ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Summer Season

ADVERTISEMENT

25 ಜಿಲ್ಲೆಗಳಲ್ಲಿ ಬಿಸಿ ಗಾಳಿ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ವಿವಿಧೆಡೆ ಬುಧವಾರದಿಂದ ಐದು ದಿನಗಳು ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು 25 ಜಿಲ್ಲೆಗಳಿಗೆ ಶಾಖಾಘಾತದ ಮುನ್ಸೂಚನೆ ನೀಡಿದೆ.
Last Updated 30 ಏಪ್ರಿಲ್ 2024, 19:30 IST
25 ಜಿಲ್ಲೆಗಳಲ್ಲಿ ಬಿಸಿ ಗಾಳಿ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಅತಿಸಾರ: ರಾಜ್ಯದಲ್ಲಿ ಒಂದೇ ವಾರದಲ್ಲಿ 4,210 ಪ್ರಕರಣಗಳು ದೃಢ

ತಾಪಮಾನ ಏರಿಕೆ, ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ ಅತಿಸಾರ (ಡಯೇರಿಯಾ) ಪ್ರಕರಣಗಳು ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲಿ 4,210 ಪ್ರಕರಣಗಳು ದೃಢಪಟ್ಟಿವೆ.
Last Updated 30 ಏಪ್ರಿಲ್ 2024, 16:15 IST
ಅತಿಸಾರ: ರಾಜ್ಯದಲ್ಲಿ ಒಂದೇ ವಾರದಲ್ಲಿ 4,210 ಪ್ರಕರಣಗಳು ದೃಢ

ಹೆಚ್ಚಿದ ಬಿಸಿಲ ಬೇಗೆ: ಎಳನೀರು, ಹಣ್ಣಿನ ರಸಗಳಿಗೆ ಭಾರಿ ಬೇಡಿಕೆ

ಕೈಕೊಟ್ಟ ಮಳೆ; ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ನಗರದ ತಾಪಮಾನ
Last Updated 27 ಏಪ್ರಿಲ್ 2024, 21:05 IST
ಹೆಚ್ಚಿದ ಬಿಸಿಲ ಬೇಗೆ: ಎಳನೀರು, ಹಣ್ಣಿನ ರಸಗಳಿಗೆ ಭಾರಿ ಬೇಡಿಕೆ

ಹೊಸಕೋಟೆ | ಬೇಸಿಗೆ ಬಿಸಿ: ದ್ವಿಶತಕ ಬಾರಿಸಿದ ಬೀನ್ಸ್‌

ತರಕಾರಿಗಳ ಬೆಲೆ ಏರಿಕೆಯಾಗುತ್ತಿದ್ದು, ಬೇಸಿಗೆಯ ಸುಡ ಬಿಸಿಲಿನಂತೆ ಗ್ರಾಹಕರ ಕೈ ಸುಡುತ್ತಿದೆ.
Last Updated 23 ಏಪ್ರಿಲ್ 2024, 5:42 IST
ಹೊಸಕೋಟೆ | ಬೇಸಿಗೆ ಬಿಸಿ: ದ್ವಿಶತಕ ಬಾರಿಸಿದ ಬೀನ್ಸ್‌

ಬೇಸಿಗೆಯ ಬೇಗೆಗೆ ಲ..ಲ.. ಲಸ್ಸಿ...

ಬೇಸಿಗೆಯ ಬೇಗೆಗೆ ಹಾಲ್ನೊರೆಯ ನಡುವೆ ಖೊವಾದ ಮಂದ ರಚಿಯುಳ್ಳ ತಣ್ಣನೆಯ ಲಸ್ಸಿ ಹೊಟ್ಟೆಗಿಳಿಯುತ್ತಿದ್ದರೆ ಬೆಳದಿಂಗಳಂತಹ ಅನುಭವ...
Last Updated 20 ಏಪ್ರಿಲ್ 2024, 23:30 IST
ಬೇಸಿಗೆಯ ಬೇಗೆಗೆ ಲ..ಲ.. ಲಸ್ಸಿ...

