ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Tennis Tourney

ADVERTISEMENT

ITF | ಮಹಿಳೆಯರ ವಿಶ್ವ ಟೆನಿಸ್ ಟೂರ್ನಿ: ‘ಡಬಲ್’ ಪ್ರಶಸ್ತಿ ತವಕದಲ್ಲಿ ಜೆಸ್ಸಿ ಅನೆ

ಫೈನಲ್‌ಗೆ ಲಗ್ಗೆ ಇಟ್ಟ ಅಗ್ರ ಶ್ರೇಯಾಂಕಿತೆ ಶ್ರೀವಲ್ಲಿ
Last Updated 12 ಅಕ್ಟೋಬರ್ 2024, 23:30 IST
ITF | ಮಹಿಳೆಯರ ವಿಶ್ವ ಟೆನಿಸ್ ಟೂರ್ನಿ: ‘ಡಬಲ್’ ಪ್ರಶಸ್ತಿ ತವಕದಲ್ಲಿ ಜೆಸ್ಸಿ ಅನೆ

ITF | ಮಹಿಳೆಯರ ವಿಶ್ವ ಟೆನಿಸ್‌ ಟೂರ್ ಟೂರ್ನಿ: ಮುಖ್ಯಸುತ್ತಿಗೆ 7 ಭಾರತೀಯರು

ಅಪೂರ್ವ ವೇಮುರಿ, ಮಂಡ್ಯದ ಕಾಶ್ವಿ ಸುನಿಲ್ ಸೇರಿ ಏಳು ಭಾರತೀಯ ಆಟಗಾರ್ತಿಯರು ಇಲ್ಲಿ ನಡೆಯುತ್ತಿರುವ ಐಟಿಎಫ್‌– ಮಹಿಳೆಯರ ವಿಶ್ವ ಟೆನಿಸ್‌ ಟೂರ್ ಟೂರ್ನಿಯ ಮುಖ್ಯಸುತ್ತಿಗೆ ಸೋಮವಾರ ಪ್ರವೇಶ ಪಡೆದರು.
Last Updated 7 ಅಕ್ಟೋಬರ್ 2024, 23:30 IST
ITF | ಮಹಿಳೆಯರ ವಿಶ್ವ ಟೆನಿಸ್‌ ಟೂರ್ ಟೂರ್ನಿ: ಮುಖ್ಯಸುತ್ತಿಗೆ 7 ಭಾರತೀಯರು

ಸಿಂಧನೂರು: ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಟೂರ್ನಿ ನ. 4, 5ರಂದು

ಪದವಿ ಪೂರ್ವ ಶಿಕ್ಷಣ ಇಲಾಖೆ ರಾಯಚೂರು, ಪಾಟೀಲ ಪದವಿ ಪೂರ್ವ ಕಾಲೇಜು ಹಾಗೂ ಎಫ್‍ಆರ್‌ಎಫ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನ.4 ಮತ್ತು 5ರಂದು ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಲಾನ್ ಟೆನ್ನಿಸ್ ಟೂರ್ನಿ ಏರ್ಪಡಿಸಲಾಗಿದೆ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಎಸ್.ಶಿವರಾಜ ಹೇಳಿದರು.
Last Updated 2 ನವೆಂಬರ್ 2023, 14:10 IST
ಸಿಂಧನೂರು: ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಟೂರ್ನಿ ನ. 4, 5ರಂದು

ಟೆನಿಸ್‌: ಭಾರತ ತಂಡದಲ್ಲಿ ವೈದೇಹಿ, ಋತುಜಾಗೆ ಸ್ಥಾನ

ಬಿಲ್ಲಿ ಜೀನ್ ಕಿಂಗ್ ಕಪ್ ಟೆನಿಸ್‌: ಶಾಲಿನಿಗೆ ನಾಯಕತ್ವ
Last Updated 6 ಮಾರ್ಚ್ 2023, 19:45 IST
fallback

ಐಟಿಎಫ್‌ ಮಹಿಳಾ ಟೆನಿಸ್‌: ಪ್ರಧಾನ ಸುತ್ತಿಗೆ ವೈದೇಹಿ, ಶರ್ಮದಾಗೆ ಈಡನ್ ಸವಾಲು

ಭಾರತದ ಶರ್ಮದಾ ಬಾಲು ಅವರು ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಬ್ರಿಟನ್‌ನ ಈಡನ್ ಥಿಯೊಡೊರಾ ಕ್ಯಾಡರ್ ಅವರನ್ನು ಎದುರಿಸಲಿದ್ದಾರೆ.
Last Updated 6 ಮಾರ್ಚ್ 2023, 19:32 IST
ಐಟಿಎಫ್‌ ಮಹಿಳಾ ಟೆನಿಸ್‌: ಪ್ರಧಾನ ಸುತ್ತಿಗೆ ವೈದೇಹಿ, ಶರ್ಮದಾಗೆ ಈಡನ್ ಸವಾಲು

