ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Tibet Policies

ADVERTISEMENT

ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಗುರುತಿಸಿದ ಅಮೆರಿಕ

ಅರುಣಾಚಲ ಪ್ರದೇಶವು ಭಾರತದ ಭಾರತದ ಭಾಗ ಎಂದು ಅಮೆರಿಕ ಗುರುತಿಸಿದೆ ಎಂದು ಜೋ ಬೈಡೆನ್ ಅವರ ಅಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ತಿಳಿಸಿದ್ದಾರೆ.
Last Updated 21 ಮಾರ್ಚ್ 2024, 3:33 IST
ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಗುರುತಿಸಿದ ಅಮೆರಿಕ

ಜಿನ್‌ಪಿಂಗ್ ಟಿಬೆಟ್‌ ಭೇಟಿ ಭಾರತಕ್ಕೆ ಅಪಾಯದ ಮುನ್ಸೂಚನೆ: ಅಮೆರಿಕ ಸಂಸದ

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಕಳೆದ ವಾರ ಟಿಬೆಟ್‌ಗೆ ಭೇಟಿ ನೀಡಿದ್ದು ಭಾರತಕ್ಕೆ ಅಪಾಯವಾಗಿದೆ ಎಂದು ಅಮೆರಿಕದ ಪ್ರಭಾವಿ ಸಂಸತ್ ಸದಸ್ಯರೊಬ್ಬರು ಹೇಳಿದ್ದಾರೆ. ಇದೇವೇಳೆ, ಜೋ ಬೈಡೆನ್ ನೇತೃತ್ವದ ಆಡಳಿತವು ಚೀನಾದ ನಡೆ ತಡೆಯಲು ಸಾಕಷ್ಟು ಪ್ರಯತ್ನ ಮಾಡದಿರುವ ಬಗ್ಗೆ ಟೀಕಿಸಿದ್ದಾರೆ.
Last Updated 27 ಜುಲೈ 2021, 4:26 IST
ಜಿನ್‌ಪಿಂಗ್ ಟಿಬೆಟ್‌ ಭೇಟಿ ಭಾರತಕ್ಕೆ ಅಪಾಯದ ಮುನ್ಸೂಚನೆ: ಅಮೆರಿಕ ಸಂಸದ

ಟಿಬೆಟ್ ಕುರಿತ ನೀತಿ ಸಮರ್ಥಿಸಿಕೊಂಡ ಚೀನಾ

ಟಿಬೆಟ್ಟನ್ನರ ಧರ್ಮಗುರು ದಲೈ ಲಾಮ ಅವರು ಪಲಾಯನ ಮಾಡಿ 60 ವರ್ಷದ ನಂತರವೂ ಟಿಬೆಟ್‌ ಕುರಿತ ನೀತಿಗಳನ್ನು ಚೀನಾ ಸಮರ್ಥನೆ ಮಾಡಿಕೊಂಡಿದೆ.
Last Updated 10 ಮಾರ್ಚ್ 2019, 19:44 IST
ಟಿಬೆಟ್ ಕುರಿತ ನೀತಿ ಸಮರ್ಥಿಸಿಕೊಂಡ ಚೀನಾ
ADVERTISEMENT
ADVERTISEMENT
ADVERTISEMENT
ADVERTISEMENT