ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Suresh Prabhu

ADVERTISEMENT

ಪ್ರಸಾದ ವಿತರಿಸುವ ಎಲ್ಲಾ ದೇವಾಲಯಗಳಲ್ಲಿ ಪ್ರಯೋಗಾಲಯ ಸ್ಥಾಪಿಸಿ: ಸುರೇಶ್ ಪ್ರಭು

‘ಪ್ರಸಾದ ವಿತರಿಸುವ ಎಲ್ಲಾ ಕೇಂದ್ರಗಳಲ್ಲೂ ಗುಣಮಟ್ಟ ಖಾತ್ರಿಗಾಗಿ ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಪ್ರಯೋಗಾಲಯಗಳನ್ನು ತೆರೆಯಬೇಕು’ ಎಂದು ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ಒತ್ತಾಯಿಸಿದ್ದಾರೆ.
Last Updated 21 ಸೆಪ್ಟೆಂಬರ್ 2024, 10:27 IST
ಪ್ರಸಾದ ವಿತರಿಸುವ ಎಲ್ಲಾ ದೇವಾಲಯಗಳಲ್ಲಿ ಪ್ರಯೋಗಾಲಯ ಸ್ಥಾಪಿಸಿ: ಸುರೇಶ್ ಪ್ರಭು

ಹೊಸ ಸಹಕಾರ ನೀತಿ ಬಹುತೇಕ ಸಿದ್ಧ: ಸುರೇಶ್‌ ಪ್ರಭು

ಹೊಸ ಸಹಕಾರ ನೀತಿಯು ಬಹುತೇಕ ಸಿದ್ಧವಾಗಿದ್ದು, 47 ಸದಸ್ಯರ ಸಮಿತಿಯು ಕರಡು ನೀತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಸಮಿತಿಯ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್‌ ಪ್ರಭು ಶನಿವಾರ ತಿಳಿಸಿದ್ದಾರೆ.
Last Updated 19 ಆಗಸ್ಟ್ 2023, 14:26 IST
ಹೊಸ ಸಹಕಾರ ನೀತಿ ಬಹುತೇಕ ಸಿದ್ಧ: ಸುರೇಶ್‌ ಪ್ರಭು

ಕೋವಿಡ್‌ 19 ಭೀತಿ: ಬಿಜೆಪಿ ಸಂಸದ ಸುರೇಶ್‌ ಪ್ರಭು ಮೇಲೆ 14 ದಿನಗಳ ಕಾಲ ನಿಗಾ

ಕೋವಿಡ್‌–19 ಭೀತಿ ಹಿನ್ನೆಲೆ ಸೌದಿ ಅರೇಬಿಯಾದಿಂದ ಭಾರತಕ್ಕೆ ಹಿಂತಿರುಗಿರುವಬಿಜೆಪಿ ಸಂಸದ ಸುರೇಶ್‌ ಪ್ರಭು ಅವರು 14 ದಿನಗಳ ಕಾಲ ಮನೆಯಲ್ಲೇಪ್ರತ್ಯೇಕವಾಗಿ ಇರಲು ನಿರ್ಧರಿಸಿದ್ದಾರೆ.
Last Updated 18 ಮಾರ್ಚ್ 2020, 6:59 IST
ಕೋವಿಡ್‌ 19 ಭೀತಿ: ಬಿಜೆಪಿ ಸಂಸದ ಸುರೇಶ್‌ ಪ್ರಭು ಮೇಲೆ 14 ದಿನಗಳ ಕಾಲ ನಿಗಾ

10 ವರ್ಷದಲ್ಲಿ ವೈಮಾನಿಕ ಕ್ಷೇತ್ರದ ಆಧುನೀಕರಣ: ಸಚಿವ ಸುರೇಶ್‌ ಪ್ರಭು

ನಾಗರಿಕ ವಿಮಾನಯಾನ ಕ್ಷೇತ್ರದ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ರೂಪುರೇಷೆ ಸಿದ್ಧಪಡಿಸಿದ್ದು, ಮುಂದಿನ 10 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಹಾಗೂ ವಾಣಿಜ್ಯ ಸಚಿವ ಸುರೇಶ್‌ ಪ್ರಭು ತಿಳಿಸಿದರು.
Last Updated 15 ಏಪ್ರಿಲ್ 2019, 13:38 IST
10 ವರ್ಷದಲ್ಲಿ ವೈಮಾನಿಕ ಕ್ಷೇತ್ರದ ಆಧುನೀಕರಣ: ಸಚಿವ ಸುರೇಶ್‌ ಪ್ರಭು

ಮೋದಿ ಮತ್ತೊಮ್ಮೆ‌ ಪ್ರಧಾನಿ ಆಗುವುದು ನಿಶ್ಚಿತ: ಕೇಂದ್ರ‌ ಸಚಿವ ಸುರೇಶ ಪ್ರಭು

ನಾನು ಎಲ್ಲೆಡೆಯು ಪ್ರಚಾರಕ್ಕೆ ಹೋಗಿದ್ದೇನೆ. ಮೋದಿ ಅವರು ಮತ್ತೊಮ್ಮೆ‌ಪ್ರಧಾನಿ ಆಗುವುದು ನಿಶ್ಚಿತ ಎಂದು ಕೇಂದ್ರ ಸಚಿವ ಸುರೇಶ ಪ್ರಭು ಹೇಳಿದರು.
Last Updated 15 ಏಪ್ರಿಲ್ 2019, 10:26 IST
ಮೋದಿ ಮತ್ತೊಮ್ಮೆ‌ ಪ್ರಧಾನಿ ಆಗುವುದು ನಿಶ್ಚಿತ: ಕೇಂದ್ರ‌ ಸಚಿವ ಸುರೇಶ ಪ್ರಭು

ಶೀಘ್ರ ಹೊಸ ಚಿನ್ನದ ನೀತಿ: ಸಚಿವ ಸುರೇಶ್‌ ಪ್ರಭು

ಸಮಗ್ರ ಚಿನ್ನದ ನೀತಿ ರೂಪಿಸಲು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲಿಯೇ ಅನಾವರಣಗೊಳ್ಳಲಿದೆ.
Last Updated 29 ಡಿಸೆಂಬರ್ 2018, 17:21 IST
ಶೀಘ್ರ ಹೊಸ ಚಿನ್ನದ ನೀತಿ: ಸಚಿವ ಸುರೇಶ್‌ ಪ್ರಭು

ರಾತ್ರಿ ರೈಲು ಬೆಳಗಿನ ಜಾವ ಬಳ್ಳಾರಿಗೆ ಬಂತು!

ಮಾರ್ಗ ಬದಲಿಸಿದ ಹಂಪಿ ಎಕ್ಸ್‌ಪ್ರೆಸ್‌
Last Updated 8 ಸೆಪ್ಟೆಂಬರ್ 2018, 8:33 IST
ರಾತ್ರಿ ರೈಲು ಬೆಳಗಿನ ಜಾವ ಬಳ್ಳಾರಿಗೆ ಬಂತು!
ADVERTISEMENT

‘ಎಐ’ ಷೇರು ವಿಕ್ರಯ ಸದ್ಯಕ್ಕಿಲ್ಲ

ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ (ಎ.ಐ) ಖಾಸಗೀಕರಣ ಪ್ರಕ್ರಿಯೆಯನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ.
Last Updated 19 ಜೂನ್ 2018, 20:28 IST
‘ಎಐ’ ಷೇರು ವಿಕ್ರಯ ಸದ್ಯಕ್ಕಿಲ್ಲ
ADVERTISEMENT
ADVERTISEMENT
ADVERTISEMENT