ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Tomato

ADVERTISEMENT

ಟೊಮೆಟೊ ಪೂರೈಕೆಯಲ್ಲಿ ಹೆಚ್ಚಳ; ದರ ಇಳಿಕೆ

ದೇಶದಲ್ಲಿ ಸರಾಸರಿ ಬೆಲೆ ಕೆ.ಜಿಗೆ ₹52.35
Last Updated 17 ನವೆಂಬರ್ 2024, 14:00 IST
ಟೊಮೆಟೊ ಪೂರೈಕೆಯಲ್ಲಿ ಹೆಚ್ಚಳ; ದರ ಇಳಿಕೆ

ಬಸವಾಪಟ್ಟಣ | ಟೊಮೆಟೊ ಬೆಳೆಗೆ ಕೊಳೆ ರೋಗ: ಆತಂಕದಲ್ಲಿ ರೈತರು

ಈ ಬಾರಿ ನಿರಂತರವಾಗಿ ಸುರಿದ ಮಳೆಯಿಂದ ಟೊಮೆಟೊ ಫಸಲಿಗೆ ಕೊಳೆ ರೋಗ ತಗುಲಿದ್ದು, ಇಳುವರಿ ಕಡಿಮೆಯಾಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ.
Last Updated 21 ಅಕ್ಟೋಬರ್ 2024, 7:26 IST
ಬಸವಾಪಟ್ಟಣ | ಟೊಮೆಟೊ ಬೆಳೆಗೆ ಕೊಳೆ ರೋಗ: ಆತಂಕದಲ್ಲಿ ರೈತರು

ಹೊರ ರಾಜ್ಯಗಳಿಂದ ಹೆಚ್ಚಿದ ಬೇಡಿಕೆ: ಟೊಮೆಟೊ ದರ ಮತ್ತೆ ದುಬಾರಿ

ಕುಸಿದ ಇಳುವರಿ * ಕೆ.ಜಿಗೆ ₹ 70ರಿಂದ 80
Last Updated 7 ಅಕ್ಟೋಬರ್ 2024, 23:30 IST
ಹೊರ ರಾಜ್ಯಗಳಿಂದ ಹೆಚ್ಚಿದ ಬೇಡಿಕೆ: ಟೊಮೆಟೊ ದರ ಮತ್ತೆ ದುಬಾರಿ

ದೆಹಲಿಯಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟಕ್ಕೆ ಚಾಲನೆ

ಟೊಮೆಟೊ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡಲು ಆರಂಭಿಸಿದೆ. ದೆಹಲಿಯಲ್ಲಿ ಪ್ರತಿ ಕೆ.ಜಿಗೆ ₹65ರಂತೆ ಟೊಮೆಟೊ ಚಿಲ್ಲರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ.
Last Updated 7 ಅಕ್ಟೋಬರ್ 2024, 14:42 IST
ದೆಹಲಿಯಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟಕ್ಕೆ ಚಾಲನೆ

ಚಿಕ್ಕಬಳ್ಳಾಪುರ | ಏರಿಕೆಯತ್ತ ಟೊಮೆಟೊ ಬೆಲೆ: 14 ಕೆ.ಜಿ ಬಾಕ್ಸ್ ಬೆಲೆ ₹ 1,150

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಪ್ರಮುಖ ತೋಟಗಾರಿಕಾ ಬೆಳೆ ಟೊಮೆಟೊಗೆ ಈಗ ಬಂಪರ್ ಬೆಲೆ ಬಂದಿದೆ. ಜೂನ್, ಜುಲೈನಲ್ಲಿ ಉತ್ತಮ ದರವಿತ್ತು. ಆ ನಂತರ ದರ ಕುಸಿಯಿತು.
Last Updated 7 ಅಕ್ಟೋಬರ್ 2024, 13:47 IST
ಚಿಕ್ಕಬಳ್ಳಾಪುರ | ಏರಿಕೆಯತ್ತ ಟೊಮೆಟೊ ಬೆಲೆ: 14 ಕೆ.ಜಿ ಬಾಕ್ಸ್ ಬೆಲೆ ₹ 1,150

