ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Toronto

ADVERTISEMENT

ದೆಹಲಿ-ಟೊರೊಂಟೊ ಏರ್ ಕೆನಡಾ ವಿಮಾನಕ್ಕೆ ಬಾಂಬ್ ಬೆದರಿಕೆ

ದೆಹಲಿ-ಟೊರೊಂಟೊ ಏರ್ ಕೆನಡಾದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 5 ಜೂನ್ 2024, 4:44 IST
ದೆಹಲಿ-ಟೊರೊಂಟೊ ಏರ್ ಕೆನಡಾ ವಿಮಾನಕ್ಕೆ ಬಾಂಬ್ ಬೆದರಿಕೆ

ಕೆನಡಾದ ಗ್ಯಾಬ್ರಿಯಲ್‌ ವಿವಿಯಿಂದ ಗಾಯಕ ವಿಜಯ್‌ ಪ್ರಕಾಶ್‌ಗೆ ಗೌರವ ಡಾಕ್ಟರೇಟ್‌

ಜನಪ್ರಿಯ ಬಹುಭಾಷಾ ಗಾಯಕ ವಿಜಯ್‌ ಪ್ರಕಾಶ್‌ ಅವರಿಗೆ ಟೊರೆಂಟೊದ ರಿಚ್ಮಂಡ್‌ ಗ್ಯಾಬ್ರಿಯಲ್‌ ಯುನಿವರ್ಸಿಟಿ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ.
Last Updated 21 ಏಪ್ರಿಲ್ 2024, 13:01 IST
ಕೆನಡಾದ ಗ್ಯಾಬ್ರಿಯಲ್‌ ವಿವಿಯಿಂದ ಗಾಯಕ ವಿಜಯ್‌ ಪ್ರಕಾಶ್‌ಗೆ ಗೌರವ ಡಾಕ್ಟರೇಟ್‌

ಭಾರತದಿಂದ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ: ವರದಿ

ನಿಜ್ಜರ್‌ ಹತ್ಯೆಯ ವಿವಾದದ ನಡುವೆ ಕೆನಡಾ ಭಾರತದಿಂದ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸಿದೆ ಎಂದು ವರದಿಯಾಗಿದೆ.
Last Updated 6 ಅಕ್ಟೋಬರ್ 2023, 11:19 IST
ಭಾರತದಿಂದ ತನ್ನ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ: ವರದಿ

ಕೆನಡಾ: ಭಾರತ ಮೂಲದ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ– ಟರ್ಬನ್ ಕಿತ್ತ ದುಷ್ಕರ್ಮಿಗಳು

ಗಗನದೀಪ್ ಸಿಂಗ್ ಎಂಬ ಯುವಕ ಶುಕ್ರವಾರ ರಾತ್ರಿ ತಮ್ಮ ಮನೆಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಸಿಟಿವಿ ವರದಿ ಮಾಡಿದೆ.
Last Updated 20 ಮಾರ್ಚ್ 2023, 10:04 IST
ಕೆನಡಾ: ಭಾರತ ಮೂಲದ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ– ಟರ್ಬನ್ ಕಿತ್ತ ದುಷ್ಕರ್ಮಿಗಳು

ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಸಾಧನ ಪ‍ತ್ತೆ: ಇಬ್ಬರ ಬಂಧನ

ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಶನಿವಾರ ಸ್ಫೋಟಕ ಸಾಧನಗಳು ಪತ್ತೆಯಾಗಿರುವುದಾಗಿ ಪೊಲೀಸರು ವರದಿ ಮಾಡಿರುವ ಹಿನ್ನೆಲೆಯಲ್ಲಿ, ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ.
Last Updated 23 ಅಕ್ಟೋಬರ್ 2022, 13:48 IST
ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಸಾಧನ ಪ‍ತ್ತೆ: ಇಬ್ಬರ ಬಂಧನ

ಗಡಿಯಲ್ಲಿ ಭಾರತೀಯರ ಸಾವು: ತನಿಖೆ ಆರಂಭಿಸಿದ ಕೆನಡಾ

ಕೆನಡಾ–ಅಮೆರಿಕ ಗಡಿಯಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರರಕಣ ಕುರಿತು ಕೆನಡಾ ಸರ್ಕಾರ ತನಿಖೆ ಆರಂಭಿಸಿದೆ.
Last Updated 28 ಜನವರಿ 2022, 10:57 IST
ಗಡಿಯಲ್ಲಿ ಭಾರತೀಯರ ಸಾವು: ತನಿಖೆ ಆರಂಭಿಸಿದ ಕೆನಡಾ

