ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

TV Channels

ADVERTISEMENT

ಚಿಂತಾಜನಕ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ! ಸಿನಿಮಾಗೆ ಬೇಕು ಜೀವಾನಿಲ

ಮುಚ್ಚಿದ ಬಂಡವಾಳ ಮರುಗಳಿಕೆ ಮಾರ್ಗ l ಒಟಿಟಿಯಲ್ಲೂ ಸ್ಪಂದನೆಯಿಲ್ಲ
Last Updated 12 ಆಗಸ್ಟ್ 2023, 23:30 IST
ಚಿಂತಾಜನಕ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ! ಸಿನಿಮಾಗೆ ಬೇಕು ಜೀವಾನಿಲ

ಟಿ.ವಿ ವಾಹಿನಿಗಳಿಗೆ ಮಾರ್ಗಸೂಚಿ: ರಾಷ್ಟ್ರೀಯ ಹಿತಾಸಕ್ತಿ ಕಾರ್ಯಕ್ರಮ ಕಡ್ಡಾಯ

ಎಲ್ಲಾ ವಾಹಿನಿಗಳು ಪ್ರತಿದಿನ ರಾಷ್ಟ್ರೀಯ ಹಿತಾಸಕ್ತಿಯ ಕಾರ್ಯಕ್ರಮವನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು.
Last Updated 9 ನವೆಂಬರ್ 2022, 19:41 IST
ಟಿ.ವಿ ವಾಹಿನಿಗಳಿಗೆ ಮಾರ್ಗಸೂಚಿ: ರಾಷ್ಟ್ರೀಯ ಹಿತಾಸಕ್ತಿ ಕಾರ್ಯಕ್ರಮ ಕಡ್ಡಾಯ

ತಂತ್ರಜ್ಞಾನದಿಂದ ಚಿಂತನಾ ಶಕ್ತಿ ಕುಸಿತ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ‘ವಿಸ್ತಾರ ಸುದ್ದಿವಾಹಿನಿ’ಗೆ ಭಾನುವಾರ ಚಾಲನೆ ನೀಡಿದರು.
Last Updated 6 ನವೆಂಬರ್ 2022, 21:05 IST
ತಂತ್ರಜ್ಞಾನದಿಂದ ಚಿಂತನಾ ಶಕ್ತಿ ಕುಸಿತ: ಬಸವರಾಜ ಬೊಮ್ಮಾಯಿ

ನೇಪಾಳದಲ್ಲಿ ಪತಂಜಲಿಯ ಎರಡು ಟಿವಿ ಚಾನೆಲ್‌ಗಳಿಗೆ ಚಾಲನೆ: ನೋಂದಣಿ ಬಗ್ಗೆ ವಿವಾದ

ಕಠ್ಮಂಡು: ನೇಪಾಳದಲ್ಲಿ ಯೋಗ ಗುರು ರಾಮದೇವ್‌ ಮಾಲೀಕತ್ವದ ಎರಡು ಟಿವಿ ಚಾನೆಲ್‌ಗಳನ್ನು ಆರಂಭಿಸಲಾಗಿದ್ದು, ನೋಂದಣಿ ಮಾಡಿಸದೆಯೇ ಕಾರ್ಯಾಚರಣೆ ಆರಂಭಿಸಿರುವುದು ವಿವಾದಕ್ಕೆ ಕಾರಣವಾಗಿರುವುದಾಗಿ ವರದಿಯಾಗಿದೆ. 'ಆಸ್ಥಾ ನೇಪಾಳ ಟಿವಿ ಮತ್ತು ಪತಂಜಲಿ ನೇಪಾಳ ಟಿವಿ' ಎರಡು ಟಿವಿ ಚಾನೆಲ್‌ಗಳಿಗೆ ಶುಕ್ರವಾರ ನೇಪಾಳದ ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ಅವರು ಚಾಲನೆ ನೀಡಿದ್ದರು. ಬಾಬಾ ರಾಮದೇವ್‌, ಆಚಾರ್ಯ ಬಾಲಕೃಷ್ಣ ಹಾಗೂ ಪ್ರಮುಖ ಪಕ್ಷಗಳ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Last Updated 21 ನವೆಂಬರ್ 2021, 10:21 IST
ನೇಪಾಳದಲ್ಲಿ ಪತಂಜಲಿಯ ಎರಡು ಟಿವಿ ಚಾನೆಲ್‌ಗಳಿಗೆ ಚಾಲನೆ: ನೋಂದಣಿ ಬಗ್ಗೆ ವಿವಾದ