ಮುಳಬಾಗಿಲು: ಟೊಮೆಟೊ ಮಾರುಕಟ್ಟೆಗೆ ಜಮೀನು ಆಸರೆ

ರಾಜ್ಯದ ಅತಿದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದಾಗಿರುವ ತಾಲ್ಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಗೆ ಸ್ಥಳಾವಕಾಶದ ಕೊರತೆಯಿಂದಾಗಿ ಟೊಮೆಟೊ ವ್ಯಾಪಾರಿಗಳು ಖಾಸಗಿ ಜಮೀನುಗಳಿಗೆ ಬಾಡಿಗೆ ನೀಡಿ ಮಂಡಿಗಳನ್ನು ಇಟ್ಟುಕೊಳ್ಳುವಂತಾಗಿದೆ.
Last Updated 30 ಸೆಪ್ಟೆಂಬರ್ 2024, 7:11 IST
ಮುಳಬಾಗಿಲು: ಟೊಮೆಟೊ ಮಾರುಕಟ್ಟೆಗೆ ಜಮೀನು ಆಸರೆ

PHOTOS | ಪರಸ್ಪರ ಟೊಮೆಟೊ ಎರಚಿಕೊಂಡು ಸಂಭ್ರಮಿಸುವ ಹಬ್ಬ ಕಂಡೀರಾ...

ಸ್ಪೇನ್‌ ದೇಶದ ವೆಲೆನ್ಸಿಯಾ ಬಳಿಯ ಬುನೊಲ್‌ ನಗರದಲ್ಲಿ  ಆಚರಿಸುವ ಟೊಮೆಟೊ ಎರಚಿಕೊಳ್ಳುವ ಹಬ್ಬದಲ್ಲಿ ಪಾಲ್ಗೊಂಡು ಜನ ಸಂಭ್ರಮಿಸಿದರು
Last Updated 28 ಆಗಸ್ಟ್ 2024, 13:07 IST
PHOTOS | ಪರಸ್ಪರ ಟೊಮೆಟೊ ಎರಚಿಕೊಂಡು ಸಂಭ್ರಮಿಸುವ ಹಬ್ಬ ಕಂಡೀರಾ...
err
ADVERTISEMENT

ರಸ್ತೆಗೆ ಟೊಮೆಟೊ ಚೆಲ್ಲಿ ರೈತರ ಆಕ್ರೊಶ

ಟೊಮೆಟೊ ದರ ಕುಸಿತ, ರೋಗ ಬಾಧೆ
Last Updated 22 ಆಗಸ್ಟ್ 2024, 16:20 IST
ರಸ್ತೆಗೆ ಟೊಮೆಟೊ ಚೆಲ್ಲಿ ರೈತರ ಆಕ್ರೊಶ

Bangla Unrest | ಟೊಮೆಟೊಗೆ ಪೆಟ್ಟು: ಕೋಲಾರ ಬೆಳೆಗಾರರು ಕಂಗಾಲು

ಬಾಂಗ್ಲಾದೇಶದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರ ಮೇಲೂ ಪರಿಣಾಮ ಬೀರಿದೆ.
Last Updated 15 ಆಗಸ್ಟ್ 2024, 15:27 IST
Bangla Unrest | ಟೊಮೆಟೊಗೆ ಪೆಟ್ಟು: ಕೋಲಾರ ಬೆಳೆಗಾರರು ಕಂಗಾಲು

ಮೊಳಕಾಲ್ಮುರು: ಟೊಮೆಟೊ ದರ ಕುಸಿತ; ಬೆಳೆಗಾರರಿಗೆ ಆತಂಕ

ಮೊಳಕಾಲ್ಮುರು: ಟೊಮೆಟೊ ದರ ಏಕಾಏಕಿ ಕುಸಿಯುತ್ತಿರುವ ಪರಿಣಾಮ ಲಾಭದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
Last Updated 11 ಆಗಸ್ಟ್ 2024, 5:58 IST
ಮೊಳಕಾಲ್ಮುರು: ಟೊಮೆಟೊ ದರ ಕುಸಿತ; ಬೆಳೆಗಾರರಿಗೆ ಆತಂಕ
ADVERTISEMENT
ADVERTISEMENT
ADVERTISEMENT