ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Turkey

ADVERTISEMENT

ವಾಯುನೆಲೆ ಮೇಲಿನ ದಾಳಿಗೆ ಟರ್ಕಿ ಪ್ರತೀಕಾರ: ಕುರ್ದಿಶ್ ಉಗ್ರರ 32 ನೆಲೆಗಳು ಧ್ವಂಸ

ಸಮೀಪದ ವಾಯುನೆಲೆ ಕೈಗಾರಿಕಾ ಪ್ರದೇಶದ ಮೇಲೆ ದಾಳಿ ನಡೆದ ಬಳಿಕ, ಇರಾಕ್‌ ಹಾಗೂ ಸಿರಿಯಾದಲ್ಲಿ ಕುರ್ದಿಶ್‌ ಉಗ್ರರ ಮೇಲೆ ಬುಧವಾರ ದಾಳಿ ನಡೆಸಿರುವುದಾಗಿ ಟರ್ಕಿ ಹೇಳಿದೆ.
Last Updated 24 ಅಕ್ಟೋಬರ್ 2024, 2:29 IST
ವಾಯುನೆಲೆ ಮೇಲಿನ ದಾಳಿಗೆ ಟರ್ಕಿ ಪ್ರತೀಕಾರ: ಕುರ್ದಿಶ್ ಉಗ್ರರ 32 ನೆಲೆಗಳು ಧ್ವಂಸ

ಟರ್ಕಿ | ಅಂಕಾರಾ ವಾಯುನೆಲೆ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಬ್ಬರ ಹತ್ಯೆ: ಮೇಯರ್

ಟರ್ಕಿಯ ಅಂಕಾರ ಬಳಿಯ ವಾಯುನೆಲೆ ಕೈಗಾರಿಕಾ ಕಂಪನಿಯ ಘಟಕದಲ್ಲಿ (ಟಿಎಐ) ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಭಯೋತ್ಪಾದಕರ ದಾಳಿಯಲ್ಲಿ ಸಾವು, ನೋವು ಸಂಭವಿಸಿದೆ ಎಂದು ವರದಿಯಾಗಿದೆ.
Last Updated 23 ಅಕ್ಟೋಬರ್ 2024, 15:18 IST
ಟರ್ಕಿ | ಅಂಕಾರಾ ವಾಯುನೆಲೆ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಬ್ಬರ ಹತ್ಯೆ: ಮೇಯರ್

ಟರ್ಕಿಷ್ ಏರ್‌ಲೈನ್ಸ್ ಪೈಲಟ್ ಮಾರ್ಗ ಮಧ್ಯದಲ್ಲೇ ಸಾವು: ವಿಮಾನ ತುರ್ತು ಭೂಸ್ಪರ್ಶ

ಟರ್ಕಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಟುರ್ಕಿಷ್ ಏರ್‌ಲೈನ್ಸ್‌ನ ಪೈಲಟ್ ವಿಮಾನ ಹಾರಾಟ ಸಂದರ್ಭದಲ್ಲೇ ಮೃತಪಟ್ಟಿದ್ದಾರೆ. ಇದರಿಂದಾಗಿ ವಿಮಾನವು ನ್ಯೂಯಾರ್ಕ್‌ನಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.
Last Updated 9 ಅಕ್ಟೋಬರ್ 2024, 10:55 IST
ಟರ್ಕಿಷ್ ಏರ್‌ಲೈನ್ಸ್ ಪೈಲಟ್ ಮಾರ್ಗ ಮಧ್ಯದಲ್ಲೇ ಸಾವು: ವಿಮಾನ ತುರ್ತು ಭೂಸ್ಪರ್ಶ

ಟರ್ಕಿ: ಬಸ್‌ ಅಪಘಾತ, 9 ಸಾವು

ಟರ್ಕಿಯ ಪೊಲಾಟ್ಲಿ ನಗರದ ಬಳಿ ಬಸ್‌ವೊಂದು ಶುಕ್ರವಾರ ಮೇಲ್ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ.
Last Updated 9 ಆಗಸ್ಟ್ 2024, 13:17 IST
ಟರ್ಕಿ: ಬಸ್‌ ಅಪಘಾತ, 9 ಸಾವು

Paris Olympics Shooting: ಸಲಕರಣೆ ಇಲ್ಲದೇ ಸಿಲ್ವರ್ ಗೆದ್ದ ಟರ್ಕಿಯ ಈ ಶೂಟರ್!

ಪ್ಯಾಂಟ್‌ ಜೇಬಿನಲ್ಲಿ ಕೈ, ಯಾವುದೇ ಕ್ರೀಡಾ ಸಾಮಗ್ರಿಗಳಿಲ್ಲದೆ ಸಾಮಾನ್ಯ ಕನ್ನಡಕ, ಸರಳ ಉಡುಪು ಹಾಗೂ ನಿರಾಳ ಭಾವ... ಬಲಗೈಯಲ್ಲಿ ಪಿಸ್ತೂಲ್ ಹಿಡಿದು ಗುರಿ ಇಟ್ಟರೆ ಅಷ್ಟೂ ಗುರಿಗೆ. ಬೆಳ್ಳಿ ಗೆದ್ದ ಟರ್ಕಿಯ ಶೂಟರ್ ಯೂಸುಫ್‌ ಡಿಕೆಕ್ ಶೈಲಿ ಈಗ ಚರ್ಚಿತ ವಿಷಯ
Last Updated 3 ಆಗಸ್ಟ್ 2024, 15:03 IST
Paris Olympics Shooting: ಸಲಕರಣೆ ಇಲ್ಲದೇ ಸಿಲ್ವರ್ ಗೆದ್ದ ಟರ್ಕಿಯ ಈ ಶೂಟರ್!

