ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Suvarna Soudha

ADVERTISEMENT

ಸುವರ್ಣ ಸೌಧದಲ್ಲಿ 2 ತಿಂಗಳಿಗೊಮ್ಮೆ ಸಭೆ: ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ

‘ವಿಧಾನ ಪರಿಷತ್ತಿನಡಿ ಬರುವ ಎಲ್ಲ ಸಮಿತಿಗಳ ಸಭೆಯನ್ನು ಎರಡು ತಿಂಗಳಿಗೊಮ್ಮೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಸಂಬಂಧಪಟ್ಟ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.
Last Updated 15 ಜನವರಿ 2024, 14:28 IST
ಸುವರ್ಣ ಸೌಧದಲ್ಲಿ 2 ತಿಂಗಳಿಗೊಮ್ಮೆ ಸಭೆ: ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ

ಸುವರ್ಣಸೌಧ ಟೂರಿಂಗ್‌ ಟಾಕೀಸ್ ಆಗಿದೆ: ಅಭಯ ಪಾಟೀಲ

ವರ್ಷದಲ್ಲಿ 10 ದಿನ ಕಲಾಪ ನಡೆಯುವುದರಿಂದ ಸುವರ್ಣ ವಿಧಾನಸೌಧವು ‘ಟೂರಿಂಗ್ ಟಾಕೀಸ್‌’ ರೀತಿಯಾಗಿದೆ ಎಂದು ಬಿಜೆಪಿಯ ಅಭಯ ಪಾಟೀಲ ಹೇಳಿದರು.
Last Updated 13 ಡಿಸೆಂಬರ್ 2023, 14:56 IST
ಸುವರ್ಣಸೌಧ ಟೂರಿಂಗ್‌ ಟಾಕೀಸ್ ಆಗಿದೆ: ಅಭಯ ಪಾಟೀಲ

ಚಳಿಗಾಲದ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸಜ್ಜು

ಭರದಿಂದ ಸಾಗಿವೆ ಅಂತಿಮ ಹಂತದ ಕಾಮಗಾರಿ
Last Updated 2 ಡಿಸೆಂಬರ್ 2023, 4:48 IST
ಚಳಿಗಾಲದ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸಜ್ಜು

ಚಳಿಗಾಲದ ಅಧಿವೇಶನ: ಸುವರ್ಣ ಸೌಧಕ್ಕೆ ‘ಪ್ರತಿಮಾಲಂಕಾರ’

ಚಳಿಗಾಲದ ಅಧಿವೇಶನ: ಭರದಿಂದ ಸಾಗಿವೆ ಕಾಮಗಾರಿಗಳು, ಪ್ರತಿಮೆಗಳ ಸಂಪರ್ಕಕ್ಕೆ ಪ್ರತ್ಯೇಕ ರಸ್ತೆ
Last Updated 26 ನವೆಂಬರ್ 2023, 5:43 IST
ಚಳಿಗಾಲದ ಅಧಿವೇಶನ: ಸುವರ್ಣ ಸೌಧಕ್ಕೆ ‘ಪ್ರತಿಮಾಲಂಕಾರ’

ಸುವರ್ಣಸೌಧದ ಸ್ವಚ್ಛತೆ ಕಾಪಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಖಾದರ್

ವಿಧಾನಮಂಡಲ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
Last Updated 7 ನವೆಂಬರ್ 2023, 4:54 IST
ಸುವರ್ಣಸೌಧದ ಸ್ವಚ್ಛತೆ ಕಾಪಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಖಾದರ್

26ಕ್ಕೆ ದಲಿತ ಸಂಘಟನೆಗಳ ಒಕ್ಕೂಟದಿಂದ ‘ಸುವರ್ಣ ಸೌಧ ಚಲೋ’

ಭೂ ಪರಭಾರೆ ನಿಷೇಧ ಕಾಯ್ದೆಯ (ಪಿಟಿಸಿಎಲ್‌) ಸಮಗ್ರ ತಿದ್ದುಪಡಿ ಮಸೂದೆಯನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಅಂಗೀಕರಿಸುವಂತೆ ದಲಿತ ಸಂಘಟನೆಯ ಒಕ್ಕೂಟ ಆಗ್ರಹಿಸಿದ್ದು, ಈ ಸಂಬಂಧ ಇದೇ 26ರಂದು ಸುವರ್ಣ ಸೌಧ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
Last Updated 23 ಡಿಸೆಂಬರ್ 2022, 15:58 IST
fallback

