ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tejas Fighter Jet

ADVERTISEMENT

ಮೋಹನಾ ಸಿಂಗ್ ತೇಜಸ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ !

ದೇಶೀಯ ಲಘು ಯುದ್ಧವಿಮಾನ (ಎಲ್‌ಸಿಎ) ತೇಜಸ್‌ ಫೈಟರ್‌ ಜೆಟ್‌ ಎಲೈಟ್‌ 18 ‘ಫ್ಲೈಯಿಂಗ್‌ ಬುಲೆಟ್‌’ನ ಹಾರಾಟಕ್ಕೆ ಅನುಮತಿ ಮೊದಲ ಮಹಿಳಾ ಪೈಲಟ್‌ ಆಗಿ ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ನೇಮಕಗೊಂಡಿದ್ದಾರೆ.
Last Updated 18 ಸೆಪ್ಟೆಂಬರ್ 2024, 5:22 IST
ಮೋಹನಾ ಸಿಂಗ್ ತೇಜಸ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ !

ಪ್ರಧಾನಿ ಮೋದಿ 'ತೇಜಸ್‌'ನಲ್ಲಿ ಹಾರಾಟ: ವಿಮಾನದ ಬಗ್ಗೆ ತಿಳಿಯಲೇಬೇಕಾದ 5 ಅಂಶಗಳು..

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಬೆಂಗಳೂರಿಗೆ ಆಗಮಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಘಟಕಕ್ಕೆ ಭೇಟಿ ನೀಡಿದರು. ನಂತರ ಎಚ್‌ಎಎಲ್‌ ದೇಶಿಯವಾಗಿ ನಿರ್ಮಾಣ ಮಾಡಿರುವ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.
Last Updated 25 ನವೆಂಬರ್ 2023, 11:22 IST
ಪ್ರಧಾನಿ ಮೋದಿ 'ತೇಜಸ್‌'ನಲ್ಲಿ ಹಾರಾಟ: ವಿಮಾನದ ಬಗ್ಗೆ ತಿಳಿಯಲೇಬೇಕಾದ 5 ಅಂಶಗಳು..

ಬೆಂಗಳೂರು: ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ಎಚ್‌ಎಎಲ್‌ ಘಟಕಕ್ಕೆ ಭೇಟಿ ನೀಡಿದ್ದು, ಅಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
Last Updated 25 ನವೆಂಬರ್ 2023, 7:58 IST
ಬೆಂಗಳೂರು: ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ನರೇಂದ್ರ ಮೋದಿ

Aero India 2023 | ತೇಜಸ್ ಗೆ ಹೆಚ್ಚಿದ ಬೇಡಿಕೆ: ಏನಿದರ ಸ್ಪೆಷಾಲಿಟಿ?

Last Updated 15 ಫೆಬ್ರುವರಿ 2023, 15:56 IST
fallback

ಮಲೇಷ್ಯಾ, ಈಜಿಪ್ಟ್ ಸೇರಿ 4 ರಾಷ್ಟ್ರಗಳಿಗೆ ತೇಜಸ್ ಯುದ್ಧ ವಿಮಾನ ರಫ್ತು: ಎಚ್‌ಎಎಲ್

ತೇಜಸ್ ಯುದ್ಧ ವಿಮಾನಗಳನ್ನು ರಫ್ತು ಮಾಡುವ ಕುರಿತು ನಾಲ್ಕು ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಮಂಗಳವಾರ ತಿಳಿಸಿದೆ.
Last Updated 14 ಫೆಬ್ರುವರಿ 2023, 14:03 IST
ಮಲೇಷ್ಯಾ, ಈಜಿಪ್ಟ್ ಸೇರಿ 4 ರಾಷ್ಟ್ರಗಳಿಗೆ ತೇಜಸ್ ಯುದ್ಧ ವಿಮಾನ ರಫ್ತು: ಎಚ್‌ಎಎಲ್

ಮಲೇಷ್ಯಾದಲ್ಲಿ ಕಚೇರಿ ತೆರೆಯಲಿದೆ ಎಚ್‌ಎಎಲ್

ಎಚ್‌ಎಎಲ್, ತನ್ನ ಕಾರ್ಯಾಚರಣೆಯನ್ನು ಮಲೇಷ್ಯಾಗೆ ವಿಸ್ತರಿಸುತ್ತಿದೆ.
Last Updated 19 ಆಗಸ್ಟ್ 2022, 10:37 IST
ಮಲೇಷ್ಯಾದಲ್ಲಿ ಕಚೇರಿ ತೆರೆಯಲಿದೆ ಎಚ್‌ಎಎಲ್

ಐಎನ್‌ಎಸ್‌ ವಿಕ್ರಮಾದಿತ್ಯನ ಮೇಲೆ ಮೊದಲ ಸಲ ಇಳಿದ ಸ್ವದೇಶಿ ನಿರ್ಮಿತ 'ತೇಜಸ್‌'

ಅರಬಿ ಸಮುದ್ರ ಭಾಗದಲ್ಲಿ ನಿಯೋಜನೆಗೊಂಡಿರುವ ಐಎನ್‌ಎಸ್‌ ವಿಕ್ರಮಾದಿತ್ಯ ಪ್ರಸ್ತುತ ನೌಕಾಪಡೆ ಆವೃತ್ತಿಯ 'ಮಿಗ್‌–29' ಯುದ್ಧ ವಿಮಾನ ಹೊಂದಿದೆ.
Last Updated 11 ಜನವರಿ 2020, 17:01 IST
ಐಎನ್‌ಎಸ್‌ ವಿಕ್ರಮಾದಿತ್ಯನ ಮೇಲೆ ಮೊದಲ ಸಲ ಇಳಿದ ಸ್ವದೇಶಿ ನಿರ್ಮಿತ 'ತೇಜಸ್‌'
ADVERTISEMENT

‘5ನೇ ತಲೆಮಾರಿನ ಯುದ್ಧ ವಿಮಾನ ತಯಾರಿಕೆ’

ತೇಜಸ್‌ ಮಾರ್ಕ್‌–2 ಯುದ್ಧ ವಿಮಾನ ಅಭಿವೃದ್ಧಿ ಚಟುವಟಿಕೆ ಆರಂಭ
Last Updated 19 ಸೆಪ್ಟೆಂಬರ್ 2019, 19:50 IST
‘5ನೇ ತಲೆಮಾರಿನ ಯುದ್ಧ ವಿಮಾನ ತಯಾರಿಕೆ’
ADVERTISEMENT
ADVERTISEMENT
ADVERTISEMENT