ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sukhvinder Singh Sukhu

ADVERTISEMENT

ಸಿಎಂ ಸುಖುಗೆ 11 ಸಮೋಸ ಕಳುಹಿಸಿದ ಬಿಜೆಪಿ ಶಾಸಕ

ಸಮೋಸ ವಿಚಾರವಾಗಿ ಹಿಮಾಚಲ ಪ್ರದೇಶ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ಜೋರಾಗಿದ್ದು, ಬಿಜೆಪಿ ಶಾಸಕರೊಬ್ಬರು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ 11 ಸಮೋಸವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದಾರೆ.
Last Updated 9 ನವೆಂಬರ್ 2024, 11:44 IST
ಸಿಎಂ ಸುಖುಗೆ 11 ಸಮೋಸ ಕಳುಹಿಸಿದ ಬಿಜೆಪಿ ಶಾಸಕ

ಹಿಮಾಚಲ ಪ್ರದೇಶ: ಸಿಎಂಗೆ ತಂದಿಟ್ಟಿದ್ದ ಸಮೋಸಾ ಕಾಣೆಯಾಗಿರುವುದಕ್ಕೆ ಸಿಐಡಿ ತನಿಖೆ?

ಸಿಎಂಗಾಗಿ ತಂದಿಟ್ಟಿದ್ದ ‘ಸಮೋಸಾ’ ಕಾಣೆಯಾಗಿರುವ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂಬ ವಿಚಾರವು ಹಿಮಾಚಲ ಪ್ರದೇಶ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಸ್ಪಷ್ಟನೆ ನೀಡಿದ್ದಾರೆ.
Last Updated 9 ನವೆಂಬರ್ 2024, 10:20 IST
ಹಿಮಾಚಲ ಪ್ರದೇಶ: ಸಿಎಂಗೆ ತಂದಿಟ್ಟಿದ್ದ ಸಮೋಸಾ ಕಾಣೆಯಾಗಿರುವುದಕ್ಕೆ ಸಿಐಡಿ ತನಿಖೆ?

ಹಿಮಾಚಲ | ಕೇಂದ್ರ ಸಹಾಯವಿಲ್ಲದೆ ಕಾಂಗ್ರೆಸ್‌ ಆಡಳಿತ ನಡೆಸಲು ಸಾಧ್ಯವಿಲ್ಲ: ನಡ್ಡಾ

ಕೇಂದ್ರದ ಸಹಾಯವಿಲ್ಲದೆ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶದಲ್ಲಿ ಒಂದು ದಿನವೂ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.
Last Updated 4 ಅಕ್ಟೋಬರ್ 2024, 11:35 IST
ಹಿಮಾಚಲ | ಕೇಂದ್ರ ಸಹಾಯವಿಲ್ಲದೆ ಕಾಂಗ್ರೆಸ್‌ ಆಡಳಿತ ನಡೆಸಲು ಸಾಧ್ಯವಿಲ್ಲ: ನಡ್ಡಾ

ಹಿಮಾಚಲ ಪ್ರದೇಶ | ಆತಂಕದ ನಡುವೆ ಸುಖು ಸರ್ಕಾರ: ಸಮನ್ವಯ ಸಮಿತಿ ರಚಿಸಿದ ಕಾಂಗ್ರೆಸ್

ಹಿಮಾಚಲ ಪ್ರದೇಶ ಸರ್ಕಾರ ಮತ್ತು ಪಕ್ಷದ ಸಂಘಟನೆಯಲ್ಲಿ ಉತ್ತಮ ಸಮನ್ವಯವನ್ನು ಖಾತ್ರಿಪಡಿಸುವ ಸಲುವಾಗಿ ಆರು ಸದಸ್ಯರ ಸಮಿತಿಯನ್ನು ಕಾಂಗ್ರೆಸ್ ರಚಿಸಿದೆ.
Last Updated 11 ಮಾರ್ಚ್ 2024, 4:59 IST
ಹಿಮಾಚಲ ಪ್ರದೇಶ | ಆತಂಕದ ನಡುವೆ ಸುಖು ಸರ್ಕಾರ: ಸಮನ್ವಯ ಸಮಿತಿ ರಚಿಸಿದ ಕಾಂಗ್ರೆಸ್

