ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Tender coconut

ADVERTISEMENT

ಮಂಗಳೂರು | ಬೊಂಡಕ್ಕೆ ಭಾರಿ ಬೇಡಿಕೆ: ತಗ್ಗಿದ ಪೂರೈಕೆ

ಕರಾವಳಿಯಲ್ಲಿ ನವೆಂಬರ್‌ ತಿಂಗಳಲ್ಲೇ ಬಿರು ಬೇಸಿಗೆ ತಾಪ, ಸೆಕೆಯ ಧಗೆ ಅನುಭವವಾಗುತ್ತಿದೆ. ದಾಹ ತಣಿಸಿಕೊಳ್ಳಲು ಜನರು ಬೊಂಡಕ್ಕೆ ಮೊರೆ ಹೋಗುತ್ತಿದ್ದಾರೆ.
Last Updated 14 ನವೆಂಬರ್ 2024, 7:04 IST
ಮಂಗಳೂರು | ಬೊಂಡಕ್ಕೆ ಭಾರಿ ಬೇಡಿಕೆ: ತಗ್ಗಿದ ಪೂರೈಕೆ

ಪೂರೈಕೆ ಕೊರತೆ: ಎಳನೀರು, ತೆಂಗಿನಕಾಯಿ ದರ ಹೆಚ್ಚಳ

ತೆಂಗಿನಕಾಯಿ ಮತ್ತು ಎಳನೀರು ಪೂರೈಕೆಯಲ್ಲಿನ ಕೊರತೆಯಿಂದಾಗಿ ದರ ಹೆಚ್ಚಳವಾಗಿದೆ. ಒಂದು ತೆಂಗಿನ ಕಾಯಿ ₹50ರಂತೆ ಮಾರಾಟವಾಗುತ್ತಿದ್ದರೆ, ಎಳನೀರು ಒಂದರ ದರ ₹60ಕ್ಕೆ ತಲುಪಿದೆ.
Last Updated 8 ಅಕ್ಟೋಬರ್ 2024, 15:56 IST
 ಪೂರೈಕೆ ಕೊರತೆ: ಎಳನೀರು, ತೆಂಗಿನಕಾಯಿ ದರ ಹೆಚ್ಚಳ

ಕ್ಷೇಮ–ಕುಶಲ: ಅಮೃತ ಸದೃಶ ಎಳನೀರು

ದೇಹದ ಕಾವನ್ನು ತಣಿಸಿ ಬಾಯಾರಿಕೆಯನ್ನು ಇಂಗಿಸಬಲ್ಲ ಅತ್ಯಂತ ಉತ್ತಮ ಪೇಯವೆಂದರೆ ಅದು ಎಳನೀರು.
Last Updated 13 ಮೇ 2024, 22:40 IST
ಕ್ಷೇಮ–ಕುಶಲ: ಅಮೃತ ಸದೃಶ ಎಳನೀರು

ಯಳಂದೂರು: ಹಣ್ಣು, ಎಳನೀರು ಮತ್ತು ನೆರಳಿಗೆ ಹುಡುಕಾಟ

ಯಳಂದೂರು ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಗಾಳಿಯೂ ಬೀಸುತ್ತಿದೆ. ಈ ನಡುವೆ ಸಂಜೆ ವೇಳೆ ಮೇಘರಾಜ ಹಾಜರಿ ಹಾಕಿ ಸಾಗುತ್ತಿದ್ದಾನೆ. ವರುಣನಿಗೆ ಹರಕೆ, ಪೂಜೆ ಸಲ್ಲಿಕೆಯಾಗುತ್ತಿದೆ.
Last Updated 9 ಮೇ 2024, 7:29 IST
ಯಳಂದೂರು: ಹಣ್ಣು, ಎಳನೀರು ಮತ್ತು ನೆರಳಿಗೆ ಹುಡುಕಾಟ

ಕುಸಿದ ಎಳನೀರು ಧಾರಣೆ: ವರ್ಷಾಂತ್ಯದಲ್ಲಿ ಕೈತಪ್ಪಿದ ಆದಾಯ

ತೆಂಗು, ಎಳನೀರು ನಂಬಿದವರಿಗೆ ಸಂಕಷ್ಟ
Last Updated 28 ಡಿಸೆಂಬರ್ 2023, 5:11 IST
ಕುಸಿದ ಎಳನೀರು ಧಾರಣೆ: ವರ್ಷಾಂತ್ಯದಲ್ಲಿ ಕೈತಪ್ಪಿದ ಆದಾಯ

