ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Textile

ADVERTISEMENT

ಎಫ್‌ಕೆಸಿಸಿಐ ಸಭೆ: ಶೀಘ್ರ ಎಪಿಎಂಸಿ ಡಿಜಿಟಲೀಕರಣ ಪೂರ್ಣ- ಶಿವಾನಂದ ಪಾಟೀಲ

ಎಫ್‌ಕೆಸಿಸಿಐ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಹೇಳಿಕೆ
Last Updated 27 ಸೆಪ್ಟೆಂಬರ್ 2024, 16:28 IST
ಎಫ್‌ಕೆಸಿಸಿಐ ಸಭೆ: ಶೀಘ್ರ ಎಪಿಎಂಸಿ ಡಿಜಿಟಲೀಕರಣ ಪೂರ್ಣ- ಶಿವಾನಂದ ಪಾಟೀಲ

ಬಟ್ಟೆಗಳಿಗೆ ‘ಇಂಡಿಯಾ‌ಸೈಜ್‌’ ಅಳತೆ ಶೀಘ್ರ: ಕೇಂದ್ರ

ಭಾರತೀಯರ ದೇಹಕ್ಕೆ ಹೆಚ್ಚು ಸೂಕ್ತವಾಗಿ ಹೊಂದಿಕೆಯಾಗುವ, ಸಿದ್ಧ ಉಡುಪುಗಳ ತಯಾರಿಕೆಯಲ್ಲಿ ಬಳಕೆ ಮಾಡಬೇಕಿರುವ ‘ಇಂಡಿಯಾಸೈಜ್‌’ ಅಳತೆಗೋಲನ್ನು ಶೀಘ್ರದಲ್ಲಿಯೇ ಚಾಲ್ತಿಗೆ ತರಲಾಗುವುದು ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್‌ ಸಿಂಗ್‌ ಗುರುವಾರ ಹೇಳಿದ್ದಾರೆ.
Last Updated 5 ಸೆಪ್ಟೆಂಬರ್ 2024, 14:46 IST
ಬಟ್ಟೆಗಳಿಗೆ ‘ಇಂಡಿಯಾ‌ಸೈಜ್‌’ ಅಳತೆ ಶೀಘ್ರ: ಕೇಂದ್ರ

ಖಾದಿ ಗ್ರಾಮೋದ್ಯೋಗ ವಿದ್ಯಾಲಯ: ಜವಳಿ ಉದ್ಯಮದಲ್ಲಿ ಬದುಕಿನ ನೇಯ್ಗೆ

ಖಾದಿ ಗ್ರಾಮೋದ್ಯೋಗ ವಿದ್ಯಾಲಯ ಟೆಕ್ಸ್‌ಟೈಲ್ ಕೆಮಿಸ್ಟ್ರಿ ಕುರಿತು ಹದಿನೈದು ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸುತ್ತಿದೆ
Last Updated 18 ಆಗಸ್ಟ್ 2024, 23:30 IST
ಖಾದಿ ಗ್ರಾಮೋದ್ಯೋಗ ವಿದ್ಯಾಲಯ: ಜವಳಿ ಉದ್ಯಮದಲ್ಲಿ ಬದುಕಿನ ನೇಯ್ಗೆ

ದೇಶದ ಜವಳಿ, ಸಿದ್ಧ ಉಡುಪು ರಫ್ತು ಹೆಚ್ಚಳ: ಸಿಐಟಿಐ

ಜುಲೈ ತಿಂಗಳಲ್ಲಿ ದೇಶದ ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತು ಪ್ರಮಾಣವು ಶೇ 4.73ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಜವಳಿ ಉದ್ಯಮ ಒಕ್ಕೂಟ (ಸಿಐಟಿಐ) ಗುರುವಾರ ತಿಳಿಸಿದೆ.
Last Updated 15 ಆಗಸ್ಟ್ 2024, 15:38 IST
ದೇಶದ ಜವಳಿ, ಸಿದ್ಧ ಉಡುಪು ರಫ್ತು ಹೆಚ್ಚಳ: ಸಿಐಟಿಐ

ಹುಬ್ಬಳ್ಳಿ : ಜವಳಿ ಪಾರ್ಕ್‌ ಸ್ಥಾಪನೆ ನನೆಗುದಿಗೆ

ನವಲಗುಂದದಲ್ಲಿ ಜವಳಿ ಪಾರ್ಕ್‌ ನಿರ್ಮಾಣಕ್ಕೆ ಒಂದೂವರೆ ವರ್ಷದ ಹಿಂದೆ ಅನುಮೋದನೆ ದೊರೆತು, ಜಾಗ ನೀಡಿದ್ದರೂ ಈವರೆಗೆ ಆರಂಭಗೊಂಡಿಲ್ಲ.
Last Updated 10 ಆಗಸ್ಟ್ 2024, 5:37 IST
ಹುಬ್ಬಳ್ಳಿ : ಜವಳಿ ಪಾರ್ಕ್‌ ಸ್ಥಾಪನೆ ನನೆಗುದಿಗೆ