ಕಂದಹಾರ್‌ನ ಟಿವಿ, ರೇಡಿಯೊದಲ್ಲಿ ಹೆಣ್ಣಿನ ದನಿ, ಸಂಗೀತಕ್ಕೆ ತಾಲಿಬಾನ್ ನಿರ್ಬಂಧ

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಆಡಳಿತದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನಿಗಳು ಮಹಿಳೆಯರ ದನಿಯನ್ನು ಅಡಗಿಸಲು ಮುಂದಾಗಿದ್ದಾರೆ. ಕಂದಹಾರ್‌ನ ಟಿವಿ ಮತ್ತು ರೇಡಿಯೊ ಚಾನೆಲ್‌ಗಳಲ್ಲಿ ನಿರೂಪಕಿಯರ ಮೇಲೆ ನಿರ್ಬಂಧ ಹೇರಲಾಗಿದೆ ಹಾಗೂ ಸಂಗೀತವನ್ನು ನಿಷೇಧಿಸಿದ್ದಾರೆ. ಆಗಸ್ಟ್‌ 15ರಂದು ತಾಲಿಬಾನ್‌ ಅಫ್ಗಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರದಲ್ಲಿ ಅಲ್ಲಿನ ಕೆಲವು ಮಾಧ್ಯಮಗಳು ನಿರೂಪಕಿಯರನ್ನು ಕೆಲಸದಿಂದ ತೆಗೆದು ಹಾಕಿದ್ದವು.
Last Updated 29 ಆಗಸ್ಟ್ 2021, 12:18 IST
ಕಂದಹಾರ್‌ನ ಟಿವಿ, ರೇಡಿಯೊದಲ್ಲಿ ಹೆಣ್ಣಿನ ದನಿ, ಸಂಗೀತಕ್ಕೆ ತಾಲಿಬಾನ್ ನಿರ್ಬಂಧ

ಟಿಆರ್‌ಪಿ ಹಗರಣ: ಇಂಡಿಯಾ ಟುಡೇ ಗ್ರೂಪ್‌ನ ಹಣಕಾಸು ಅಧಿಕಾರಿಗೆ ಇ.ಡಿ ಸಮನ್ಸ್‌

ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಇಂಡಿಯಾ ಟುಡೇ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್‌ ಜಾರಿ ಮಾಡಿದೆ.
Last Updated 8 ಜನವರಿ 2021, 15:40 IST
ಟಿಆರ್‌ಪಿ ಹಗರಣ: ಇಂಡಿಯಾ ಟುಡೇ ಗ್ರೂಪ್‌ನ ಹಣಕಾಸು ಅಧಿಕಾರಿಗೆ ಇ.ಡಿ ಸಮನ್ಸ್‌