‘ಜೀವಜಲ’ ನೀಡುವ ವೈದ್ಯ ದಂಪತಿ: ನಿತ್ಯ 7–8 ಟ್ಯಾಂಕರ್‌ ನೀರು ಉಚಿತ ಸರಬರಾಜು

ಗುಟುಕು ನೀರಿಗೂ ಪರದಾಟ ಎದುರಾಗಿರುವ ಈ ಹೊತ್ತಿನಲ್ಲಿ ಬಳ್ಳಾರಿಯ ವೈದ್ಯ ದಂಪತಿ ಜನರ ಕಷ್ಟಕ್ಕೆ ಸ್ಪಂದಿಸುವ ‘ಪ್ರಯತ್ನ’ ಮಾಡಿದ್ದಾರೆ. ರೋಗಿಗಳ ತಪಾಸಣೆ ಮಾಡಿ ಔಷಧಿ ಕೊಡುವುದಷ್ಟೇ ಅಲ್ಲ, ನಗರ ವ್ಯಾಪ್ತಿಯಲ್ಲಿ ತೀರ ಸಮಸ್ಯೆ ಇರುವ ಪ್ರದೇಶಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ನೀರು ಪೂರೈಸುತ್ತಿದ್ದಾರೆ.
Last Updated 8 ಏಪ್ರಿಲ್ 2024, 0:30 IST
‘ಜೀವಜಲ’ ನೀಡುವ ವೈದ್ಯ ದಂಪತಿ: ನಿತ್ಯ 7–8 ಟ್ಯಾಂಕರ್‌ ನೀರು ಉಚಿತ ಸರಬರಾಜು

ರಾಯಚೂರು: ಬಿಸಿಲಿನಿಂದ ರಕ್ಷಣೆಗೆ ನೆರಳಿನ ವ್ಯವಸ್ಥೆ

ಜಿಲ್ಲಾಡಳಿತದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
Last Updated 7 ಏಪ್ರಿಲ್ 2024, 5:32 IST
ರಾಯಚೂರು: ಬಿಸಿಲಿನಿಂದ ರಕ್ಷಣೆಗೆ ನೆರಳಿನ ವ್ಯವಸ್ಥೆ
ADVERTISEMENT

ಗರಿಷ್ಠ ಉಷ್ಣಾಂಶ 37 ಡಿಗ್ರಿ ದಾಖಲು: ಸುಡು ಬಿಸಿಲಿಗೆ ಜನ ತತ್ತರ

ಹೊರ ಬಾರದ ಜನರು । ಮಜ್ಜಿಗೆ, ಎಳನೀರಿಗೆ ಹೆಚ್ಚಿದ ಬೇಡಿಕೆ
Last Updated 7 ಏಪ್ರಿಲ್ 2024, 5:12 IST
ಗರಿಷ್ಠ ಉಷ್ಣಾಂಶ 37 ಡಿಗ್ರಿ ದಾಖಲು: ಸುಡು ಬಿಸಿಲಿಗೆ ಜನ ತತ್ತರ

ಬೆಂಗಳೂರು: ನಗರದಲ್ಲೂ ‘ಬಿಸಿಲ ಪ್ರಕೋಪ’

ಬೆಂಗಳೂರು ನಗರದಲ್ಲಿ ಬಿಸಿಲ ಪ್ರಕೋಪ ಮುಂದುವರಿದಿದ್ದು ಮಧ್ಯಾಹ್ನದ ವೇಳೆಯಲ್ಲಿ ಮನೆಯಿಂದ ಜನರು ಹೊರಬರುವುದಕ್ಕೂ ಭಯ ಪಡುತ್ತಿದ್ದಾರೆ. ದಿನದಿಂದ ದಿನಕ್ಕೆ ವಾತಾವರಣ ಬಿಸಿ ಎನಿಸುತ್ತಿದೆ.
Last Updated 1 ಏಪ್ರಿಲ್ 2024, 16:27 IST
ಬೆಂಗಳೂರು: ನಗರದಲ್ಲೂ ‘ಬಿಸಿಲ ಪ್ರಕೋಪ’

ದಾವಣಗೆರೆ: ತೇವಾಂಶದ ಕೊರತೆ, ಹೆಚ್ಚಿದ ಬಿಸಿಲ ಝಳ-ಹೈರಾಣದ ಜನ

ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್‌ ಕೊನೆಯ ವಾರದಲ್ಲೇ ಬಿಸಿಲ ಬೇಗೆ ಮಿತಿಮೀರಿದೆ. ವಾತಾವರಣದಲ್ಲಿ ತೇವಾಂಶ ಇಲ್ಲದಿರುವುದರಿಂದ ಒಣಹವೆ ಹೆಚ್ಚಿದೆ. ಬೆಳಿಗ್ಗೆ 8ರ ಹೊತ್ತಿಗೇ ಸೂರ್ಯ ಕೆಂಡವಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ.
Last Updated 29 ಮಾರ್ಚ್ 2024, 6:43 IST
ದಾವಣಗೆರೆ: ತೇವಾಂಶದ ಕೊರತೆ, ಹೆಚ್ಚಿದ ಬಿಸಿಲ ಝಳ-ಹೈರಾಣದ ಜನ
ADVERTISEMENT
ADVERTISEMENT
ADVERTISEMENT