Textile Chemistry: ಜವಳಿ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಡುವ ವಿದ್ಯಾಲಯ

ರಾಜ್ಯ ಅಥವಾ ದೇಶದಲ್ಲಿ ಸದಾ ಕಾಲ ಬೇಡಿಕೆ ಹೊಂದಿರುವ ಬಿಸಿನೆಸ್‌ ಎಂದರೆ ಅದು ಜವಳಿ ಉದ್ಯಮ. ಈ ಉದ್ಯಮ ಪ್ರವೇಶಿಸಬೇಕೆಂಬ ಆಸೆ ಇದ್ದರೂ, ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನವಿಲ್ಲದೆ ಅದು ಕೈಗೂಡಿರುವುದಿಲ್ಲ.
Last Updated 9 ಆಗಸ್ಟ್ 2024, 12:46 IST
Textile Chemistry: ಜವಳಿ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಡುವ ವಿದ್ಯಾಲಯ

ಜವಳಿ ನಿಗಮಗಳ ವಿಲೀನಕ್ಕೆ ಚಿಂತನೆ: ಶಿವಾನಂದ ಪಾಟೀಲ 

‘ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಗಳನ್ನು ಒಂದುಗೂಡಿಸಿ, ನೇಕಾರರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 23 ಜುಲೈ 2024, 16:42 IST
ಜವಳಿ ನಿಗಮಗಳ ವಿಲೀನಕ್ಕೆ ಚಿಂತನೆ: ಶಿವಾನಂದ ಪಾಟೀಲ 
ADVERTISEMENT

ಸತತ ಎರಡು ವರ್ಷಗಳಿಂದ ಜವಳಿ ರಫ್ತು ಕುಸಿತ

ದೇಶದಲ್ಲಿ ಸತತ ಎರಡು ವರ್ಷಗಳಿಂದ ಕುಸಿದಿರುವ ಜವಳಿ ರಫ್ತಿಗೆ ಕೇಂದ್ರ ಸರ್ಕಾರವು ಉತ್ತೇಜನ ನೀಡಲು ಮುಂದಾಗಿದೆ ಎಂದು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಹೇಳಿದ್ದಾರೆ.
Last Updated 12 ಮೇ 2024, 15:22 IST
ಸತತ ಎರಡು ವರ್ಷಗಳಿಂದ ಜವಳಿ ರಫ್ತು ಕುಸಿತ

Video: ಮನಸೂರೆಗೊಳಿಸತ್ತೆ ನಾರಾಯಣಪೇಟೆಯ 'ಪ್ಯಾಟ ಸೀರೆ’

ಯಾದಗಿರಿ ಜಿಲ್ಲೆಯ ನೆರೆಯ ತೆಲಂಗಾಣ ರಾಜ್ಯದ ನಾರಾಯಣಪೇಟೆ ಸೀರೆ ‘ಪ್ಯಾಟ’ ಸೀರೆಯೆಂದೆ ಪ್ರಸಿದ್ಧಿ ಪಡೆದಿದೆ. ನಾರಾಯಣಪೇಟೆಯ ಸೀರೆಯನ್ನು ಒಂದು ಕಾಲದಲ್ಲಿ ದೇವರ ಉಡುಪೆಂದು ಪರಿಗಣಿಸಲಾಗಿತ್ತು.
Last Updated 1 ಜನವರಿ 2024, 13:11 IST
Video: ಮನಸೂರೆಗೊಳಿಸತ್ತೆ ನಾರಾಯಣಪೇಟೆಯ 'ಪ್ಯಾಟ ಸೀರೆ’

ವಸ್ತ್ರ ವೈಭವ: ಗುಳೇದಗುಡ್ಡದ ಖಣ

ಉಟ್ಟರೆ ಇಳಕಲ್ ಸೀರೇನೆ ಉಡಬೇಕು, ತೊಟ್ಟರೆ ಗುಳೇದಗುಡ್ಡ ಖಣನೆ ತೊಡಬೇಕು ಎನ್ನುವ ಗಾದೆ ಪ್ರಚಲಿತದಲ್ಲಿದೆ. ಮೈಗುಣಕ್ಕೆ ಅನುಗುಣವಾಗಿ ಹಿತ ನೀಡುವ ಈ ಕುಬಸಗಳನ್ನು ತೊಡುವುದೇ ಒಂದು ಸಂಭ್ರಮ.
Last Updated 8 ಡಿಸೆಂಬರ್ 2023, 23:30 IST
ವಸ್ತ್ರ ವೈಭವ: ಗುಳೇದಗುಡ್ಡದ ಖಣ
ADVERTISEMENT
ADVERTISEMENT
ADVERTISEMENT