ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Toll Line

ADVERTISEMENT

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ: 15 ದಿನದಲ್ಲೇ ಟೋಲ್ ದರ ಹೆಚ್ಚಳ

ನಾಳೆಯಿಂದಲೇ ( ಏಪ್ರಿಲ್ 1) ಈ ಪರಿಷ್ಕೃತ ದರವು‌ ಜಾರಿಗೆ ಬರಲಿದೆ. ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಟೋಲ್ ಅನ್ನು ₹135ರಿಂದ ₹165ಕ್ಕೆ ಏರಿಸಲಾಗಿದೆ. ದ್ವಿಮುಖ ಸಂಚಾರ ದರವು ₹205ರಿಂದ ₹250ಕ್ಕೆ ಏರಿಕೆಗೊಂಡಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ₹220ರಿಂದ ₹270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ ₹405 (₹75 ಹೆಚ್ಚಳ) ನಿಗದಿ ಆಗಿದೆ.
Last Updated 31 ಮಾರ್ಚ್ 2023, 5:55 IST
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ: 15 ದಿನದಲ್ಲೇ ಟೋಲ್ ದರ ಹೆಚ್ಚಳ

ಹೆಜಮಾಡಿಯಲ್ಲಿ ದುಪ್ಪಟ್ಟು ಟೋಲ್‌: ಶಾಸಕ ರಘುಪತಿ ಭಟ್ ವಿರೋಧ

ಉಡುಪಿ: ಸುರತ್ಕಲ್‌ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದ ಜತೆಗೆ ವಿಲೀನಗೊಳಿಸಿ ವಾಹನ ಸವಾರರಿಂದ ದುಪ್ಪಟ್ಟು ಟೋಲ್ ಸಂಗ್ರಹ ಮಾಡುವ ನಿರ್ಧಾರ ಸರಿಯಲ್ಲ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್‌ ವಿರೋಧ ವ್ಯಕ್ತಪಡಿಸಿದರು.
Last Updated 26 ನವೆಂಬರ್ 2022, 15:59 IST
ಹೆಜಮಾಡಿಯಲ್ಲಿ ದುಪ್ಪಟ್ಟು ಟೋಲ್‌: ಶಾಸಕ ರಘುಪತಿ ಭಟ್ ವಿರೋಧ

ಒಳನೋಟ | ಸುರತ್ಕಲ್‌ ಟೋಲ್‌ ಸುಲಿಗೆ: ಆರು ವರ್ಷಗಳ ಹೋರಾಟ

ಬಿ.ಸಿ. ರೋಡ್‌ನಿಂದ ಪಡೀಲ್‌ವರೆಗಿನ ಹೆದ್ದಾರಿ ಹಾಗೂ ಪಡೀಲ್‌ನಿಂದ ನಂತೂರುವರೆಗಿನ ಬೈಪಾಸ್‌ ರಸ್ತೆ ಹಾಗೂ ನಂತೂರಿನಿಂದ ಸುರತ್ಕಲ್‌ವರೆಗಿನ 37.2 ಕಿ.ಮೀ ಉದ್ದದ ಹೆದ್ದಾರಿಯನ್ನು ನವಮಂಗಳೂರು ಬಂದರು ಸಂಪರ್ಕ ಯೋಜನೆಯಡಿ ₹ 181.50 ಕೋಟಿ ವೆಚ್ಚದಲ್ಲಿ ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಲಾಗಿತ್ತು.
Last Updated 29 ಅಕ್ಟೋಬರ್ 2022, 22:09 IST
ಒಳನೋಟ | ಸುರತ್ಕಲ್‌ ಟೋಲ್‌ ಸುಲಿಗೆ: ಆರು ವರ್ಷಗಳ ಹೋರಾಟ

ಸುರತ್ಕಲ್‌: ಪೊಲೀಸ್‌ ಕೋಟೆ ಭೇದಿಸಿ ಟೋಲ್‌ಗೇಟ್‌ಗೆ ಮುತ್ತಿಗೆ, ಹೋರಾಟಗಾರರ ಬಂಧನ

ಸುರತ್ಕಲ್‌ ಎನ್‌ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್‌ಗೇಟ್‌ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರರು ಪೊಲೀಸ್‌ ಸರ್ಪಗಾವಲನ್ನು ಭೇದಿಸಿ ಟೋಲ್‌ ಬೂತ್‌ಗೆ ಮಂಗಳವಾರ ಮುತ್ತಿಗೆ ಹಾಕಿದರು.
Last Updated 18 ಅಕ್ಟೋಬರ್ 2022, 10:28 IST
ಸುರತ್ಕಲ್‌: ಪೊಲೀಸ್‌ ಕೋಟೆ ಭೇದಿಸಿ ಟೋಲ್‌ಗೇಟ್‌ಗೆ ಮುತ್ತಿಗೆ, ಹೋರಾಟಗಾರರ ಬಂಧನ

