‘ತೇಗ’ ದರ್ಶನ: ಕೇರಳದಲ್ಲೊಂದು ಮರಗಳ ಉದ್ಯಾನ
ತೇಗ ಮರಗಳ ಇತಿಹಾಸವನ್ನು ಅರಿಯುವ ಕುತೂಹಲವಿದ್ದರೆ ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರ್ನಲ್ಲಿರುವ ‘ತೇಗ ಮ್ಯೂಸಿಯಂ’ಗೆ (Teak Museum) ಭೇಟಿ ನೀಡಬೇಕು. ಕೇರಳ ಅರಣ್ಯ ಮತ್ತು ಸಂಶೋಧನೆ ಕೇಂದ್ರದ ಈ ಮ್ಯೂಸಿಯಂ ಅಚ್ಚರಿಗಳ ಬೀಡು.Last Updated 4 ಡಿಸೆಂಬರ್ 2019, 19:30 IST