ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Terror attack alert

ADVERTISEMENT

ಭಯೋತ್ಪಾದನೆ ಕೃತ್ಯಕ್ಕೆ ಸಂಚು ರೂಪಿಸಿದ್ದ ಜುನೇದ್‌ನ ಪ್ರೇಯಸಿಯ ವಾಸ ಸ್ಥಳ ಪತ್ತೆ

ಭಯೋತ್ಪಾದನೆ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ, ಸುಲ್ತಾನ್‌ ಪಾಳ್ಯದ ನಿವಾಸಿ ಜುನೇದ್‌ ಅಹಮ್ಮದ್‌ನ ಪ್ರೇಯಸಿ ಇರುವ ಸ್ಥಳವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ.
Last Updated 25 ಜುಲೈ 2023, 4:46 IST
ಭಯೋತ್ಪಾದನೆ ಕೃತ್ಯಕ್ಕೆ ಸಂಚು ರೂಪಿಸಿದ್ದ ಜುನೇದ್‌ನ ಪ್ರೇಯಸಿಯ ವಾಸ ಸ್ಥಳ ಪತ್ತೆ

ಭಯೋತ್ಪಾದನಾ ದಾಳಿ ಸಾಧ್ಯತೆ: ಪಾಕ್‌ನಲ್ಲಿ ಕಟ್ಟೆಚ್ಚರ

‘ತೆಹ್ರೀಕ್‌–ಐ–ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಸಂಘಟನೆಯು ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಪಾಕಿಸ್ತಾನ ಸರ್ಕಾರವು ದೇಶದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ’ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.
Last Updated 6 ಅಕ್ಟೋಬರ್ 2022, 11:28 IST
ಭಯೋತ್ಪಾದನಾ ದಾಳಿ ಸಾಧ್ಯತೆ: ಪಾಕ್‌ನಲ್ಲಿ ಕಟ್ಟೆಚ್ಚರ

ದೆಹಲಿಯ ವಿವಿಧೆಡೆ ಸ್ಫೋಟ ನಡೆಸಲು ಐಇಡಿ ತಯಾರಿ: ರಾಕೇಶ್ ಆಸ್ತಾನ

ದೆಹಲಿಯ ಸೀಮಾಪುರಿ ಪ್ರದೇಶದ ಮನೆಯೊಂದರಲ್ಲಿ ಹಾಗೂ ಗಾಜಿಪುರ ಮಾರುಕಟ್ಟೆಯಲ್ಲಿ ಪತ್ತೆಯಾಗಿರುವ ಸುಧಾರಿತ ಸ್ಫೋಟಕ ವಸ್ತುಗಳನ್ನು (ಐಇಡಿ) ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟ ನಡೆಸುವ ಉದ್ದೇಶದಿಂದ ಸಿದ್ಧಪಡಿಸಲಾಗಿತ್ತು ಎಂದು ದೆಹಲಿ ಪೊಲೀಸ್‌ ಆಯುಕ್ತ ರಾಕೇಶ್ ಆಸ್ತಾನ ಶುಕ್ರವಾರ ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2022, 15:47 IST
ದೆಹಲಿಯ ವಿವಿಧೆಡೆ ಸ್ಫೋಟ ನಡೆಸಲು ಐಇಡಿ ತಯಾರಿ: ರಾಕೇಶ್ ಆಸ್ತಾನ

