ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tour and Travel

ADVERTISEMENT

'ರಾಮ್‌ಸರ್‌' ಪಟ್ಟಿಗೆ ಅಂಕಸಮುದ್ರ ತಾಣ, ಮಾಗಡಿ ಕೆರೆ, ಅಘನಾಶಿನಿ ಅಳಿವೆ...

ಕರ್ನಾಟಕದ ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಗದಗ ಜಿಲ್ಲೆಯ ಮಾಗಡಿ ಕೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿಮುಖಜ ಪ್ರದೇಶ (ಅಳಿವೆ) ಸೇರಿದಂತೆ ದೇಶದ ಐದು ಜೌಗು ಪ್ರದೇಶಗಳು ’ರಾಮ್‌ಸರ್’ ಪಟ್ಟಿಗೆ ಸೇರ್ಪಡೆಯಾಗಿವೆ.
Last Updated 31 ಜನವರಿ 2024, 14:05 IST
'ರಾಮ್‌ಸರ್‌' ಪಟ್ಟಿಗೆ ಅಂಕಸಮುದ್ರ ತಾಣ, ಮಾಗಡಿ ಕೆರೆ, ಅಘನಾಶಿನಿ ಅಳಿವೆ...

ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಮಾಲ್ದೀವ್ಸ್‌ ಪ್ರಥಮ ಆದ್ಯತೆಯೇ..?

ಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆಯಿಂದ ಭಾರತ ಮತ್ತು ಮಾಲ್ದೀವ್ಸ್ ಸಂಬಂಧ ತುಸು ಹಳಸಿದೆ. ಭಾರತೀಯ ಪ್ರವಾಸಿಗರಿಗೆ ಸೂರ್ಯ ಚುಂಬಿಸುವ ಕಡತ ತೀರ ಹೊಂದಿರುವ ದ್ವೀಪರಾಷ್ಟ್ರ ಮಾಲ್ದೀವ್ಸ್ ಪ್ರಥಮ ಆಯ್ಕೆಯೇ..? ಇಲ್ಲ ಎನ್ನುತ್ತವೆ ವರದಿಗಳು.
Last Updated 13 ಜನವರಿ 2024, 13:45 IST
ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಮಾಲ್ದೀವ್ಸ್‌ ಪ್ರಥಮ ಆದ್ಯತೆಯೇ..?

ಬ್ರೂಮ್‌.... ಬ್ರೂಮ್‌... ಬೈಕಿಂಗ್

ಆ ಒಂದು ಪೀಠದ ಮೇಲೆ ಕುಳಿತು ಆ್ಯಕ್ಸಲರೇಟರ್‌ ತಿರುವುತ್ತಿದ್ದರೆ, ಅಕ್ಕಪಕ್ಕದ ಸಕಲ ಚರಾಚರಗಳೆಲ್ಲವೂ ಹಿಂದೋಡುತ್ತಿರುತ್ತವೆ. ವೇಗ ಹೆಚ್ಚಿದಷ್ಟೂ ನಮ್ಮ ಕಂಕುಳ ಅಡಿಯಲ್ಲಿ ತೂರಿ ಹೋಗುವ ಗಾಳಿಯ ಕಚಗುಳಿ. ನಮ್ಮೆಲ್ಲಾ ಸಿಟ್ಟು–ಸೆಡವು, ರಾಗ–ದ್ವೇಷಗಳೆಲ್ಲವೂ ತಲೆಯಿಂದ ಮಟಾಮಾಯ.
Last Updated 23 ಡಿಸೆಂಬರ್ 2023, 23:30 IST
ಬ್ರೂಮ್‌.... ಬ್ರೂಮ್‌... ಬೈಕಿಂಗ್

ಶೈಕ್ಷಣಿಕ ಪ್ರವಾಸ ನೆನಪಿನ ಖಜಾನೆಯಾಗಲಿ

‘ಶೈಕ್ಷಣಿಕ ಪ್ರವಾಸ ಸಾಂದರ್ಭಿಕ ಪ್ರಯಾಸವಾಗದೆ ಬದುಕಿನ ಸೂಕ್ಷ್ಮಗಳನ್ನು ಅರಿಯುವ ಅರ್ಥಪೂರ್ಣ ಪಯಣವಾಗಲಿ
Last Updated 20 ನವೆಂಬರ್ 2022, 22:30 IST
ಶೈಕ್ಷಣಿಕ ಪ್ರವಾಸ ನೆನಪಿನ ಖಜಾನೆಯಾಗಲಿ

ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವ ಮುನ್ನ...

ಪರೀಕ್ಷೆಗಳು ಮುಗಿದು, ಬೇಸಿಗೆ ರಜೆ ಆರಂಭವಾಗಿದ್ದು, ಬಹುತೇಕ ಎಲ್ಲರ ಮನೆಯಲ್ಲೂ ಮಕ್ಕಳು ಹೀಗೆ ಪೋಷಕರ ಎದುರು ಟ್ರಿಪ್ ಹೋಗುವ ಬೇಡಿಕೆ ಇಡುತ್ತಿದ್ದಾರೆ. ಶಾಲೆ, ಹೋಮ್‌ವರ್ಕ್‌, ಪರೀಕ್ಷೆ, ಎರಡು ವರ್ಷಗಳ ಕೊರೊನಾ – ಲಾಕ್‌ಡೌನ್‌ ಕಾಟದಿಂದ ಬೇಸತ್ತಿರುವ ಮಕ್ಕಳು ಪ್ರವಾಸ ಹೊರಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಂಥದ್ದೇ ಬೇಸರ ಅನುಭವಿಸಿರುವ ಪೋಷಕರು ಮಕ್ಕಳೊಂದಿಗೆ ಸುತ್ತಾಡಲು ತಯಾರಾಗಿದ್ದಾರೆ.
Last Updated 6 ಮೇ 2022, 23:00 IST
ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವ ಮುನ್ನ...