ಅಡಿಲೇಡ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿ: ಜೊಕೊವಿಚ್‌, ಅರಿನಾಗೆ ಕಿರೀಟ

ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರು ಅಡಿಲೇಡ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್ ಆದರು.
Last Updated 8 ಜನವರಿ 2023, 19:31 IST
ಅಡಿಲೇಡ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿ: ಜೊಕೊವಿಚ್‌, ಅರಿನಾಗೆ ಕಿರೀಟ

ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್‌ ಟೂರ್ನಿ: ರಾಮ್‌ಕುಮಾರ್‌ಗೆ ನಿರಾಸೆ

ನಿರ್ಣಾಯಕ ಸೆಟ್‌ನಲ್ಲಿ ಪಾಯಿಂಟ್ಸ್ ಕೈಚೆಲ್ಲಿದ ಭಾರತದ ರಾಮ್‌ಕುಮಾರ್ ರಾಮನಾಥನ್ ಅವರು ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯಲ್ಲಿ ಸೋಲು ಅನುಭವಿಸಿದರು.
Last Updated 4 ಜನವರಿ 2023, 4:26 IST
ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್‌ ಟೂರ್ನಿ: ರಾಮ್‌ಕುಮಾರ್‌ಗೆ ನಿರಾಸೆ
ADVERTISEMENT

ಟೆನಿಸ್‌: ಹರ್ಷಿಣಿ, ಕ್ಷಿತಿಜ್‌ಗೆ ಪ್ರಶಸ್ತಿ

ಹರ್ಷಿಣಿ ನಾಗರಾಜ್ ಮತ್ತು ಆರಾಧ್ಯ ಕ್ಷಿತಿಜ್ ಅವರು ಏಷ್ಯನ್ ಜೂನಿಯರ್ ಟೂರ್ 16 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿ ಮತ್ತು ಬಾಲಕರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.
Last Updated 9 ಡಿಸೆಂಬರ್ 2022, 13:02 IST
ಟೆನಿಸ್‌: ಹರ್ಷಿಣಿ, ಕ್ಷಿತಿಜ್‌ಗೆ ಪ್ರಶಸ್ತಿ

ಟೆನಿಸ್‌ ಟೂರ್ನಿ: ನೊವಾಕ್ ಜೊಕೊವಿಚ್‌ಗೆ ಆಸ್ಟ್ರೇಲಿಯಾ ವೀಸಾ?

ಸರ್ಬಿಯಾ ಟೆನಿಸ್‌ ಆಟಗಾರ ನೊವಾಕ್ ಜೊಕೊವಿಚ್ ಅವರು ಮುಂದಿನ ವರ್ಷ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಆಡುವ ಸಾಧ್ಯತೆಯಿದೆ. ಅವರಿಗೆ ಆಸ್ಟ್ರೇಲಿಯಾ ಸರ್ಕಾರದಿಂದ ವೀಸಾ ಲಭಿಸುವ ನಿರೀಕ್ಷೆಯಿದೆ.
Last Updated 15 ನವೆಂಬರ್ 2022, 13:10 IST
ಟೆನಿಸ್‌ ಟೂರ್ನಿ: ನೊವಾಕ್ ಜೊಕೊವಿಚ್‌ಗೆ ಆಸ್ಟ್ರೇಲಿಯಾ ವೀಸಾ?

ಬೆಳಗಾವಿ: ‘ಕ್ಲಬ್’ ಟನ್ನಿಸ್ ಪಂದ್ಯಾವಳಿ ಯಶಸ್ವಿ

ಬೆಳಗಾವಿಯ‘ಬೆಳಗಾಂ ಕ್ಲಬ್’ ವತಿಯಿಂದ ಅಂತರರಾಜ್ಯ ಟೆನ್ನಿಸ್‌ ಪಂದ್ಯಾವಳಿಯನ್ನು ಈಚೆಗೆ ಯಶಸ್ವಿಯಾಗಿ ನಡೆಸಲಾಯಿತು.
Last Updated 4 ಮೇ 2022, 12:43 IST
ಬೆಳಗಾವಿ: ‘ಕ್ಲಬ್’ ಟನ್ನಿಸ್ ಪಂದ್ಯಾವಳಿ ಯಶಸ್ವಿ
ADVERTISEMENT
ADVERTISEMENT
ADVERTISEMENT