ಸಾವರ್ಕರ್ ಸೇರಿ ಭಾವಚಿತ್ರಗಳ ಅನಾವರಣಕ್ಕೆ ವಿರೋಧಪಕ್ಷಗಳ ಆಕ್ಷೇಪ

ವಿಧಾನಸಭೆಯ ಸಭಾಂಗಣದಲ್ಲಿ ಸೋಮವಾರ ಕಲಾಪದ ಆರಂಭಕ್ಕೂ ಮೊದಲೇ ವಿನಾಯಕ ದಾಮೋದರ ಸಾವರ್ಕರ್ ಅವರದ್ದೂ ಸೇರಿ ಏಳು ಮಹನೀಯರ ಭಾವಚಿತ್ರಗಳ ಅನಾವರಣ ವಿರೋಧಪಕ್ಷಗಳ ಗಮನಕ್ಕೂ ತರದೇ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
Last Updated 19 ಡಿಸೆಂಬರ್ 2022, 13:51 IST
ಸಾವರ್ಕರ್ ಸೇರಿ ಭಾವಚಿತ್ರಗಳ ಅನಾವರಣಕ್ಕೆ ವಿರೋಧಪಕ್ಷಗಳ ಆಕ್ಷೇಪ
ADVERTISEMENT

ಮೀಸಲಾತಿ ಹೆಚ್ಚಳ ಸೇರಿ 5 ಮಸೂದೆಗಳ ಮಂಡನೆಗೆ ತೀರ್ಮಾನ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಶೇ 6 ರಷ್ಟು ಹೆಚ್ಚಿಸಿ ಸುಗ್ರೀವಾಜ್ಞೆ ಹೊರಡಿಸಿರುವ ಮಸೂದೆಯೂ ಸೇರಿ ಒಟ್ಟು 5 ಪ್ರಮುಖ ಮಸೂದೆಗಳನ್ನು ವಿಧಾನಸಭೆಯಲ್ಲಿ ಮೊದಲ ವಾರವೇ ಮಂಡಿಸಲು ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 19 ಡಿಸೆಂಬರ್ 2022, 13:39 IST
ಮೀಸಲಾತಿ ಹೆಚ್ಚಳ ಸೇರಿ 5 ಮಸೂದೆಗಳ ಮಂಡನೆಗೆ ತೀರ್ಮಾನ

ಕಲಾಪದ ಮೊದಲ ದಿನವೇ ಶಾಸಕರ ನಿರಾಸಕ್ತಿ: ಕೆ.ಎಸ್‌.ಈಶ್ವರಪ್ಪ ಗೈರು

ಕಲಾಪದ ಮೊದಲದಿನವೇ ಶಾಸಕರ ನಿರಾಸಕ್ತಿ ಕಂಡು ಬಂದಿತು. ಕಲಾಪಕ್ಕೆ ಹಾಜರಾದ ಶಾಸಕರ ಸಂಖ್ಯೆ ಅತಿ ಕಡಿಮೆ. ಪುನಃ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಬಿಜೆಪಿಯ ಕೆ.ಎಸ್‌.ಈಶ್ವರಪ್ಪ, ಬೆಳಗಾವಿ ಜಿಲ್ಲೆಯವರೇ ಆದ ರಮೇಶ್‌ ಜಾರಕಿಹೊಳಿ ಅವರು ವಿಧಾನಸೌಧದತ್ತ ಸುಳಿಯಲೇ ಇಲ್ಲ
Last Updated 19 ಡಿಸೆಂಬರ್ 2022, 13:24 IST
ಕಲಾಪದ ಮೊದಲ ದಿನವೇ ಶಾಸಕರ ನಿರಾಸಕ್ತಿ: ಕೆ.ಎಸ್‌.ಈಶ್ವರಪ್ಪ ಗೈರು

ವಿಧಾನಸಭೆಯ ಸಭಾಂಗಣದಲ್ಲಿ ಸಾವರ್ಕರ್ ಭಾವಚಿತ್ರ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಸುವರ್ಣಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಸಾರ್ವಕರ್ ಅವರ ಭಾವಚಿತ್ರ ಅನಾವರಣವನ್ನು ವಿರೋಧಿಸಿ ಸುವರ್ಣ ಸೌಧದ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಅಲ್ಲದೆ, ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಬಹಿಷ್ಕರಿಸಿದರು.
Last Updated 19 ಡಿಸೆಂಬರ್ 2022, 7:19 IST
ವಿಧಾನಸಭೆಯ ಸಭಾಂಗಣದಲ್ಲಿ ಸಾವರ್ಕರ್ ಭಾವಚಿತ್ರ: ಕಾಂಗ್ರೆಸ್‌ನಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT