ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tunga badhra

ADVERTISEMENT

ತುಂಗಭದ್ರೆ ಹರಿದಲ್ಲೆಲ್ಲ ಹಸಿರಿನ ಮುದ್ರೆ

ಮುನಿರಾಬಾದ್: ಈ ಭಾಗದ ಜೀವನಾಡಿ ತುಂಗಭದ್ರಾ ನದಿ ಹರಿದಲ್ಲೆಲ್ಲ ಹಸಿರಿನ ಮುದ್ರೆ ಒತ್ತಿದ್ದು, ಈ ಭಾಗದ ಜನರ ಹಸಿವನ್ನು ನೀಗಿಸಿದ್ದಾಳೆ.
Last Updated 5 ನವೆಂಬರ್ 2024, 6:39 IST
ತುಂಗಭದ್ರೆ ಹರಿದಲ್ಲೆಲ್ಲ ಹಸಿರಿನ ಮುದ್ರೆ

ತುಂಗಭದ್ರಾ ಅಣೆಕಟ್ಟು: ಎಲ್ಲ 33 ಗೇಟ್‌ಗಳನ್ನೂ ಬದಲಿಸಲು ಸಲಹೆ

ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಲು ನೀರಿನ ಒತ್ತಡವೇ ಕಾರಣ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್‌ ನೇತೃತ್ವದ ತಜ್ಞರ ತಂಡ ತಿಳಿಸಿದೆ. ಇದರ ಬಗ್ಗೆ ವರದಿ ಸಲ್ಲಿಸಿರುವ ತಂಡವು, ‘ಎಲ್ಲ 33 ಗೇಟ್‌ಗಳನ್ನೂ ಬದಲಿಸಿ, ಹೊಸ ಗೇಟ್ ಅಳವಡಿಸಿ’ ಎಂದಿದೆ.
Last Updated 21 ಸೆಪ್ಟೆಂಬರ್ 2024, 0:22 IST
ತುಂಗಭದ್ರಾ ಅಣೆಕಟ್ಟು: ಎಲ್ಲ 33 ಗೇಟ್‌ಗಳನ್ನೂ ಬದಲಿಸಲು ಸಲಹೆ

ತುಂಗಭದ್ರಾ ಗೇಟ್‌ ಕೊಚ್ಚಿ ಹೋದ ಪ್ರಕರಣ: ತನಿಖೆಗೆ ತಂಡ ರಚನೆ

ಎ.ಕೆ.ಬಜಾಜ್‌ ನೇತೃತ್ವದ ತಂಡ– ವರದಿ ನೀಡಲು 15 ದಿನದ ಗಡುವು
Last Updated 5 ಸೆಪ್ಟೆಂಬರ್ 2024, 16:32 IST
ತುಂಗಭದ್ರಾ ಗೇಟ್‌ ಕೊಚ್ಚಿ ಹೋದ ಪ್ರಕರಣ: ತನಿಖೆಗೆ ತಂಡ ರಚನೆ

ತುಂಗಭದ್ರಾ: ಧುಮ್ಮಿಕ್ಕುತ್ತಿರುವ ನೀರಿನಲ್ಲೇ ಗೇಟ್‌ ಇಳಿಸುವ ಪ್ರಯತ್ನ ಆರಂಭ

ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿನಲ್ಲಿ ತಾತ್ಕಾಲಿಕ ಗೇಟ್ ಅಳವಡಿಸುವ ಪ್ರಾಯೋಗಿಕ ಪರೀಕ್ಷೆ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರಂಭವಾಗಿದೆ.
Last Updated 15 ಆಗಸ್ಟ್ 2024, 8:19 IST
ತುಂಗಭದ್ರಾ: ಧುಮ್ಮಿಕ್ಕುತ್ತಿರುವ ನೀರಿನಲ್ಲೇ ಗೇಟ್‌ ಇಳಿಸುವ ಪ್ರಯತ್ನ ಆರಂಭ

ತುಂಗಭದ್ರಾ ಅವಘಡ: ಕಾಸಿಗಾಗಿ ಹುದ್ದೆ ನೀಡಿದ್ದರ ಫಲ-ಎಚ್‌.ಡಿ. ಕುಮಾರಸ್ವಾಮಿ

ಪ್ರಮುಖ ಜವಾಬ್ದಾರಿ ಹೊಂದಿರುವ ಹುದ್ದೆಗಳಿಗೂ ಹಣ ಪಡೆದು ವರ್ಗಾವಣೆ ಮಾಡುವ ಪರಿಪಾಟದಿಂದಾಗಿಯೇ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಅವಘಡದಂತಹ ಘಟನೆಗಳು ನಡೆಯುತ್ತಿವೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.
Last Updated 13 ಆಗಸ್ಟ್ 2024, 15:13 IST
ತುಂಗಭದ್ರಾ ಅವಘಡ: ಕಾಸಿಗಾಗಿ ಹುದ್ದೆ ನೀಡಿದ್ದರ ಫಲ-ಎಚ್‌.ಡಿ. ಕುಮಾರಸ್ವಾಮಿ

