ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Treatment

ADVERTISEMENT

ತನ್ನ ಪ್ಲಾಸ್ಮಾ ನೀಡಿ ತಂದೆಯ ವಯಸ್ಸನ್ನು 25 ವರ್ಷ ತಗ್ಗಿಸಿದ ಆಧುನಿಕ ಪುರು

ತಂತ್ರಜ್ಞಾನ ಆಧಾರಿತ ಕಂಪನಿಯನ್ನು ನಡೆಸುತ್ತಿರುವ ಬ್ರಯಾನ್ ಜಾನ್ಸನ್ ಎಂಬುವವರು ತಮ್ಮ ‘ಪರಿಶುದ್ಧವಾದ ಪ್ಲಾಸ್ಮಾ‘ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿದ್ದು, ಇದರಿಂದ ತನ್ನ ತಂದೆಯ ವಯಸ್ಸಾಗುವ ಪ್ರಕ್ರಿಯೆಯನ್ನು 25 ವರ್ಷ ಕಡಿಮೆ ಮಾಡಿರುವುದಾಗಿ ಹೇಳಿದ್ದಾರೆ.
Last Updated 15 ಅಕ್ಟೋಬರ್ 2024, 12:41 IST
ತನ್ನ ಪ್ಲಾಸ್ಮಾ ನೀಡಿ ತಂದೆಯ ವಯಸ್ಸನ್ನು 25 ವರ್ಷ ತಗ್ಗಿಸಿದ ಆಧುನಿಕ ಪುರು

ಆರೋಗ್ಯ | ಬಂಜೆತನಕ್ಕೆ ಐಯುಐ ಉತ್ತಮ ಚಿಕಿತ್ಸೆ

ಬಂಜೆತನವೆಂಬುದು ಒಂದು ಸ್ಥಿತಿ.ಅದಕ್ಕೆ ಲಿಂಗಭೇದವಿಲ್ಲ. ಬೇರೆ ಬೇರೆ ಸಮಸ್ಯೆಗಳಿಂದ ಬಹಳ ವರ್ಷಗಳ ಪ್ರಯತ್ನದ ನಂತರವೂ ಮಗು ಪಡೆಯಲು ಸಾಧ್ಯವಾಗದೇ ಇದ್ದರೆ ಅದನ್ನು ಬಂಜೆತನ ಎಂದು ಪರಿಗಣಿಸಲಾಗುತ್ತದೆ.
Last Updated 4 ಅಕ್ಟೋಬರ್ 2024, 23:30 IST
ಆರೋಗ್ಯ | ಬಂಜೆತನಕ್ಕೆ ಐಯುಐ ಉತ್ತಮ ಚಿಕಿತ್ಸೆ

24 ಗಂಟೆಗಳಲ್ಲಿ 3,319 ಸಿಪಿಆರ್: ಮಣಿಪಾಲ್ ಆಸ್ಪತ್ರೆಯಿಂದ ಗಿನ್ನೆಸ್‌ ದಾಖಲೆ

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 3,319 ಮಂದಿ ಹೃದಯ ಮತ್ತು ಶ್ವಾಸಕೋಶ ಕಾಯಿಲೆಯ ಪ್ರಾಥಮಿಕ ಚಿಕಿತ್ಸೆಯ (ಸಿಪಿಆರ್) ಬಗ್ಗೆ ಪ್ರಾತ್ಯಕ್ಷಿಕೆ ನೀಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
Last Updated 4 ಅಕ್ಟೋಬರ್ 2024, 16:02 IST
24 ಗಂಟೆಗಳಲ್ಲಿ 3,319 ಸಿಪಿಆರ್: ಮಣಿಪಾಲ್ ಆಸ್ಪತ್ರೆಯಿಂದ ಗಿನ್ನೆಸ್‌ ದಾಖಲೆ

ಕೂದಲು ಆರೈಕೆ | ನ್ಯಾನೊಪ್ಲಾಸ್ಟಿಯಾ ಕೆರಾಟಿನ್ ಚಿಕಿತ್ಸೆ

ಒರಟುಕೂದಲು, ತಲೆಹೊಟ್ಟು, ಅಗತ್ಯಕ್ಕಿಂತ ಹೆಚ್ಚು ಕೂದಲು ಉದುರುವುದು ಸೇರಿ ಹಲವು ಕೇಶಸಮಸ್ಯೆಗಳು ಆಗಾಗ್ಗೆ ಎಲ್ಲರನ್ನೂ ಕಾಡುತ್ತವೆ. ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಕೇಶರಾಶಿ ನಳನಳಿಸುವಂತೆ ಮಾಡಲು ಹಲವು ವಿಧಾನಗಳಿವೆ.
Last Updated 24 ಆಗಸ್ಟ್ 2024, 0:11 IST
ಕೂದಲು ಆರೈಕೆ | ನ್ಯಾನೊಪ್ಲಾಸ್ಟಿಯಾ ಕೆರಾಟಿನ್ ಚಿಕಿತ್ಸೆ

ದವಡೆ ಚಿಕಿತ್ಸೆಗೆ ಸ್ವಯಂಚಾಲಿತ ತಂತ್ರಾಂಶ

ದವಡೆಗಳಲ್ಲಿ ಸೃಷ್ಟಿಯಾಗುವ ಗುಳ್ಳೆಯನ್ನು ನಿಯಂತ್ರಿಸುವ ಹಾಗೂ ತಪಾಸಣೆ ಮಾಡುವ ಸ್ವಯಂಚಾಲಿತ ವಿಧಾನದ ತಂತ್ರಾಂಶವನ್ನು ಎಂ.ಎಸ್‌. ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌ನ ವಿದ್ಯಾರ್ಥಿಗಳು ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞರು, ಮೌಖಿಕ ರೋಗಶಾಸ್ತ್ರಜ್ಞರೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.
Last Updated 8 ಆಗಸ್ಟ್ 2024, 0:35 IST
ದವಡೆ ಚಿಕಿತ್ಸೆಗೆ ಸ್ವಯಂಚಾಲಿತ ತಂತ್ರಾಂಶ

