ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Swine Fever Case

ADVERTISEMENT

ಕೇರಳದಲ್ಲಿ ಆಫ್ರಿಕಾದ ಹಂದಿ ಜ್ವರ ಹರಡುವಿಕೆ ತಡೆಗೆ 310 ಹಂದಿಗಳ ಹತ್ಯೆ

ಆಫ್ರಿಕಾದ ಹಂದಿ ಜ್ವರ(ಎಎಸ್‌ಎಫ್) ಹರಡುವಿಕೆ ತಡೆಗೆ ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ 310 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 7 ಜುಲೈ 2024, 11:05 IST
ಕೇರಳದಲ್ಲಿ ಆಫ್ರಿಕಾದ ಹಂದಿ ಜ್ವರ ಹರಡುವಿಕೆ ತಡೆಗೆ 310 ಹಂದಿಗಳ ಹತ್ಯೆ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ (ಸ್ವೈನ್ ಫಿವರ್) ಪತ್ತೆಯಾಗಿದೆ.
Last Updated 22 ಜುಲೈ 2022, 10:09 IST
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಮತ್ತೆ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆ

ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ಪ್ರಕರಣ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಮಾರ್ಚ್ 2022, 5:22 IST
ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಮತ್ತೆ ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆ

ಆಫ್ರಿಕನ್ ಹಂದಿ ಜ್ವರ: ಮಿಜೋರಾಂನಲ್ಲಿ 25,000 ಹಂದಿಗಳ ಸಾವು, ₹ 121 ಕೋಟಿ ನಷ್ಟ

ಮಿಜೋರಾಂನಲ್ಲಿ ಮಾರ್ಚ್ ಅಂತ್ಯದಿಂದ ಇಲ್ಲಿಯವರೆಗೆ ಐದು ತಿಂಗಳ ಅಂತರದಲ್ಲಿ 25,000 ಕ್ಕೂ ಹೆಚ್ಚು ಹಂದಿಗಳು ಆಫ್ರಿಕನ್ ಹಂದಿ ಜ್ವರದಿಂದ (ಎಎಸ್‌ಎಫ್) ಸಾವಿಗೀಡಾಗಿವೆ. ಇದರಿಂದಾಗಿ ₹ 121 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ವಿಭಾಗದ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.
Last Updated 29 ಆಗಸ್ಟ್ 2021, 17:11 IST
ಆಫ್ರಿಕನ್ ಹಂದಿ ಜ್ವರ: ಮಿಜೋರಾಂನಲ್ಲಿ 25,000 ಹಂದಿಗಳ ಸಾವು, ₹ 121 ಕೋಟಿ ನಷ್ಟ

ದೇಶದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆ: ಅಸ್ಸಾಂನಲ್ಲಿ 2500 ಹಂದಿಗಳ ಸಾವು!

ಇದೇ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಆಫ್ರಿಕನ್‌ ಸ್ವೈನ್‌ ಫೀವರ್‌ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ
Last Updated 5 ಮೇ 2020, 3:07 IST
ದೇಶದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆ: ಅಸ್ಸಾಂನಲ್ಲಿ 2500 ಹಂದಿಗಳ ಸಾವು!

5 ಸಾವಿರ ಹಂದಿ ಕೊಲ್ಲಲು ನಿರ್ಧಾರ

ಚೀನಾ ಗಡಿ ಭಾಗದ ಕಸಾಯಿಖಾನೆಯ ಹಂದಿಯೊಂದರಲ್ಲಿ ಆಫ್ರಿಕನ್‌ ಹಂದಿಜ್ವರ ಕಾಣಿಸಿಕೊಂಡಿದ್ದು, 4,700 ಹಂದಿಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ.
Last Updated 1 ಜೂನ್ 2019, 17:28 IST
fallback
ADVERTISEMENT
ADVERTISEMENT
ADVERTISEMENT
ADVERTISEMENT