ಟೋಲ್ ತೆರವು ಮುತ್ತಿಗೆಗೆ ನೂರಾರು ಮಂದಿ: ಕೊಳ್ಕೆಬೈಲ್ ಕಿಶನ್ ಹೆಗ್ಡೆ

ಕುಂದಾಪುರದಲ್ಲಿ ಪೂರ್ವಭಾವಿ ಸಭೆ
Last Updated 8 ಅಕ್ಟೋಬರ್ 2022, 6:35 IST
ಟೋಲ್ ತೆರವು ಮುತ್ತಿಗೆಗೆ ನೂರಾರು ಮಂದಿ: ಕೊಳ್ಕೆಬೈಲ್ ಕಿಶನ್ ಹೆಗ್ಡೆ

ಫಾಸ್ಟ್ಯಾಗ್: ಟೋಲ್‌ ದಾಟದಿದ್ದರೂ ಜೇಬಿಗೆ ಕತ್ತರಿ

ರವಿಂದು ಟೊಯೊಟಾ ವಿರುದ್ಧದ ‍ಪ್ರಕರಣ: ಬಿ – ರಿಪೋರ್ಟ್ ಸಲ್ಲಿಕೆ l ನೋಟಿಸ್‌ಗೆ ಉತ್ತರಿಸದ ಎನ್‌ಪಿಸಿಐ
Last Updated 19 ಜೂನ್ 2022, 20:41 IST
ಫಾಸ್ಟ್ಯಾಗ್: ಟೋಲ್‌ ದಾಟದಿದ್ದರೂ ಜೇಬಿಗೆ ಕತ್ತರಿ

ಪ್ರತ್ಯೇಕ ಟೋಲ್ ಬೇಡಿಕೆ ಮತ್ತು ಡಾ. ಲೋಹಿಯಾ

ಟೋಲ್‍ಗಳಲ್ಲಿ ತಮಗೆ ಪ್ರತ್ಯೇಕ ಪಥಬೇಕು ಎಂದು ನಮ್ಮ ಶಾಸಕದ್ವಯರು ಸ್ಪೀಕರ್ ಅವರಿಗೆ ಬೇಡಿಕೆ ಸಲ್ಲಿಸಿದ್ದನ್ನು ಓದಿ (ಪ್ರ.ವಾ., ಸೆ. 16) ಆಶ್ಚರ್ಯವಾಯಿತು. ‘ನಾವು ಶಾಸಕರು, ಟೋಲ್‍ಗಳಲ್ಲಿ ನಮ್ಮ ವಾಹನ ತಡೆದು ಗುರುತಿನ ಚೀಟಿ ಕೇಳುವುದೆಂದರೇನು? ಸಾರ್ವಜನಿಕರ ವಾಹನಗಳ ಜತೆ ಹೋಗಬೇಕಾಗಿರುವುದು ನಮ್ಮ ಗೌರವಕ್ಕೆ ತಕ್ಕುದಲ್ಲ’ ಎಂಬುದು ಅವರ ಅಸಮಾಧಾನಕ್ಕೆ ಕಾರಣ.
Last Updated 17 ಸೆಪ್ಟೆಂಬರ್ 2021, 19:31 IST
fallback
ADVERTISEMENT

ಟೋಲ್‌ನಲ್ಲಿ ಕೊಲೆ: ಮೂವರ ವಶ

ಮೈಸೂರು-ನಂಜನಗೂಡು ರಸ್ತೆಯ ಟೋಲ್ ಗೇಟ್ ಬಳಿ ನಡೆದ, ಟೋಲ್‌ ಸಿಬ್ಬಂದಿ ಗಣೇಶ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಗ್ರಾಮಾಂತರ ದಕ್ಷಿಣ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 13 ಅಕ್ಟೋಬರ್ 2020, 17:09 IST
fallback

ರಾಷ್ಟ್ರೀಯ ಹೆದ್ದಾರಿ: ಡಿಸೆಂಬರ್‌ನಿಂದ ‘ಫಾಸ್ಟ್ಯಾಗ್‌’ ಕಡ್ಡಾಯ

‘ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಕೇಂದ್ರಗಳ ಎಲ್ಲಾ ಲೇನ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ‘ಫಾಸ್ಟ್ಯಾಗ್‌ ಲೇನ್‌’ಗಳಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ.
Last Updated 19 ಜುಲೈ 2019, 19:38 IST
ರಾಷ್ಟ್ರೀಯ ಹೆದ್ದಾರಿ: ಡಿಸೆಂಬರ್‌ನಿಂದ ‘ಫಾಸ್ಟ್ಯಾಗ್‌’ ಕಡ್ಡಾಯ
ADVERTISEMENT
ADVERTISEMENT
ADVERTISEMENT