ಟಿಆರ್‌ಪಿ ತಿರುಚಿದ ಹಗರಣ: ದಾಸ್‌ಗುಪ್ತಾ ಕಸ್ಟಡಿ ವಿಸ್ತರಣೆ

‘ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ನ (ಬಿಎಆರ್‌ಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಸಕ್ತ ಬಂಧನದಲ್ಲಿರುವ ಪಾರ್ಥೊ ದಾಸ್‌ಗುಪ್ತಾ ಹಾಗೂ ಈ ಸಂಸ್ಥೆಯ ಇನ್ನೊಬ್ಬ ಅಧಿಕಾರಿ ಶಾಮೀಲಾಗಿ, ರಿಪಬ್ಲಿಕ್‌ ಟಿವಿ ಹಾಗೂ ರಿಪಬ್ಲಿಕ್‌ ಭಾರತ್‌ವಾಹಿನಿಗಳ ಪರವಾಗಿ ಟಿಆರ್‌ಪಿಯನ್ನು ತಿರುಚಿದ್ದರು’ ಎಂದು ಮುಂಬೈ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Last Updated 29 ಡಿಸೆಂಬರ್ 2020, 19:32 IST
ಟಿಆರ್‌ಪಿ ತಿರುಚಿದ ಹಗರಣ: ದಾಸ್‌ಗುಪ್ತಾ ಕಸ್ಟಡಿ ವಿಸ್ತರಣೆ
ADVERTISEMENT

ವಿಷಯುಕ್ತ ವಿಚಾರ ಹರಡುವ ನ್ಯೂಸ್ ಚಾನೆಲ್‌ಗಳಿಗೆ ಜಾಹೀರಾತು ಇಲ್ಲ: ಪಾರ್ಲೆ, ಬಜಾಜ್

ಟಿಆರ್‌ಪಿ ಹಗರಣ
Last Updated 12 ಅಕ್ಟೋಬರ್ 2020, 4:02 IST
ವಿಷಯುಕ್ತ ವಿಚಾರ ಹರಡುವ ನ್ಯೂಸ್ ಚಾನೆಲ್‌ಗಳಿಗೆ ಜಾಹೀರಾತು ಇಲ್ಲ: ಪಾರ್ಲೆ, ಬಜಾಜ್

ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿ ಸಿಇಒ ಸೇರಿ ಆರು ಜನರಿಗೆ ಮುಂಬೈ ಪೊಲೀಸ್ ಸಮನ್ಸ್

ಭಾನುವಾರ ಬೆಳಿಗ್ಗೆ 9ಕ್ಕೆ ಎಲ್ಲರೂ ಹಾಜರಿರುವಂತೆ ಸಮನ್ಸ್ ನೀಡಲಾಗಿದ್ದು, ಹಣಕಾಸು ಆಯಾಮದಿಂದ ಟಿಆರ್‌ಪಿ ಹಗರಣದ ತನಿಖೆ ನಡೆಯಲಿದೆ' ಎಂದು ಪೊಲೀಸ್‌ ಅಪರಾಧ ದಳದ ಜಂಟಿ ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.
Last Updated 11 ಅಕ್ಟೋಬರ್ 2020, 3:54 IST
ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿ ಸಿಇಒ ಸೇರಿ ಆರು ಜನರಿಗೆ ಮುಂಬೈ ಪೊಲೀಸ್ ಸಮನ್ಸ್

ಟಿಆರ್‌ಪಿ ತಿರುಚಿದ ಪ್ರಕರಣ: ವಿಚಾರಣೆಗೆ ಹಾಜರಾಗದ ರಿಪಬ್ಲಿಕ್‌ ವಾಹಿನಿ ಸಿಎಫ್‌ಒ

‘ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ) ತಿರುಚಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಮನ್ಸ್‌ ನೀಡಿದ್ದರೂ ಕೂಡ ರಿ‍ಪಬ್ಲಿಕ್ ಟಿ.ವಿ.ಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಶಿವ ಸುಬ್ರಮಣಿಯಂ ಸುಂದರಂ ಅವರು ವಿಚಾರಣೆಗೆ ಹಾಜರಾಗಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 10 ಅಕ್ಟೋಬರ್ 2020, 12:04 IST
ಟಿಆರ್‌ಪಿ ತಿರುಚಿದ ಪ್ರಕರಣ: ವಿಚಾರಣೆಗೆ ಹಾಜರಾಗದ ರಿಪಬ್ಲಿಕ್‌ ವಾಹಿನಿ ಸಿಎಫ್‌ಒ
ADVERTISEMENT
ADVERTISEMENT
ADVERTISEMENT