ತುಂಗಭದ್ರಾ ಜಲಾಶಯ: 2 ದಿನಗಳಲ್ಲಿ ಗೇಟ್‌ ಅಳವಡಿಕೆಗೆ ಚಾಲನೆ

ತುಂಗಭದ್ರಾ ಅಣೆಕಟ್ಟೆಯಲ್ಲಿ ಕೊಚ್ಚಿ ಹೋಗಿರುವ 19ನೇ ತೂಬಿಗೆ ತಾತ್ಕಾಲಿಕ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಕಾರ್ಯ ಎರಡು ದಿನದಲ್ಲಿ ಆರಂಭವಾಗಲಿದೆ. ಅದಕ್ಕೆ ಮೊದಲಾಗಿ ಹರಿಯುತ್ತಿರುವ ನೀರಲ್ಲೇ ಗೇಟ್‌ನ ಒಂದು ಭಾಗವನ್ನು ಇಳಿಸುವ ಪ್ರಯೋಗ ನಡೆಯುವ ಸಾಧ್ಯತೆಯೂ ಇದೆ.
Last Updated 13 ಆಗಸ್ಟ್ 2024, 13:21 IST
ತುಂಗಭದ್ರಾ ಜಲಾಶಯ: 2 ದಿನಗಳಲ್ಲಿ ಗೇಟ್‌ ಅಳವಡಿಕೆಗೆ ಚಾಲನೆ

ತುಂಗಭದ್ರಾ ಜಲಾಶಯ: ಆಗಸ್ಟ್‌ 13ರಂದು ಸಿಎಂ ಸಿದ್ದರಾಮಯ್ಯ ಭೇಟಿ

ತುಂಗಭದ್ರಾ ಜಲಾಶಯದ 19ನೇ ಗೇಟ್ ತುಂಡಾದ ಘಟನೆ ಕುರಿತಂತೆ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಚರ್ಚೆ ನಡೆಸಿದರು.
Last Updated 11 ಆಗಸ್ಟ್ 2024, 15:48 IST
ತುಂಗಭದ್ರಾ ಜಲಾಶಯ: ಆಗಸ್ಟ್‌ 13ರಂದು ಸಿಎಂ ಸಿದ್ದರಾಮಯ್ಯ ಭೇಟಿ
ADVERTISEMENT

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ತುಂಡು: ಆಂಧ್ರದಲ್ಲಿ ಜಾಗರೂಕತೆಗೆ ಸೂಚನೆ

ಕರ್ನಾಟಕದ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯ ಕ್ರಸ್ಟ್‌ ಗೇಟ್‌ವೊಂದು ತುಂಡಾಗಿ ಭಾರಿ ಪ್ರಮಾಣದ ನೀರು ನದಿಗೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳ ಸಭೆ ನಡೆಸಿ, ಪರಿಸ್ಥಿತಿ ಮೇಲೆ ನಿಗಾ ಇರಿಸುವಂತೆ ಭಾನುವಾರ ಸೂಚಿಸಿದ್ದಾರೆ.
Last Updated 11 ಆಗಸ್ಟ್ 2024, 13:53 IST
ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ತುಂಡು: ಆಂಧ್ರದಲ್ಲಿ ಜಾಗರೂಕತೆಗೆ ಸೂಚನೆ

ಟಿಬಿ ಡ್ಯಾಂ ಬೋರ್ಡ್ ಟೆಕ್ನಿಕಲ್ ವಿಚಾರದಲ್ಲಿ ಕಾಟಾಚಾರದ ವರದಿ: ಎಚ್‌ಡಿಕೆ

‘ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತವಾಗಿದೆ. ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತದೆ. ಟಿ.ಬಿ ಡ್ಯಾಂ ಬೋರ್ಡ್ ಟೆಕ್ನಿಕಲ್ ವಿಚಾರದಲ್ಲಿ ಕಾಟಾಚಾರದ ವರದಿ ಕೊಟ್ಟಿವೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಇದು ಇದು ರೈತರ ಬದುಕಿನ ಆಶಾಭಾವನೆಗೆ ಧಕ್ಕೆ ತಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Last Updated 11 ಆಗಸ್ಟ್ 2024, 13:02 IST
ಟಿಬಿ ಡ್ಯಾಂ ಬೋರ್ಡ್ ಟೆಕ್ನಿಕಲ್ ವಿಚಾರದಲ್ಲಿ ಕಾಟಾಚಾರದ ವರದಿ: ಎಚ್‌ಡಿಕೆ

ತುಂಗಭದ್ರಾ ಜಲಾಶಯ: ಖರ್ಚಿಲ್ಲದ ಪ್ರವಾಹ ಕಾಲುವೆ ಮುಗಿದ ಅಧ್ಯಾಯ?

ತುಂಗಭದ್ರಾ ಜಲಾಶಯದಿಂದ ಕಳೆದ 15 ದಿನಗಳಿಂದ 110  ಟಿಎಂಸಿ ಅಡಿಗೂ ಅಧಿಕ ನೀರು ನದಿಗೆ ಹರಿದು ಹೋಗಿದ್ದು, ನಾಲ್ಕು ದಶಕದ ಹಿಂದೆ ಬಂದಿದ್ದ ಪ್ರಸ್ತಾಪವನ್ನು ಒಪ್ಪಿಕೊಳ್ಳದೆ ಕರ್ನಾಟಕ ಈಗ ಪಶ್ಚಾತ್ತಾಪ ಪಡುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
Last Updated 8 ಆಗಸ್ಟ್ 2024, 5:55 IST
ತುಂಗಭದ್ರಾ ಜಲಾಶಯ: ಖರ್ಚಿಲ್ಲದ ಪ್ರವಾಹ ಕಾಲುವೆ ಮುಗಿದ ಅಧ್ಯಾಯ?
ADVERTISEMENT
ADVERTISEMENT
ADVERTISEMENT