ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Tourism Department

ADVERTISEMENT

ಕಾರವಾರ: ನಿಸರ್ಗಪ್ರಿಯರ ಅಚ್ಚುಮೆಚ್ಚು ‘ನಾಗರಮಡಿ ಜಲಪಾತ’

ಬಂಡೆಕಲ್ಲಿನ ಅಡಿಯಲ್ಲಿ ಈಜುವ ಸಾಹಸ: ಚಿತ್ತ ಸೆಳೆಯುವ ತಿಳಿನೀರು
Last Updated 17 ನವೆಂಬರ್ 2024, 4:27 IST
ಕಾರವಾರ: ನಿಸರ್ಗಪ್ರಿಯರ ಅಚ್ಚುಮೆಚ್ಚು ‘ನಾಗರಮಡಿ ಜಲಪಾತ’

ಯುವಕರಿಗೆ ಉದ್ಯೋಗ ಸೃಷ್ಟಿ, ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿಕೆಶಿ

ಕರಾವಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಳನಾಡಿನಲ್ಲಿ ಮನಸು ಮನಸುಗಳ ನಡುವೆ ಶಾಂತಿ ಕದಡಿ ಹೋಗಿದೆ. ಇದು ಸರಿ ಹೋಗಲು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಇದಕ್ಕಾಗಿ ಸರ್ಕಾರ ಈ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಆಲೋಚನೆ ಹೊಂದಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Last Updated 2 ನವೆಂಬರ್ 2024, 12:44 IST
ಯುವಕರಿಗೆ ಉದ್ಯೋಗ ಸೃಷ್ಟಿ, ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿಕೆಶಿ

ಲಿಂಗಸುಗೂರು | ನಿರ್ವಹಣೆ ನಿರ್ಲಕ್ಷ್ಯ: ಭವ್ಯ ಪ್ರವಾಸಿ ಮಂದಿರ ಹಾಳು

ಐತಿಹಾಸಿಕ ಕಟ್ಟಡಗಳ ಸಂರಕ್ಷಣೆಗೆ ಮುಂದಾಗದ ಆಡಳಿತ: ನಾಗರಿಕರ ಆಕ್ರೋಶ
Last Updated 23 ಅಕ್ಟೋಬರ್ 2024, 6:01 IST
ಲಿಂಗಸುಗೂರು | ನಿರ್ವಹಣೆ ನಿರ್ಲಕ್ಷ್ಯ: ಭವ್ಯ ಪ್ರವಾಸಿ ಮಂದಿರ ಹಾಳು

ಗುಳೇದಗುಡ್ಡ | ರಾಜ್ಯ ಹೆದ್ದಾರಿ ಮೇಲೆಯೇ ಬೆಳೆ ‘ರಾಶಿ’; ಪ್ರವಾಸಿಗರಿಗೆ ಅನಾನುಕೂಲ

ಐತಿಹಾಸಿಕ ಪ್ರವಾಸಿ ತಾಣಗಳಾದ ಪಟ್ಟದಕಲ್ಲು, ಐಹೊಳೆಗೆ ಸಂಪರ್ಕ ಕಲ್ಪಿಸುವ ಸೂರೇಬಾನ ಚಿತ್ತರಗಿ 133 ರಾಜ್ಯ ಹೆದ್ದಾರಿ ಮೇಲೆ ರೈತರು ತಮ್ಮ ಬೆಳೆಯ ರಾಶಿ ಒಣಗಿಸಲು ಹಾಕುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
Last Updated 23 ಅಕ್ಟೋಬರ್ 2024, 5:15 IST
ಗುಳೇದಗುಡ್ಡ | ರಾಜ್ಯ ಹೆದ್ದಾರಿ ಮೇಲೆಯೇ ಬೆಳೆ ‘ರಾಶಿ’; ಪ್ರವಾಸಿಗರಿಗೆ ಅನಾನುಕೂಲ

ಬೆಳಗಾವಿ | ಇಚ್ಛಾಶಕ್ತಿ ಕೊರತೆ: ಪ್ರವಾಸೋದ್ಯಮ ಮರೀಚಿಕೆ

ಪ್ರೇಕ್ಷಣೀಯ ಸ್ಥಳಗಳು, ರಮಣೀಯ ನಿಸರ್ಗ, ವಿಶ್ವವಿಖ್ಯಾತ ಜಲಪಾತ ನೋಡುವವರ ಕೊರತೆ
Last Updated 23 ಸೆಪ್ಟೆಂಬರ್ 2024, 4:44 IST
ಬೆಳಗಾವಿ | ಇಚ್ಛಾಶಕ್ತಿ ಕೊರತೆ: ಪ್ರವಾಸೋದ್ಯಮ ಮರೀಚಿಕೆ