ರಸ್ತೆ ಅಪಘಾತ ಸಂತ್ರಸ್ತರಿಗೆ ನಗದುರಹಿತ ಚಿಕಿತ್ಸೆ: ನಿತಿನ್ ಗಡ್ಕರಿ

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆ ನೀಡಲು ಸರ್ಕಾರವು ಯೋಜನೆ ರೂಪಿಸಿದ್ದು, ಈಗಾಗಲೇ ಚಂಡೀಗಢ ಮತ್ತು ಅಸ್ಸಾಂನಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Last Updated 1 ಆಗಸ್ಟ್ 2024, 13:46 IST
ರಸ್ತೆ ಅಪಘಾತ ಸಂತ್ರಸ್ತರಿಗೆ ನಗದುರಹಿತ ಚಿಕಿತ್ಸೆ: ನಿತಿನ್ ಗಡ್ಕರಿ

ದೇಹದ ನೈಜಚಿತ್ರಣ ನೀಡುವ ಲ್ಯಾಪರೋಸ್ಕೋಪಿಕ್‌

ದೇಹದಲ್ಲಿ ಕನಿಷ್ಠ ಕಲೆಯನ್ನು ಉಳಿಸುವ ಹಾಗೂ ವೇಗವಾಗಿ ಚೇತರಿಸಿಕೊಳ್ಳಲು ರೋಗಿಗಳಿಗೆ ಅನುವು ಮಾಡಿಕೊಡುತ್ತದೆ ಲ್ಯಾಪರೋಸ್ಕೋಪಿಕ್‌ ವಿಧಾನದ ಶಸ್ತ್ರಚಿಕಿತ್ಸೆ.
Last Updated 28 ಜೂನ್ 2024, 19:30 IST
ದೇಹದ ನೈಜಚಿತ್ರಣ ನೀಡುವ ಲ್ಯಾಪರೋಸ್ಕೋಪಿಕ್‌
ADVERTISEMENT

ಕ್ಯಾನ್ಸರ್‌ ಚಿಕಿತ್ಸೆ: ಡೋಸ್‌ –ಡೆನ್ಸ್‌ ಕಿಮೋಥೆರಪಿ

ಕ್ಯಾನ್ಸರ್‌ಗೆ ನೀಡುವ ಚಿಕಿತ್ಸೆಯಲ್ಲಿ ಹಲವು ಅಡ್ಡಪರಿಣಾಮಗಳು ಇರುತ್ತವೆ. ಹಾಗಾಗಿ ಕ್ಯಾನ್ಸರ್‌ಪೀಡಿತರು ಕ್ಯಾನ್ಸರ್‌ನಿಂದ ಬಳಲುವುದಲ್ಲದೇ ಚಿಕಿತ್ಸೆಯಿಂದಾಗುವ ಅಡ್ಡಪರಿಣಾಮಗಳನ್ನೂ ಎದುರಿಸಬೇಕು. ಇವುಗಳ ಮಧ್ಯೆ ಕಡಿಮೆ ಅಡ್ಡಪರಿಣಾಮ ಬೀರುವ ಹಲವು ಆವಿಷ್ಕಾರಗಳು ನಡೆದಿವೆ.
Last Updated 28 ಜೂನ್ 2024, 19:30 IST
ಕ್ಯಾನ್ಸರ್‌ ಚಿಕಿತ್ಸೆ: ಡೋಸ್‌ –ಡೆನ್ಸ್‌ ಕಿಮೋಥೆರಪಿ

ಕ್ಷಯರೋಗಿಗಳಿಗೆ ಸಂಚಾರಿ ಕ್ಷ-ಕಿರಣ ಯಂತ್ರದಿಂದ ಪರೀಕ್ಷೆ

ಕ್ಷಯರೋಗ ನಿರ್ಮೂಲನೆಗಾಗಿ ಪ್ರತಿ ಮಂಗಳವಾರ ಹಾಗೂ ಗುರುವಾರ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕಿನಲ್ಲಿ ಸಂಚಾರಿ ಕ್ಷ-ಕಿರಣ ಯಂತ್ರ ಸಂಚರಿಸಲಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
Last Updated 7 ಜೂನ್ 2024, 4:43 IST
ಕ್ಷಯರೋಗಿಗಳಿಗೆ ಸಂಚಾರಿ ಕ್ಷ-ಕಿರಣ ಯಂತ್ರದಿಂದ ಪರೀಕ್ಷೆ

ಸಂಗತ: ಚಿಕಿತ್ಸೆಗೆ ಬೇಕು ನಂಬಿಕೆಯ ಅಡಿಪಾಯ

ವೈದ್ಯ– ರೋಗಿಯ ನಡುವೆ ಎದ್ದಿರುವ ಅಪನಂಬಿಕೆ ಎಂಬ ಅಡ್ಡಗೋಡೆಯು ಚಿಕಿತ್ಸೆಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ
Last Updated 31 ಜನವರಿ 2024, 23:30 IST
ಸಂಗತ: ಚಿಕಿತ್ಸೆಗೆ ಬೇಕು ನಂಬಿಕೆಯ ಅಡಿಪಾಯ
ADVERTISEMENT
ADVERTISEMENT
ADVERTISEMENT