ಕೆಆರ್‌ಎಸ್‌, ಬ್ಲಫ್‌ನಲ್ಲಿ ಬಿಗಿ ಬಂದೋಬಸ್ತ್‌

ಉಗ್ರರ ದಾಳಿ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಆರ್‌ಎಸ್‌ ಜಲಾಶಯ ಸೇರಿ ವಿವಿಧ ಪ್ರವಾಸಿ ತಾಣಗಳಿಗೆ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಬೃಂದಾವನ ಉದ್ಯಾನದಲ್ಲಿ ಶನಿವಾರ ಕೈಗಾರಿಕಾ ಭದ್ರತಾ ಪಡೆ ಜೊತೆಗೆ ಶ್ವಾನ ದಳ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ವಿಶೇಷ ತಪಾಸಣೆ ನಡೆಸಿದರು. ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಜಲವಿದ್ಯುತ್‌ ಕೇಂದ್ರ (ಬ್ಲಫ್‌) ದಲ್ಲೂ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಜಲವಿದ್ಯುತ್‌ಗಾರದೊಳಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.
Last Updated 17 ಆಗಸ್ಟ್ 2019, 13:01 IST
ಕೆಆರ್‌ಎಸ್‌, ಬ್ಲಫ್‌ನಲ್ಲಿ ಬಿಗಿ ಬಂದೋಬಸ್ತ್‌

ಕಟ್ಟೆಚ್ಚರ: ವಾಹನಗಳ ತೀವ್ರ ತಪಾಸಣೆ

ದೇಶದಲ್ಲಿ ಉಗ್ರರ ದಾಳಿಯ ಸಾಧ್ಯತೆಯಿರುವ ಕಾರಣ ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದೆ. ವಿವಿಧ ಕಡೆಗಳಲ್ಲಿ ಪೊಲೀಸರು ಹಾಗೂ ಇತರ ಭದ್ರತಾ ಸಿಬ್ಬಂದಿ ವಾಹನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕಳುಹಿಸುತ್ತಿದ್ದಾರೆ.
Last Updated 17 ಆಗಸ್ಟ್ 2019, 10:55 IST
ಕಟ್ಟೆಚ್ಚರ: ವಾಹನಗಳ ತೀವ್ರ ತಪಾಸಣೆ

ಉಗ್ರರ ದಾಳಿ ಶಂಕೆ: ಕಲಬುರ್ಗಿಯಲ್ಲೂ ಹೈ ಅಲರ್ಟ್‌

ಉಗ್ರರ ದಾಳಿ ಶಂಕೆ ಹಿನ್ನೆಲೆಯಲ್ಲಿ ಕಲಬುರ್ಗಿ ನಗರದಲ್ಲಿಯೂ ಶನಿವಾರದಿಂದ ಹೈ ಅಲರ್ಟ್‌ ಘೋಷಿಸಲಾಗಿದ್ದು, ಜನನಿಬಿಡ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
Last Updated 17 ಆಗಸ್ಟ್ 2019, 10:10 IST
ಉಗ್ರರ ದಾಳಿ ಶಂಕೆ: ಕಲಬುರ್ಗಿಯಲ್ಲೂ ಹೈ ಅಲರ್ಟ್‌

ಉಗ್ರರು ನುಸುಳಿರುವ ಶಂಕೆ, ಬೆಂಗಳೂರಿನಲ್ಲಿ ಹೈ-ಅಲರ್ಟ್: ಪೊಲೀಸ್ ಅಧಿಕಾರಿಗಳ ಸಭೆ

ಉಗ್ರರು ನುಸುಳಿರುವ ಶಂಕೆ ಹಿನ್ನಲೆಯಲ್ಲಿ ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
Last Updated 17 ಆಗಸ್ಟ್ 2019, 7:49 IST
ಉಗ್ರರು ನುಸುಳಿರುವ ಶಂಕೆ, ಬೆಂಗಳೂರಿನಲ್ಲಿ ಹೈ-ಅಲರ್ಟ್: ಪೊಲೀಸ್ ಅಧಿಕಾರಿಗಳ ಸಭೆ
ADVERTISEMENT

ಗುಪ್ತಚರ ಎಚ್ಚರಿಕೆ ರಾಜ್ಯದಲ್ಲಿ ಕಟ್ಟೆಚ್ಚರ

‘ಕೆಲ ಶಂಕಿತರು, ದೇಶದೊಳಗೆ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ’ ಎಂಬುದಾಗಿ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
Last Updated 16 ಆಗಸ್ಟ್ 2019, 20:17 IST
ಗುಪ್ತಚರ ಎಚ್ಚರಿಕೆ ರಾಜ್ಯದಲ್ಲಿ ಕಟ್ಟೆಚ್ಚರ
ADVERTISEMENT
ADVERTISEMENT
ADVERTISEMENT