ಬೆಳಗಾವಿ: ಭೀಕರ ಬರ, ಇಳುವರಿ ಕುಸಿತದಿಂದ ಎಳನೀರಿನ ದರ ₹35ಕ್ಕೆ ಹೆಚ್ಚಳ

ಭೀಕರ ಬರ ಮತ್ತು ಕೀಟಬಾಧೆಯಿಂದ ಈ ಬಾರಿ ಎಳನೀರಿನ ಇಳುವರಿ ಕುಸಿತವಾಗಿದೆ. ಮತ್ತೊಂದೆಡೆ ಬಿಸಿಲಿನ ಬೇಗೆ ಹೆಚ್ಚುತ್ತಿರುವುದರಿಂದ ಚಳಿಗಾಲದಲ್ಲೂ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಇಲ್ಲಿನ ಮಾರುಕಟ್ಟೆಯಲ್ಲಿ ಪ್ರತಿ ಎಳನೀರಿನ ದರ ₹35ಕ್ಕೆ ಏರಿಕೆಯಾಗಿದೆ.
Last Updated 27 ಅಕ್ಟೋಬರ್ 2023, 7:11 IST
ಬೆಳಗಾವಿ: ಭೀಕರ ಬರ, ಇಳುವರಿ ಕುಸಿತದಿಂದ ಎಳನೀರಿನ ದರ ₹35ಕ್ಕೆ ಹೆಚ್ಚಳ

ಬಿಸಿಲಿಗೆ ಏರಿದ ಬೇಡಿಕೆ: ಗಗನಕ್ಕೆ ಏರಿದ ಎಳನೀರಿನ ದರ

ಧಗೆ ಹೆಚ್ಚಳ: ಹೆಚ್ಚಿದ ಬೇಡಿಕೆಯ ಪರಿಣಾಮದಿಂದ ₹40ರ ಬದಲು ₹50ಕ್ಕೆ ಜಿಗಿತ
Last Updated 27 ಮೇ 2023, 4:49 IST
ಬಿಸಿಲಿಗೆ ಏರಿದ ಬೇಡಿಕೆ: ಗಗನಕ್ಕೆ ಏರಿದ ಎಳನೀರಿನ ದರ
ADVERTISEMENT

ಮದ್ದೂರು ಎಳನೀರು ಬೆಲೆ ಕುಸಿತ; ಒಂದು ಎಳನೀರು ದರ ₹ 20ರಷ್ಟು ಇಳಿಕೆ

ಒಂದು ಎಳನೀರು ದರ ₹ 20ರಷ್ಟು ಇಳಿಕೆ l ಏಷ್ಯಾದ ದೊಡ್ಡ ಮಾರುಕಟ್ಟೆಯಲ್ಲಿ ರೈತ ಕಂಗಾಲು
Last Updated 1 ಡಿಸೆಂಬರ್ 2021, 21:13 IST
ಮದ್ದೂರು ಎಳನೀರು ಬೆಲೆ ಕುಸಿತ; ಒಂದು ಎಳನೀರು ದರ ₹ 20ರಷ್ಟು ಇಳಿಕೆ

ಶುದ್ಧ ತೆಂಗಿನ ಎಣ್ಣೆ; ನವೋದ್ಯಮದ ಸಾಧಕರು

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿದ ಯುವಕರಿಬ್ಬರು ಕೃಷಿ ಉತ್ಪನ್ನದ ಉದ್ಯಮದತ್ತ ಮುಖ ಮಾಡಿ ಶುದ್ಧ ತೆಂಗಿನ ಎಣ್ಣೆ ತಯಾರಿಸುವ ನವೋದ್ಯಮ ಸ್ಥಾಪಿಸಿ ಹಲವಾರು ಸವಾಲುಗಳನ್ನು ಎದುರಿಸುತ್ತ ಮುನ್ನಡೆದಿರುವ ಯಶೋಗಾಥೆಯ ವಿವರ ಇಲ್ಲಿದೆ
Last Updated 9 ಜೂನ್ 2020, 19:30 IST
ಶುದ್ಧ ತೆಂಗಿನ ಎಣ್ಣೆ; ನವೋದ್ಯಮದ ಸಾಧಕರು

ಮದ್ದೂರು ಎಳನೀರು ಮಾರುಕಟ್ಟೆ ಕಾರ್ಮಿಕರಿಗೆ ಕೊರೊನಾ ವೈರಸ್ ಭೀತಿ

ಹೊರಾಜ್ಯಗಳಿಂದ ಬರುವ ಚಾಲಕರು, ಕ್ಲೀನರ್‌, ಕೂಲಿಗಳನ್ನು ಕಂಡರೆ ಸ್ಥಳೀಯರಿಗೆ ಭಯ
Last Updated 17 ಮಾರ್ಚ್ 2020, 9:06 IST
ಮದ್ದೂರು ಎಳನೀರು ಮಾರುಕಟ್ಟೆ ಕಾರ್ಮಿಕರಿಗೆ ಕೊರೊನಾ ವೈರಸ್ ಭೀತಿ
ADVERTISEMENT
ADVERTISEMENT
ADVERTISEMENT