ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Surrogacy

ADVERTISEMENT

ಹಡೆದವಳಿಗೂ–ಪಡೆದವಳಿಗೂ ರಜೆಯ ಭಾಗ್ಯ

ಬಾಡಿಗೆ ತಾಯಿ ಮಾತ್ರವಲ್ಲ, ಆ ಕಂದನಿಗೆ ಮಡಿಲಾಗಬೇಕಿರುವ ಅಧಿಕೃತ ಅಮ್ಮನಿಗೂ ಹೆರಿಗೆ ರಜೆ ಬೇಕು ಎನ್ನುವ ವಾದಕ್ಕೆ ಪುಷ್ಟಿ ದೊರೆತಂತಾಗಿದೆ.
Last Updated 28 ಜೂನ್ 2024, 22:52 IST
ಹಡೆದವಳಿಗೂ–ಪಡೆದವಳಿಗೂ ರಜೆಯ ಭಾಗ್ಯ

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಉದ್ಯೋಗಿಗೆ 6 ತಿಂಗಳು ಮಾತೃತ್ವ ರಜೆ

ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರೆ ಇನ್ನುಮುಂದೆ 180 ದಿನಗಳ ಮಾತೃತ್ವ ರಜೆ ಪಡೆಯಬಹುದಾಗಿದೆ.
Last Updated 24 ಜೂನ್ 2024, 10:40 IST
ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಉದ್ಯೋಗಿಗೆ 6 ತಿಂಗಳು ಮಾತೃತ್ವ ರಜೆ

ಬಾಡಿಗೆ ತಾಯ್ತನ ನೀತಿಗೆ ತಿದ್ದುಪಡಿ; ದಾನಿಗಳ ಜೀವಾಣು ಬಳಸಲು ಅವಕಾಶ

ಕೇಂದ್ರ ಸರ್ಕಾರವು ಬಾಡಿಗೆ ತಾಯ್ತನ ನಿಯಮ–2022ಕ್ಕೆ ತಿದ್ದುಪಡಿ ತಂದಿದ್ದು, ವಿವಾಹಿತ ಜೋಡಿಯಲ್ಲಿ ಒಬ್ಬರು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅಂತಹವರು ಮಗು ಪಡೆಯಲು ದಾನಿಯ ಅಂಡಾಣು ಅಥವಾ ವೀರ್ಯಾಣು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
Last Updated 23 ಫೆಬ್ರುವರಿ 2024, 11:15 IST
ಬಾಡಿಗೆ ತಾಯ್ತನ ನೀತಿಗೆ ತಿದ್ದುಪಡಿ; ದಾನಿಗಳ ಜೀವಾಣು ಬಳಸಲು ಅವಕಾಶ

ಬಾಡಿಗೆ ತಾಯ್ತನ: ವಯೋಮಿತಿ ಪ್ರಶ್ನಿಸಿ ಅರ್ಜಿ; ಕೇಂದ್ರದ ನಿಲುವಿಗೆ HC ಸೂಚನೆ

ನವದೆಹಲಿ: ಬಾಡಿಗೆ ತಾಯ್ತನಕ್ಕೆ ಮಹಿಳೆಯು 23ರಿಂದ 50ರ ವಯೋಮಿತಿಯವರಾಗಿರಬೇಕು ಎಂಬ ಕಾನೂನು ಪ್ರಶ್ನಿಸಿ ದಂಪತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನಿಲುವು ಸ್ಪಷ್ಟಪಡಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.
Last Updated 14 ಫೆಬ್ರುವರಿ 2024, 13:36 IST
ಬಾಡಿಗೆ ತಾಯ್ತನ: ವಯೋಮಿತಿ ಪ್ರಶ್ನಿಸಿ ಅರ್ಜಿ; ಕೇಂದ್ರದ ನಿಲುವಿಗೆ HC ಸೂಚನೆ

