ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tribal Peoples

ADVERTISEMENT

ಬುಡಕಟ್ಟು ಅಭಿವೃದ್ಧಿ ವರದಿ ಬಿಡುಗಡೆ: ಬುಡಕಟ್ಟು ಜನರ ಸರಾಸರಿ ಆಯಸ್ಸು 58 ವರ್ಷ

–ಕೇಂದ್ರ ಬುಡಕಟ್ಟು ಮಂತ್ರಾಲಯದ ಧನ ಸಹಾಯದೊಂದಿಗೆ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ನಡೆಸಿದ ರಾಜ್ಯದ ಮೊದಲ ಬುಡಕಟ್ಟು ಮಾನವ ಅಭಿವೃದ್ಧಿ ವರದಿಯಲ್ಲಿ ಕಂಡುಬಂದಿರುವ ಅಂಶವಿದು.
Last Updated 22 ಸೆಪ್ಟೆಂಬರ್ 2024, 0:10 IST
ಬುಡಕಟ್ಟು ಅಭಿವೃದ್ಧಿ ವರದಿ ಬಿಡುಗಡೆ: ಬುಡಕಟ್ಟು ಜನರ ಸರಾಸರಿ ಆಯಸ್ಸು 58 ವರ್ಷ

ಬುಡಕಟ್ಟು ಜನರಿಗೆ ಬೇಕಿದೆ ಸುಧಾರಣೆಯ ದಾರಿ: ರಾಷ್ಟ್ರಪತಿ ದ್ರೌಪದಿ ಮರ್ಮು

ಬುಡಕಟ್ಟು ಜನರಿಗೆ ಸುಧಾರಣೆಯ ದಾರಿ ತೋರಿದರೆ ಅವರು ಅದೇ ದಾರಿಯಲ್ಲಿ ಸಾಗುತ್ತಾರೆ ಎಂದು ರಾಷ್ಟ್ರಪತಿ ದ್ರೌಪದಿ ಮರ್ಮು ಹೇಳಿದರು.
Last Updated 4 ಜುಲೈ 2023, 0:00 IST
ಬುಡಕಟ್ಟು ಜನರಿಗೆ ಬೇಕಿದೆ ಸುಧಾರಣೆಯ ದಾರಿ: ರಾಷ್ಟ್ರಪತಿ ದ್ರೌಪದಿ ಮರ್ಮು

ಭವ್ಯ ಭಾರತಕ್ಕಾಗಿ ಬುಡಕಟ್ಟು ಸಬಲೀಕರಣ: ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರ ಲೇಖನ

ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಭಾರತದ ಬುಡಕಟ್ಟು ಪರಂಪರೆಯ ಸಂಪ್ರದಾಯಗಳು ಮತ್ತು ಅದರ ವೀರರ ಕಥೆಗಳಿಗೆ ಹೆಚ್ಚು ಮಹತ್ವದ ಮತ್ತು ಭವ್ಯವಾದ ಗುರುತನ್ನು ಒದಗಿಸುವುದಾಗಿ ದೇಶವು ನಿರ್ಧರಿಸಿರುವುದಾಗಿ ನಮ್ಮ ಪ್ರಧಾನ ಮಂತ್ರಿ ಹೇಳಿದ್ದಾರೆ.
Last Updated 15 ನವೆಂಬರ್ 2022, 0:45 IST
ಭವ್ಯ ಭಾರತಕ್ಕಾಗಿ ಬುಡಕಟ್ಟು ಸಬಲೀಕರಣ: ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರ ಲೇಖನ

ವಿಶ್ಲೇಷಣೆ: ತಲೆಗಿಳಿಯಬೇಕಿದೆ ನೆಲಮೂಲದ ಜ್ಞಾನ

ನೆಲಮೂಲದ ಅಗಾಧ ಜ್ಞಾನ, ಔಷಧ ಕ್ರಮಗಳನ್ನು ಸಂರಕ್ಷಿಸುವಲ್ಲಿ ಗಂಭೀರ ಪ್ರಯತ್ನಗಳು ನಡೆಯಬೇಕಿದೆ
Last Updated 5 ಜನವರಿ 2022, 19:31 IST
ವಿಶ್ಲೇಷಣೆ: ತಲೆಗಿಳಿಯಬೇಕಿದೆ ನೆಲಮೂಲದ ಜ್ಞಾನ

'ನೀಟ್‌' ಪರೀಕ್ಷೆಯಲ್ಲಿ ನಕ್ಸಲ್ ಪೀಡಿತ ಪ್ರದೇಶದ ಬುಡಕಟ್ಟು ವಿದ್ಯಾರ್ಥಿಗಳ ಸಾಧನೆ

ಇತ್ತೀಚೆಗೆ ಪ್ರಕಟಗೊಂಡ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಮಹಾರಾಷ್ಟ್ರದ ನಕ್ಸಲ್ ಪೀಡಿತ ಪ್ರದೇಶದ ಇಬ್ಬರು ವಿದ್ಯಾರ್ಥಿಗಳು ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
Last Updated 3 ನವೆಂಬರ್ 2021, 6:12 IST
'ನೀಟ್‌' ಪರೀಕ್ಷೆಯಲ್ಲಿ ನಕ್ಸಲ್ ಪೀಡಿತ ಪ್ರದೇಶದ ಬುಡಕಟ್ಟು ವಿದ್ಯಾರ್ಥಿಗಳ ಸಾಧನೆ

