ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Swissbank

ADVERTISEMENT

ಸ್ವಿಟ್ಜರ್‌ಲೆಂಡ್‌ ಸರ್ಕಾರದ ಪಾಲಾಗುವುದೇ ಭಾರತೀಯರ ಹಣ

ಸ್ವಿಟ್ಜರ್‌ಲೆಂಡ್‌ನ ಬ್ಯಾಂಕುಗಳಲ್ಲಿ ಭಾರತ ಮೂಲದವರು ಹೊಂದಿದ್ದ ಹತ್ತಕ್ಕೂ ಹೆಚ್ಚು ಸುಪ್ತ ಖಾತೆಗಳಲ್ಲಿರುವ ಹಣಕ್ಕೆ ವಾರಸುದಾರರೇ ಇಲ್ಲದಂತಾಗಿ, ಶೀಘ್ರದಲ್ಲೇ ಆ ಹಣವು ಅಲ್ಲಿನ ಸರ್ಕಾರದ ಪಾಲಾಗುವ ಸಾಧ್ಯತೆ ಇದೆ.
Last Updated 10 ನವೆಂಬರ್ 2019, 19:30 IST
ಸ್ವಿಟ್ಜರ್‌ಲೆಂಡ್‌ ಸರ್ಕಾರದ ಪಾಲಾಗುವುದೇ ಭಾರತೀಯರ ಹಣ

ಕಪ್ಪುಹಣ: ಮಾಹಿತಿ ನೀಡಲು ಸ್ವಿಸ್ ಬ್ಯಾಂಕ್ ಒಪ್ಪಿಗೆ

ಜಿಯೊಡೆಸಿಕ್ ಸಂಸ್ಥೆ ಹಾಗೂ ಮೂವರು ವ್ಯಕ್ತಿಗಳ ಮಾಹಿತಿ
Last Updated 2 ಡಿಸೆಂಬರ್ 2018, 14:16 IST
ಕಪ್ಪುಹಣ: ಮಾಹಿತಿ ನೀಡಲು ಸ್ವಿಸ್ ಬ್ಯಾಂಕ್ ಒಪ್ಪಿಗೆ

ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಶೇ 80ರಷ್ಟು ಇಳಿಕೆ: ಪೀಯೂಷ್‌

ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರಿಂದ ಜಮೆಯಾಗಿರುವ ಹಣದ ಪ್ರಮಾಣ ಕಳೆದ ವರ್ಷ ಶೇ 35ರಷ್ಟು ಕಡಿಮೆಯಾಗಿದೆ ಹಾಗೂ 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ವಹಿಸಿದಾಗಿನಿಂದ ಶೇ 80ರಷ್ಟು ಇಳಿಕೆಯಾಗಿರುವುದಾಗಿ ವಿತ್ತ ಸಚಿವ ಪೀಯೂಷ್‌ ಗೋಯಲ್‌ ಮಂಗಳವಾರ ಹೇಳಿದ್ದಾರೆ.
Last Updated 24 ಜುಲೈ 2018, 12:27 IST
ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಶೇ 80ರಷ್ಟು ಇಳಿಕೆ: ಪೀಯೂಷ್‌
ADVERTISEMENT
ADVERTISEMENT
ADVERTISEMENT
ADVERTISEMENT