ಹಿಮಾಚಲ ಬಿಕ್ಕಟ್ಟು | ಒತ್ತಡ ತಂತ್ರಗಳು ಸರ್ಕಾರವನ್ನು ಉಳಿಸಲಾರವು: ಪಕ್ಷೇತರ ಶಾಸಕ

ತಮ್ಮ ಉದ್ಯಮ ಸಂಸ್ಥೆಗಳು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ವ್ಯರ್ಥ ತಂತ್ರಗಳಿಂದ ಹಿಮಾಚಲ ಪ್ರದೇಶ ಸರ್ಕಾರವನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ಬರು ಪಕ್ಷೇತರ ಶಾಸಕರು ಗುಡುಗಿದ್ದಾರೆ.
Last Updated 3 ಮಾರ್ಚ್ 2024, 10:43 IST
ಹಿಮಾಚಲ ಬಿಕ್ಕಟ್ಟು | ಒತ್ತಡ ತಂತ್ರಗಳು ಸರ್ಕಾರವನ್ನು ಉಳಿಸಲಾರವು: ಪಕ್ಷೇತರ ಶಾಸಕ

ಬಂಡಾಯ ಶಾಸಕರೊಂದಿಗೆ ಮಾತುಕತೆಗೆ ಅನುಮತಿ ನೀಡಿದ್ದೇನೆ: ಹಿಮಾಚಲ ಪ್ರದೇಶ ಸಿಎಂ ಸುಖು

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಅವರು ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ್ದ ಬಂಡಾಯ ಶಾಸಕರನ್ನು 'ಕರಿ ನಾಗರಹಾವುಗಳು' ಎಂದು ಕರೆದಿದ್ದರು.
Last Updated 2 ಮಾರ್ಚ್ 2024, 5:27 IST
ಬಂಡಾಯ ಶಾಸಕರೊಂದಿಗೆ ಮಾತುಕತೆಗೆ ಅನುಮತಿ ನೀಡಿದ್ದೇನೆ: ಹಿಮಾಚಲ ಪ್ರದೇಶ ಸಿಎಂ ಸುಖು

ಹಿಮಾಚಲ ಪ್ರದೇಶ: ಬಜೆಟ್‌ನಲ್ಲಿ ಹಾಲು ಉತ್ಪಾದಕರಿಗೆ ತೆರಿಗೆ ವಿನಾಯಿತಿ–CM ಸುಖ್ಖು

ಈ ಬಾರಿಯ ಬಜೆಟ್‌ನಲ್ಲಿ ಹಾಲು ಉತ್ಪಾದಕರಿಗೆ ತೆರಿಗೆ ವಿನಾಯಿತಿ ಮತ್ತು ರೈತರ ಆದಾಯ ಹೆಚ್ಚಳ ಮಾಡಲು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖ್ಖು ಭಾನುವಾರ ಹೇಳಿದ್ದಾರೆ.
Last Updated 11 ಫೆಬ್ರುವರಿ 2024, 13:57 IST
ಹಿಮಾಚಲ ಪ್ರದೇಶ: ಬಜೆಟ್‌ನಲ್ಲಿ ಹಾಲು ಉತ್ಪಾದಕರಿಗೆ ತೆರಿಗೆ ವಿನಾಯಿತಿ–CM ಸುಖ್ಖು
ADVERTISEMENT

ರಾಮ ಮಂದಿರ ಉದ್ಘಾಟನೆ: ಹಿಮಾಚಲ ಪ್ರದೇಶದಲ್ಲಿ ರಜೆ ಘೋಷಣೆ

ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ನಾಳೆ (ಸೋಮವಾರ) ಸಾರ್ವಜನಿಕ ರಜೆ ಘೋಷಿಸಿದ್ದಾರೆ.
Last Updated 21 ಜನವರಿ 2024, 10:58 IST
ರಾಮ ಮಂದಿರ ಉದ್ಘಾಟನೆ: ಹಿಮಾಚಲ ಪ್ರದೇಶದಲ್ಲಿ ರಜೆ ಘೋಷಣೆ

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಭೇಟಿ ನೀಡುವೆ: ಸಿಎಂ ಸುಖು

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಭೇಟಿ ನೀಡುವೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್‌ ಸುಖು ತಿಳಿಸಿದ್ದಾರೆ.
Last Updated 9 ಜನವರಿ 2024, 14:21 IST
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಭೇಟಿ ನೀಡುವೆ: ಸಿಎಂ ಸುಖು

ಒಂದೇ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹಧನ: ಸುಖ್ಖು

ಹೆಣ್ಣು ಭ್ರೂಣ ಹತ್ಯೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಒಂದೇ ಹೆಣ್ಣು ಮಗು ಹೊಂದಿರುವ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖ್ಖು ಗುರುವಾರ ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2023, 12:52 IST
ಒಂದೇ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹಧನ: ಸುಖ್ಖು
ADVERTISEMENT
ADVERTISEMENT
ADVERTISEMENT