ಪ್ರಯಾಣ ನಿರ್ಬಂಧ: ದೆಹಲಿ ಹೈಕೋರ್ಟ್ ಮೊರೆ ಹೋದ ರಾಣಾ ಅಯೂಬ್

ಪತ್ರಕರ್ತೆ ರಾಣಾ ಅಯೂಬ್ ಅವರ ವಿದೇಶ ಪ್ರಯಾಣಕ್ಕೆ ನಿರ್ಬಂಧ
Last Updated 31 ಮಾರ್ಚ್ 2022, 10:24 IST
ಪ್ರಯಾಣ ನಿರ್ಬಂಧ: ದೆಹಲಿ ಹೈಕೋರ್ಟ್ ಮೊರೆ ಹೋದ ರಾಣಾ ಅಯೂಬ್

ವಿಡಿಯೊ | ಹುಬ್ಬಳ್ಳಿ: ವೀಕೆಂಡ್‌ ಟ್ರಿಪ್‌ ಟು ಯಲ್ಲಾಪುರ

Last Updated 27 ಸೆಪ್ಟೆಂಬರ್ 2021, 1:26 IST
ವಿಡಿಯೊ | ಹುಬ್ಬಳ್ಳಿ: ವೀಕೆಂಡ್‌ ಟ್ರಿಪ್‌ ಟು ಯಲ್ಲಾಪುರ
ADVERTISEMENT

ವಾಲು ಗೋಪುರಕ್ಕೆ ಹೀಗೆ ನೇರ ಬನ್ನಿ...

ಇಟಲಿಯ ಪೀಸಾದಲ್ಲೊಂದು ಗೋಪುರವಿದೆ, ಅದು ನೂರಾರು ವರ್ಷಗಳಿಂದ ಓರೆಯಾಗಿ ನಿಂತಿದೆ ಎಂದು ಪಠ್ಯಗಳಲ್ಲಿ ಓದಿ ಆಶ್ಚರ್ಯಪಡುತ್ತಿದ್ದ ನಮಗೆ ಅದನ್ನು ಪ್ರತ್ಯಕ್ಷ ನೋಡಿದಾಗ ಆಗುವ ಆನಂದ ಪದಗಳಿಗೆ ನಿಲುಕದ್ದು.
Last Updated 8 ಮೇ 2021, 19:30 IST
ವಾಲು ಗೋಪುರಕ್ಕೆ ಹೀಗೆ ನೇರ ಬನ್ನಿ...

PV Web Exclusive: ಕುಳಿತಲ್ಲೇ ಬಿಆರ್‌ಟಿ ಅರಣ್ಯ ಸುತ್ತೋಣ ಬನ್ನಿ...

ಜೀವ ವೈವಿಧ್ಯದ ತಾಣವಾಗಿರುವ ಬಿಆರ್‌ಟಿ ಕಾಡು ಬಲು ಅಪರೂಪದ ಅರಣ್ಯ. ಇಲ್ಲಿ ನಿತ್ಯ ಹರಿಧ್ವರ್ಣ, ಅರೆ ಹರಿದ್ವರ್ಣ, ಶೋಲಾ ಅರಣ್ಯ, ಎಲೆ ಉದುರುವ ಕಾಡು, ಹುಲ್ಲುಗಾವಲು ಸೇರಿದಂತೆ ಎಲ್ಲ ಪ್ರಕಾರದ ಕಾಡು ಇವೆ. ಒಂದೇ ಅರಣ್ಯದ ವ್ಯಾಪ್ತಿಯಲ್ಲಿ ಈ ಮಟ್ಟಿಗಿನ ವೈವಿಧ್ಯ ಇರುವುದು ಅಪರೂಪ.
Last Updated 24 ಫೆಬ್ರುವರಿ 2021, 8:27 IST
PV Web Exclusive: ಕುಳಿತಲ್ಲೇ ಬಿಆರ್‌ಟಿ ಅರಣ್ಯ ಸುತ್ತೋಣ ಬನ್ನಿ...

ಫೋಟೊ ಫೀಚರ್ | ಲಾಕ್‌ಡೌನ್ ಅವಧಿಯಲ್ಲಿ ಪ್ರಕೃತಿಯ ಚಿತ್ತಾರಗಳು

ನಿಸರ್ಗ ಚಿತ್ರಗಳು
Last Updated 18 ಫೆಬ್ರುವರಿ 2021, 10:55 IST
ಫೋಟೊ ಫೀಚರ್ | ಲಾಕ್‌ಡೌನ್ ಅವಧಿಯಲ್ಲಿ ಪ್ರಕೃತಿಯ ಚಿತ್ತಾರಗಳು
ADVERTISEMENT
ADVERTISEMENT
ADVERTISEMENT