Paris Olympics | ಸಾದಾ ಶೈಲಿಯಲ್ಲಿ ಬೆಳ್ಳಿಗೆ ಗುರಿಯಿಟ್ಟ ಟರ್ಕಿಯ ಶೂಟರ್‌

ಪ್ಯಾರಿಸ್‌ ಒಲಿಂಪಿಕ್ಸ್‌ನ ಶೂಟಿಂಗ್‌ ಸ್ಪರ್ಧೆಯಲ್ಲಿ ತುಂಬಾ ಸಾದಾ ಶೈಲಿಯಲ್ಲಿ ಪಾಲ್ಗೊಂಡು ಬೆಳ್ಳಿಗೆ ಗುರಿಯಿಟ್ಟ ಟರ್ಕಿಯ 51 ವರ್ಷ ವಯಸ್ಸಿನ ಶೂಟರ್ ಯೂಸುಫ್ ಡಿಕೆಕ್ ಅವರಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
Last Updated 2 ಆಗಸ್ಟ್ 2024, 23:31 IST
Paris Olympics | ಸಾದಾ ಶೈಲಿಯಲ್ಲಿ ಬೆಳ್ಳಿಗೆ ಗುರಿಯಿಟ್ಟ ಟರ್ಕಿಯ ಶೂಟರ್‌

ಟರ್ಕಿಯಲ್ಲಿ ಇನ್‌ಸ್ಟಾಗ್ರಾಂ ಬಳಕೆಗೆ ನಿರ್ಬಂಧ: ಕಾರಣ ನಿಗೂಢ; ಬಳಕೆದಾರರ ಆಕ್ರೋಶ

ಮೆಟಾ ಒಡೆತನದ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನ ಬಳಕೆಗೆ ದೇಶದಾದ್ಯಂತ ನಿರ್ಬಂದ ಹೇರಲಾಗಿದೆ ಎಂದು ಟರ್ಕಿಯ ಮಾಹಿತಿ ತಂತ್ರಜ್ಞಾನ ನಿಯಂತ್ರಕ ಪ್ರಾಧಿಕಾರ ಹೇಳಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.
Last Updated 2 ಆಗಸ್ಟ್ 2024, 14:00 IST
ಟರ್ಕಿಯಲ್ಲಿ ಇನ್‌ಸ್ಟಾಗ್ರಾಂ ಬಳಕೆಗೆ ನಿರ್ಬಂಧ: ಕಾರಣ ನಿಗೂಢ; ಬಳಕೆದಾರರ ಆಕ್ರೋಶ
ADVERTISEMENT

ಗಾಜಾ ಯುದ್ಧ: ಇಸ್ರೇಲ್ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿದ ಟರ್ಕಿ

ಗಾಜಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವಿರೋಧಿಸಿ ಇಸ್ರೇಲ್‌ ಜೊತೆಗಿನ ಆಮದು–ರಫ್ತನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾಗಿ ಟರ್ಕಿಯ ವ್ಯಾಪಾರ ಸಚಿವಾಲಯ ತಿಳಿಸಿದೆ.
Last Updated 3 ಮೇ 2024, 3:20 IST
ಗಾಜಾ ಯುದ್ಧ: ಇಸ್ರೇಲ್ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿದ ಟರ್ಕಿ

ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಘೋಷಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

ಮಾರ್ಚ್ 31ರಂದು ನಿಗದಿಯಾಗಿರುವ ಸ್ಥಳೀಯ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿರಲಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್‌ ಅವರು ತಿಳಿಸಿದ್ದಾಗಿ ಸರ್ಕಾರಿ ಮಾಧ್ಯಮ ಏಜೆನ್ಸಿ ‘ಅನಡೊಲು’ ಶುಕ್ರವಾರ ವರದಿ ಮಾಡಿದೆ.
Last Updated 9 ಮಾರ್ಚ್ 2024, 3:20 IST
ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಘೋಷಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

ಸ್ವೀಡನ್‌ಗೆ ನ್ಯಾಟೊ ಸದಸ್ಯತ್ವ: ಟರ್ಕಿ ಅನುಮೋದನೆ

ಅಂಕಾರ: ಸ್ವೀಡನ್‌ಗೆ ನ್ಯಾಟೊ ಸದಸ್ಯತ್ವ ನೀಡುವುದಕ್ಕೆ ದೀರ್ಘಕಾಲದ ಬಳಿಕ ಟರ್ಕಿ ಅನುಮೋದನೆ ನೀಡಿದೆ.
Last Updated 24 ಜನವರಿ 2024, 14:34 IST
ಸ್ವೀಡನ್‌ಗೆ ನ್ಯಾಟೊ ಸದಸ್ಯತ್ವ: ಟರ್ಕಿ ಅನುಮೋದನೆ
ADVERTISEMENT
ADVERTISEMENT
ADVERTISEMENT