ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

TAX DEDUCTION

ADVERTISEMENT

ಬಂಡವಾಳ ಮಾರುಕಟ್ಟೆ| ತೆರಿಗೆ ಉಳಿಸುವ ಈ ಸೆಕ್ಷನ್‌ಗಳು ಗೊತ್ತೇ?

ವೈಯಕ್ತಿಕ ಹಣಕಾಸು ನಿರ್ವಹಣೆಯ ಪ್ರಮುಖ ಅಂಶಗಳಲ್ಲಿ ತೆರಿಗೆ ನಿರ್ವಹಣೆ ಕೂಡ ಒಂದು. ಯಾರು ಕಾನೂನಿನ ಮಿತಿಯಲ್ಲಿ ನ್ಯಾಯಯುತವಾಗಿ ತೆರಿಗೆ ಉಳಿಸಲು ಕಾರ್ಯಪ್ರವೃತ್ತರಾಗುತ್ತಾರೋ ಅವರ ನಿವ್ವಳ ಆದಾಯ ಹೆಚ್ಚಾಗುತ್ತದೆ. ತೆರಿಗೆ ಉಳಿಸಬೇಕು ಅಂದರೆ ಆದಾಯ ತೆರಿಗೆ ಕಾಯ್ದೆಯ ಯಾವೆಲ್ಲಾ ಸೆಕ್ಷನ್‌ಗಳ ಅಡಿ ಉಳಿತಾಯಕ್ಕೆ ಅವಕಾಶವಿದೆ ಎನ್ನುವುದರ ಮಾಹಿತಿ ಇರಬೇಕು. ಅಂತಹ ಸೆಕ್ಷನ್‌ಗಳ ಬಗ್ಗೆ ಒಮ್ಮೆ ಗಮನ ಹರಿಸೋಣ.
Last Updated 31 ಜನವರಿ 2023, 6:57 IST
ಬಂಡವಾಳ ಮಾರುಕಟ್ಟೆ| ತೆರಿಗೆ ಉಳಿಸುವ ಈ ಸೆಕ್ಷನ್‌ಗಳು ಗೊತ್ತೇ?

ಪುಣ್ಯಕೋಟಿ ದತ್ತು ಯೋಜನೆ | ತೆರಿಗೆ ವಿನಾಯಿತಿಗೆ ಅವಕಾಶ: ಸರ್ಕಾರ ಆದೇಶ

‘ಪುಣ್ಯಕೋಟಿ ದತ್ತು ಯೋಜನೆ’ಗೆ ದೇಣಿಗೆ ನೀಡುವ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ ಎಂದು ಸರ್ಕಾರ ತಿಳಿಸಿದೆ.
Last Updated 26 ನವೆಂಬರ್ 2022, 7:26 IST
ಪುಣ್ಯಕೋಟಿ ದತ್ತು ಯೋಜನೆ | ತೆರಿಗೆ ವಿನಾಯಿತಿಗೆ ಅವಕಾಶ: ಸರ್ಕಾರ ಆದೇಶ

ತೆರಿಗೆ ಪಾವತಿ: ಶಿರಡಿ ಸಾಯಿಬಾಬಾ ಟ್ರಸ್ಟ್‌ಗೆ ವಿನಾಯಿತಿ

₹ 175 ಕೋಟಿಯಷ್ಟು ಆದಾಯ ತೆರಿಗೆ ಪಾವತಿಸುವುದರಿಂದ ಶಿರಡಿಯ ಶ್ರೀಸಾಯಿಬಾಬಾ ದೇವಸ್ಥಾನ ಟ್ರಸ್ಟ್‌ಗೆ ವಿನಾಯಿತಿ ನೀಡಲಾಗಿದೆ.
Last Updated 26 ನವೆಂಬರ್ 2022, 5:10 IST
ತೆರಿಗೆ ಪಾವತಿ: ಶಿರಡಿ ಸಾಯಿಬಾಬಾ ಟ್ರಸ್ಟ್‌ಗೆ ವಿನಾಯಿತಿ

ಪೆಟ್ರೋಲ್, ಡೀಸೆಲ್ ತೆರಿಗೆ ರದ್ದು ಮಾಡಲು ಆಗ್ರಹ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವೈಜ್ಞಾನಿಕ ತೆರಿಗೆ ರದ್ದುಗೊಳಿಸಿ, ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
Last Updated 11 ಜೂನ್ 2021, 1:26 IST
ಪೆಟ್ರೋಲ್, ಡೀಸೆಲ್ ತೆರಿಗೆ ರದ್ದು ಮಾಡಲು ಆಗ್ರಹ

ತೆರಿಗೆ ಕಡಿತ ತಗ್ಗಿಸುವುದು ಹೇಗೆ ?

ಆದಾಯದ ಸಮರ್ಥ ನಿರ್ವಹಣೆ ಹಾಗೂ ಸಮರ್ಪಕವಾದ ತೆರಿಗೆ ಕಡಿತದ ಬಗೆಗಿನ ತಿಳಿವಳಿಕೆಯಿಂದ ಅನಗತ್ಯ ತೆರಿಗೆ ಕಡಿತ ನಿಲ್ಲಿಸಬಹುದು. ಅಂತಹ ನಿರ್ಧಾರಗಳು ಆರ್ಥಿಕ ವರ್ಷದ ಆರಂಭದಲ್ಲಿಯೇ ಕಾರ್ಯಗತಗೊಂಡರೆ ಇನ್ನೂ ಒಳ್ಳೆಯದು.
Last Updated 9 ಏಪ್ರಿಲ್ 2019, 19:30 IST
ತೆರಿಗೆ ಕಡಿತ ತಗ್ಗಿಸುವುದು ಹೇಗೆ ?
ADVERTISEMENT
ADVERTISEMENT
ADVERTISEMENT
ADVERTISEMENT