬಿಗೆ ಕಡಿಮೆ ದರ, ಸಕ್ಕರೆ ಕಾರ್ಖಾನೆಗಳ ನೀತಿಗೆ ರೈತರ ವಿರೋಧ

ವಿಜಯಪುರ: ಜಿಲ್ಲೆಯ ಜಮಖಂಡಿ ಸಕ್ಕರೆ ಕಾರ್ಖಾನೆ ಹಾಗೂ ರೇಣುಕಾ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ನಿಗದಿಗಿಂತ ಕಡಿಮೆ ದರ ಕಡಿಮೆ ಕೊಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Last Updated 27 ಡಿಸೆಂಬರ್ 2021, 11:12 IST
ವಿಜಯಪುರ: ಕಬ್ಬಿಗೆ ಕಡಿಮೆ ದರ, ಸಕ್ಕರೆ ಕಾರ್ಖಾನೆಗಳ ನೀತಿಗೆ ರೈತರ ವಿರೋಧ

₹42.17 ಕೋಟಿ ಬಾಕಿ ಪಾವತಿಗೆ ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು: ಶಂಕರ ಪಾಟೀಲ

ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಾಕೀತು
Last Updated 2 ಅಕ್ಟೋಬರ್ 2021, 5:41 IST
₹42.17 ಕೋಟಿ ಬಾಕಿ ಪಾವತಿಗೆ ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು: ಶಂಕರ ಪಾಟೀಲ
ADVERTISEMENT
ADVERTISEMENT
ADVERTISEMENT