ಭಾರತೀಯ ವಿದ್ಯಾರ್ಥಿನಿಗೆ ವಿದೇಶದಲ್ಲಿ ಇರಿತ: ಆಸ್ಪತ್ರೆಗೆ ದಾಖಲು

ತಮಿಳುನಾಡು ಮೂಲದ ಭಾರತೀಯ ವಿದ್ಯಾರ್ಥಿನಿಗೆ ಅಪರಿಚಿತನೊಬ್ಬ ಇರಿದು ಪರಾರಿಯಾಗಿರುವ ಘಟನೆ ಟೊರಂಟೊದಲ್ಲಿ ನಡೆದಿದ್ದು, ಈಗ ವಿದ್ಯಾರ್ಥಿನಿ ಕುಟುಂಬ ವಿದೇಶಾಂಗ ಸಚಿವಾಲಯದ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
Last Updated 24 ಜನವರಿ 2020, 15:54 IST
ಭಾರತೀಯ ವಿದ್ಯಾರ್ಥಿನಿಗೆ ವಿದೇಶದಲ್ಲಿ ಇರಿತ: ಆಸ್ಪತ್ರೆಗೆ ದಾಖಲು
ADVERTISEMENT

ಹಿಗ್ಗಲಿದೆ ನಗರೀಕರಣದ ವ್ಯಾಪ್ತಿ

ವಿಸ್ತೀರ್ಣದಲ್ಲಿ ಇಂಗ್ಲೆಂಡ್‌ಗಿಂತಲೂ ವಿಸ್ತಾರವಾದ, ಸುಮಾರು ಮೂರು ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಪ್ರಾಕೃತಿಕ ಭೂಮಿ ಜಾಗತಿಕವಾಗಿ 2030ರ ವೇಳೆಗೆ ನಗರೀಕರಣಗೊಳ್ಳಲಿದೆ.
Last Updated 10 ಡಿಸೆಂಬರ್ 2019, 20:00 IST
ಹಿಗ್ಗಲಿದೆ ನಗರೀಕರಣದ ವ್ಯಾಪ್ತಿ

ಹೃದಯದ ಆರೋಗ್ಯಕ್ಕೆ ಬೇಕು 20 ನಿಮಿಷಕ್ಕೊಮ್ಮೆ ಬ್ರೇಕ್‌!

ಪ್ರತಿ 20 ನಿಮಿಷಕ್ಕೊಮ್ಮೆ ಏಳು ನಿಮಿಷಗಳ ದೈಹಿಕ ಚಟುವಟಿಕೆ ನಡೆಸುವ ಮೂಲಕ ಸುದೀರ್ಘ ಆಯಸ್ಸು ಪಡೆಯಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ.
Last Updated 22 ಅಕ್ಟೋಬರ್ 2018, 10:32 IST
ಹೃದಯದ ಆರೋಗ್ಯಕ್ಕೆ ಬೇಕು 20 ನಿಮಿಷಕ್ಕೊಮ್ಮೆ ಬ್ರೇಕ್‌!

ಹೊಸ ಸಂಶೋಧನೆ: ಮಲಿನ ಜಲ ಶುದ್ಧೀಕರಿಸಲು ಸ್ಪಾಂಜ್ ಸಾಕು!

ಹೈದರಾಬಾದ್ ಮೂಲದ ಪಾವನಿ ಚೆರುಕುಲ್ಲಿ ಎಂಬ ಯುವ ಸಂಶೋಧಕಿ ಸ್ಪಾಂಜ್ ಮೂಲಕ ಜಲ ಶುದ್ಧೀಕರಿಸುವ ತಂತ್ರಜ್ಞಾನದ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Last Updated 19 ಜೂನ್ 2018, 14:34 IST
ಹೊಸ ಸಂಶೋಧನೆ: ಮಲಿನ ಜಲ ಶುದ್ಧೀಕರಿಸಲು ಸ್ಪಾಂಜ್ ಸಾಕು!
ADVERTISEMENT
ADVERTISEMENT
ADVERTISEMENT