ಮೈಸೂರು: ಬಳಕೆಯಾಗದ ಸ್ವಚ್ಛ ಸಂಕೀರ್ಣ; ಘಟಕವಿದ್ದರೂ ಇಲ್ಲ ತ್ಯಾಜ್ಯ ನಿರ್ವಹಣೆ!
ನಿರ್ಮಾಣ ಹಂತದಲ್ಲಿರುವ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಹೊಂದಿಕೊಂಡಂತೆ, ತಾಲ್ಲೂಕಿನ ಸಿದ್ದಲಿಂಗಪುರ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿರುವ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ‘ಸ್ವಚ್ಛ ಸಂಕೀರ್ಣ’ ಬಳಕೆಗೆ ಗ್ರಾಮ ಪಂಚಾಯಿತಿಯು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಘಟಕವಿದ್ದರೂ ಪ್ರಯೋಜನ ಆಗದಂತಾಗಿದೆ.Last Updated 9 ಸೆಪ್ಟೆಂಬರ್ 2022, 19:30 IST