ಟ್ವಿಟರ್ನಲ್ಲಿ #TalkToAMuslim ಟ್ರೆಂಡಿಂಗ್, ಯಾಕೆ?
ನಾನು ಭಾರತದ ಮುಸ್ಲಿಂ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಈ ದೇಶದಲ್ಲಿರುವ ಎಲ್ಲ ಧರ್ಮದವರನ್ನೂ ಪ್ರೀತಿಸುತ್ತೇನೆ. ಒಗ್ಗಟ್ಟಾಗಿರುವುದು ನನಗಿಷ್ಟ. ನನ್ನ ಜತೆ ಮಾತನಾಡಿ, ಮುಸ್ಲಿಮರ ಜತೆ ಮಾತನಾಡಿ ಎಂಬ ಬರಹದೊಂದಿಗೆ #TalkToAMuslim ಎಂಬ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.Last Updated 17 ಜುಲೈ 2018, 14:37 IST