ಗಿರಿಜನರ ಅಭಿವೃದ್ಧಿಗೆ ಒತ್ತು ನೀಡಲು ಆಗ್ರಹ

ಆದಿವಾಸಿ ರಕ್ಷಣಾ ಪರಿಷತ್‌ನ ಜಿಲ್ಲಾ ಸಮಿತಿ ಅಧ್ಯಕ್ಷ ರಾಜೇಶ್
Last Updated 5 ಮಾರ್ಚ್ 2021, 3:28 IST
ಗಿರಿಜನರ ಅಭಿವೃದ್ಧಿಗೆ ಒತ್ತು ನೀಡಲು ಆಗ್ರಹ

ಬೈಲಹಳ್ಳಿಯಲ್ಲಿ ಗಿರಿಜನ ಉತ್ಸವದ ಸಂಭ್ರಮ

ತಾಲ್ಲೂಕಿನ ಬೈಲಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಭಾನುವಾರ ನಡೆದ ಗಿರಿಜನ ಉತ್ಸವದಲ್ಲಿ ಕಲಾವಿದರು ಕಲಾ ಪ್ರದರ್ಶನ ನೀಡಿದರು.
Last Updated 25 ಜನವರಿ 2021, 1:19 IST
ಬೈಲಹಳ್ಳಿಯಲ್ಲಿ ಗಿರಿಜನ ಉತ್ಸವದ ಸಂಭ್ರಮ
ADVERTISEMENT

ಬುಡಕಟ್ಟು ಮಕ್ಕಳಿಗಾಗಿ ಮಿಡಿದ ಸಚಿನ್‌: ಪೌಷ್ಟಿಕ ಆಹಾರ ಪೂರೈಕೆ ಜೊತೆಗೆ ಶಿಕ್ಷಣ

‘ಎನ್‌ಜಿಒ ಪರಿವಾರ್’ ಎಂಬ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಸಚಿನ್‌ ಅವರ ‘ತೆಂಡೂಲ್ಕರ್‌ ಫೌಂಡೇಷನ್‌‘ ಕೈಜೋಡಿಸಿದೆ. ‘ಎನ್‌ಜಿಒ ಪರಿವಾರ‘ ಸಂಸ್ಥೆಯು ಮಧ್ಯಪ್ರದೇಶದ ಸೆಹೊರ್‌ ಜಿಲ್ಲೆಯ ಕುಗ್ರಾಮಗಳಲ್ಲಿ ‘ಸೇವಾ ಕುಟೀರ‌’ಗಳನ್ನು ನಿರ್ಮಿಸಿದೆ.
Last Updated 15 ಸೆಪ್ಟೆಂಬರ್ 2020, 1:33 IST
ಬುಡಕಟ್ಟು ಮಕ್ಕಳಿಗಾಗಿ ಮಿಡಿದ ಸಚಿನ್‌: ಪೌಷ್ಟಿಕ ಆಹಾರ ಪೂರೈಕೆ ಜೊತೆಗೆ ಶಿಕ್ಷಣ

ಬಂಡೀಪುರ: ಗಿರಿಜನರಿಗೆ ಕ್ಯಾಂಟೀನ್‌ ನಿರ್ವಹಣೆ ಹೊಣೆ

ತಮಿಳುನಾಡು ಮಾದರಿ ಅನುಸರಿಸಿದ ಅರಣ್ಯ ಇಲಾಖೆ, ಸ್ಥಳೀಯರ ವಿಶ್ವಾಸ ಗಳಿಸುವ ಯತ್ನ
Last Updated 7 ಡಿಸೆಂಬರ್ 2019, 10:09 IST
ಬಂಡೀಪುರ: ಗಿರಿಜನರಿಗೆ ಕ್ಯಾಂಟೀನ್‌ ನಿರ್ವಹಣೆ ಹೊಣೆ

ಬುಡಕಟ್ಟು ಜನರ ಸಾವಿನ ಸಂಖ್ಯೆ 10ಕ್ಕೆ

ಸೋನೆಭದ್ರ ಜಿಲ್ಲೆಯಲ್ಲಿ ಬುಧವಾರ ನಡೆದ ಹತ್ಯಾಕಾಂಡದಲ್ಲಿ ಸತ್ತ ಬುಡಕಟ್ಟು ಜನರ ಸಂಖ್ಯೆ ಗುರುವಾರ 10ಕ್ಕೆ ಏರಿದೆ. ಭೂವ್ಯಾಜ್ಯ ಸಂಬಂಧ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ಮತ್ತೊಬ್ಬರು ಗುರುವಾರ ಮೃತಪಟ್ಟರು.
Last Updated 18 ಜುಲೈ 2019, 19:45 IST
ಬುಡಕಟ್ಟು ಜನರ ಸಾವಿನ ಸಂಖ್ಯೆ 10ಕ್ಕೆ
ADVERTISEMENT
ADVERTISEMENT
ADVERTISEMENT