ಆರ್ಥಿಕತೆಗೆ ಪ್ರವಾಸೋದ್ಯಮ ಕೊಡುಗೆ ಅಪಾರ: ಪ್ರೊ.ನಿಮಿತ ಚೌಧರಿ

ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಅಪಾರ ಎಂದು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನಿಮಿತ ಚೌಧರಿ ಹೇಳಿದರು.
Last Updated 20 ಸೆಪ್ಟೆಂಬರ್ 2024, 15:50 IST
ಆರ್ಥಿಕತೆಗೆ ಪ್ರವಾಸೋದ್ಯಮ ಕೊಡುಗೆ ಅಪಾರ: ಪ್ರೊ.ನಿಮಿತ ಚೌಧರಿ

ಪ್ರವಾಸೋದ್ಯಮಕ್ಕೆ ಹಿನ್ನಡೆ: ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ಮುಂದಾದ ಕೇರಳ ಸರ್ಕಾರ

ಇತ್ತೀಚೆಗೆ ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಪ್ರವಾಸಿಗರಿಗೆ ಕೇರಳ ಸುರಕ್ಷಿತವಲ್ಲ ಎನ್ನುವ ಕಳವಳವನ್ನು ಹೋಗಲಾಡಿಸಿ ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಕೇರಳ ಸರ್ಕಾರ ಯೋಜಿಸಿದೆ.
Last Updated 2 ಸೆಪ್ಟೆಂಬರ್ 2024, 7:41 IST
ಪ್ರವಾಸೋದ್ಯಮಕ್ಕೆ ಹಿನ್ನಡೆ: ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ಮುಂದಾದ ಕೇರಳ ಸರ್ಕಾರ
ADVERTISEMENT

ಬಾಗಲಕೋಟೆ | ಪ್ರವಾಸೋದ್ಯಮ ಇಲಾಖೆ: ನಾಲ್ಕು ವರ್ಷಗಳಲ್ಲಿ ಐವರು ಉಪ ನಿರ್ದೇಶಕರರು

ಪ್ರವಾಸೋದ್ಯಮ ಇಲಾಖೆ: ಉಪನ್ಯಾಸಕರೊಬ್ಬರು ಉಪನಿರ್ದೇಶಕರಾಗಿದ್ದು ಹೇಗೆ?
Last Updated 14 ಜುಲೈ 2024, 0:38 IST
ಬಾಗಲಕೋಟೆ | ಪ್ರವಾಸೋದ್ಯಮ ಇಲಾಖೆ: ನಾಲ್ಕು ವರ್ಷಗಳಲ್ಲಿ ಐವರು ಉಪ ನಿರ್ದೇಶಕರರು

ಬಾಗಲಕೋಟೆ | ಪ್ರವಾಸೋದ್ಯಮ ಇಲಾಖೆ: ಬ್ಯಾಂಕ್‌ ಖಾತೆಯಲ್ಲಿದ್ದ ₹2.43 ಕೋಟಿ ನಾಪತ್ತೆ

ಐಡಿಬಿಐ ಬ್ಯಾಂಕ್‌ ಸಿಬ್ಬಂದಿ ವಿರುದ್ಧ ದೂರು
Last Updated 12 ಜುಲೈ 2024, 22:54 IST
ಬಾಗಲಕೋಟೆ | ಪ್ರವಾಸೋದ್ಯಮ ಇಲಾಖೆ: ಬ್ಯಾಂಕ್‌ ಖಾತೆಯಲ್ಲಿದ್ದ ₹2.43 ಕೋಟಿ ನಾಪತ್ತೆ

ಕಾಶ್ಮೀರ: ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು, ಹೋಮ್‌ಸ್ಟೇಗಳಿಗೆ ಬೇಡಿಕೆ

ಜಮ್ಮು ಕಾಶ್ಮೀರದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಬರತೊಡಗಿದ್ದು, ಅಲ್ಲಿನ ಪ್ರವಾಸಿಗರ ಮೂಲಸೌಕರ್ಯವೂ ಹೆಚ್ಚು ಹೆಚ್ಚು ಅಭಿವೃದ್ಧಿ ಕಾಣುತ್ತಿದೆ.
Last Updated 31 ಮಾರ್ಚ್ 2024, 14:44 IST
ಕಾಶ್ಮೀರ: ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು, ಹೋಮ್‌ಸ್ಟೇಗಳಿಗೆ ಬೇಡಿಕೆ
ADVERTISEMENT
ADVERTISEMENT
ADVERTISEMENT