ಜಾಗತಿಕ ಮಟ್ಟದಲ್ಲಿ ಬಾಡಿಗೆ ಪಾಲಕತ್ವ ನಿಷೇಧಿಸಿ: ಪೋಪ್ ಫ್ರಾನ್ಸಿಸ್ ಆಗ್ರಹ

ವ್ಯಾಟಿಕನ್ ಸಿಟಿ: ಬಾಡಿಗೆ ಪಾಲಕತ್ವ (surrogate parenting) ವನ್ನು ಶೋಚನೀಯ, ತಾಯಿ ಹಾಗೂ ಮಗುವಿನ ಘನತೆಯ ಉಲ್ಲಂಘನೆ ಎಂದು ಕರೆದಿರುವ ಪೋಪ್ ಫ್ರಾನ್ಸಿಸ್‌, ಜಾಗತಿಕ ಮಟ್ಟದಲ್ಲಿ ಈ ಪದ್ಧತಿ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
Last Updated 8 ಜನವರಿ 2024, 14:18 IST
ಜಾಗತಿಕ ಮಟ್ಟದಲ್ಲಿ ಬಾಡಿಗೆ ಪಾಲಕತ್ವ ನಿಷೇಧಿಸಿ: ಪೋಪ್ ಫ್ರಾನ್ಸಿಸ್ ಆಗ್ರಹ

ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನಕ್ಕೆ ಕರ್ನಾಟಕ ಹೈಕೋರ್ಟ್ ಅವಕಾಶ

ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಹೊಂದಲು 13 ದಂಪತಿಗಳಿಗೆ ಹೈಕೋರ್ಟ್ ಅವಕಾಶ ಕಲ್ಪಿಸಿದೆ.
Last Updated 21 ನವೆಂಬರ್ 2023, 16:05 IST
ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನಕ್ಕೆ 
ಕರ್ನಾಟಕ ಹೈಕೋರ್ಟ್ ಅವಕಾಶ

ಬಾಡಿಗೆ ತಾಯ್ತನ: ಮಕ್ಕಳನ್ನು ಬಯಸುವ ದಂಪತಿಯ ಜೀವಾಣು ಬಳಕೆ ಪ್ರಶ್ನಿಸಿದ್ದ ಅರ್ಜಿ ವಜಾ

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಳ್ಳಲು ಮುಂದಾಗುವ ದಂಪತಿಯು ದಾನಿಗಳ ವೀರ್ಯಾಣು ಮತ್ತು ಅಂಡಾಣುಗಳನ್ನು ಬಳಸಿಕೊಳ್ಳಬಾರದು ಎಂಬ ಕೇಂದ್ರ ಆರೋಗ್ಯ ಸಚಿವಾಲಯದ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.
Last Updated 30 ಮೇ 2023, 16:38 IST
ಬಾಡಿಗೆ ತಾಯ್ತನ: ಮಕ್ಕಳನ್ನು ಬಯಸುವ ದಂಪತಿಯ ಜೀವಾಣು ಬಳಕೆ ಪ್ರಶ್ನಿಸಿದ್ದ ಅರ್ಜಿ ವಜಾ
ADVERTISEMENT

ಬಾಡಿಗೆ ತಾಯ್ತನ: ತ್ರಿವಳಿ ಪರೀಕ್ಷೆ ಅವಶ್ಯ–ಹೈಕೋರ್ಟ್‌

ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿ ನಗರದ 57 ವರ್ಷದ ವ್ಯಕ್ತಿ ಮತ್ತವರ 45 ವರ್ಷದ ಪತ್ನಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
Last Updated 26 ಏಪ್ರಿಲ್ 2023, 19:23 IST
ಬಾಡಿಗೆ ತಾಯ್ತನ: ತ್ರಿವಳಿ ಪರೀಕ್ಷೆ ಅವಶ್ಯ–ಹೈಕೋರ್ಟ್‌

ಮಗುವಿನೊಂದಿಗೆ ಬಾಡಿಗೆ ತಾಯಿ ಆನುವಂಶಿಕ ಸಂಬಂಧ ಹೊಂದಿರಬೇಕಿಲ್ಲ: ಕೇಂದ್ರ

ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ
Last Updated 8 ಫೆಬ್ರುವರಿ 2023, 14:41 IST
ಮಗುವಿನೊಂದಿಗೆ ಬಾಡಿಗೆ ತಾಯಿ ಆನುವಂಶಿಕ ಸಂಬಂಧ ಹೊಂದಿರಬೇಕಿಲ್ಲ: ಕೇಂದ್ರ

ಬಾಡಿಗೆ ತಾಯಿ ಮೂಲಕ ಮಗು ಪಡೆದಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೊನಾಸ್ ಅವರು ಬಾಡಿಗೆ ತಾಯಿಯ (ಸರೊಗಸಿ) ಮೂಲಕ ಮಗು ಪಡೆದಿದ್ದರು.
Last Updated 20 ಜನವರಿ 2023, 6:32 IST
ಬಾಡಿಗೆ ತಾಯಿ ಮೂಲಕ ಮಗು ಪಡೆದಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ
ADVERTISEMENT
ADVERTISEMENT
ADVERTISEMENT