ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

U T Khader

ADVERTISEMENT

ಬಲಿಷ್ಠ ಭಾರತ ನಿರ್ಮಿಸಲು ಶ್ರಮಿಸಿ: ಸ್ಪೀಕರ್ ಯು.ಟಿ.ಖಾದರ

‘ಒಳ್ಳೆಯ ಆಚಾರ, ವಿಚಾರ ಸಮಾಜಕ್ಕೆ ಮಾದರಿಯಾಗುವ ಗುಣವನ್ನು ದೇವರು ಪ್ರತಿಯೊಬ್ಬರಿಗೂ ನೀಡಿದ್ದಾನೆ. ತಾಳ್ಮೆ, ಸಹನೆಯಿಂದ ವರ್ತಿಸುವುದರ ಜೊತೆಗೆ ಆಯುಷ್ಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಹೇಳಿದರು.
Last Updated 29 ಸೆಪ್ಟೆಂಬರ್ 2024, 15:34 IST
ಬಲಿಷ್ಠ ಭಾರತ ನಿರ್ಮಿಸಲು ಶ್ರಮಿಸಿ: ಸ್ಪೀಕರ್ ಯು.ಟಿ.ಖಾದರ

ವಿವೇಕಾನಂದರು ಸ್ವಾಭಿಮಾನದ ಸಂಕೇತ: ಯು. ಟಿ. ಖಾದರ್

ರಾಮಕೃಷ್ಣ ಮಠದಲ್ಲಿ ‘ಮೇಧಾ’ ಶೈಕ್ಷಣಿಕ ವಿಚಾರ ಸಂಕಿರಣ ಮುಕ್ತಾಯ
Last Updated 14 ಸೆಪ್ಟೆಂಬರ್ 2024, 14:10 IST
ವಿವೇಕಾನಂದರು ಸ್ವಾಭಿಮಾನದ ಸಂಕೇತ: ಯು. ಟಿ. ಖಾದರ್

ಪೀಠಾಸೀನಾಧಿಕಾರಿಗಳ ಸಮ್ಮೇಳನ ನಡೆಸಲು ಸಿದ್ಧ: ಖಾದರ್‌

ಕರ್ನಾಟಕದಲ್ಲಿ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ ನಡೆಸಲು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಲಾಷೆ ವ್ಯಕ್ತಪಡಿಸಿದರು.
Last Updated 2 ಸೆಪ್ಟೆಂಬರ್ 2024, 15:39 IST
ಪೀಠಾಸೀನಾಧಿಕಾರಿಗಳ ಸಮ್ಮೇಳನ ನಡೆಸಲು ಸಿದ್ಧ: ಖಾದರ್‌

ಕೊರಗ ಸಮುದಾಯದವರಿಗೆ ಉದ್ಯೋಗ ದೊರಕಿಸಲು ಪ್ರಾಮಾಣಿಕ ಪ್ರಯತ್ನ: ಯು.ಟಿ. ಖಾದರ್

ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಬುಧವಾರ ಭೇಟಿ ನೀಡಿ ಮನವಿ ಸ್ವೀಕರಿಸಿದರು.
Last Updated 31 ಜುಲೈ 2024, 9:36 IST
ಕೊರಗ ಸಮುದಾಯದವರಿಗೆ ಉದ್ಯೋಗ ದೊರಕಿಸಲು ಪ್ರಾಮಾಣಿಕ ಪ್ರಯತ್ನ: ಯು.ಟಿ. ಖಾದರ್

ರಕ್ತದ ಪ್ಲೇಟ್‌ಲೆಟ್‌ | ಅಧಿಕ ದರ ವಸೂಲಿ ಮೇಲೆ ನಿಗಾ ಇಡಿ: ಯು.ಟಿ.ಖಾದರ್‌ ಸೂಚನೆ

ಡೆಂಗಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳಿಗೆ ನೀಡುವ ರಕ್ತದ ಪ್ಲೇಟ್‌ಲೆಟ್‌ಗಳಿಗೆ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಜಾಸ್ತಿ ದರ ವಸೂಲಿ ಮಾಡುತ್ತಿರುವ ದೂರುಗಳಿವೆ. ಇದಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ನಿಗಾ ಇಡಬೇಕು ಎಂದು ವಿಧಾನ ಸಭಾಧ್ಯಕ್ಷ ಯು.ಟಿಖಾದರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು
Last Updated 14 ಜುಲೈ 2024, 5:37 IST
ರಕ್ತದ ಪ್ಲೇಟ್‌ಲೆಟ್‌ | ಅಧಿಕ ದರ ವಸೂಲಿ ಮೇಲೆ ನಿಗಾ ಇಡಿ: ಯು.ಟಿ.ಖಾದರ್‌ ಸೂಚನೆ

ಖಾದರ್ ಸಾಮ್ರಾಜ್ಯದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ: ಸಿ.ಟಿ.ರವಿ

ಪಾಕಿಸ್ತಾನದ ಕುನ್ನಿಗಳೆ... ಎಂದು ಘೋಷಣೆ ಕೂಗಿದರೆ ಪಾಕ್ ಕುನ್ನಿಗಳು ಪ್ರಚೋದನೆಗೆ ಒಳಗಾಗಬೇಕು. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಸಾಮ್ರಾಜ್ಯ ಉಳ್ಳಾಲದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ ಅಂದ ಹಾಗಾಯಿತು ಎಂದು ವಿಧಾನ ಪರಿಷತರ ಸದಸ್ಯರಾಗಿ ಆಯ್ಕೆಯಾಗಿರುವ ಸಿ.ಟಿ.ರವಿ ಹೇಳಿದರು.
Last Updated 15 ಜೂನ್ 2024, 8:27 IST
ಖಾದರ್ ಸಾಮ್ರಾಜ್ಯದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ: ಸಿ.ಟಿ.ರವಿ

LS Polls: ಬೋಳಿಯಾರ್‌ನಲ್ಲಿ ಯು.ಟಿ.ಖಾದರ್ ಮತ ಚಲಾವಣೆ

ಬೋಳಿಯಾರ್ ಜಾರದಗುಡ್ಡೆ ರಂತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪತ್ನಿ ಲಿಮೀಸ್ ಖಾದರ್ ಹಾಗೂ ಪುತ್ರಿ ಅವ್ವಾ ನಸೀಮ ಜತೆಗೆ ಮತದಾನ ಮಾಡಿದರು.
Last Updated 26 ಏಪ್ರಿಲ್ 2024, 13:43 IST
LS Polls: ಬೋಳಿಯಾರ್‌ನಲ್ಲಿ ಯು.ಟಿ.ಖಾದರ್ ಮತ ಚಲಾವಣೆ
ADVERTISEMENT

ಕರಾವಳಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಈದ್ - ಉಲ್ - ಫಿತ್ರ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.
Last Updated 10 ಏಪ್ರಿಲ್ 2024, 9:20 IST
ಕರಾವಳಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ ಆಚರಣೆ

ಜಲಸಾಹಸ ಕ್ರೀಡೆಗೆ ಉತ್ತಮ ಭವಿಷ್ಯ: ಯು.ಟಿ. ಖಾದರ್

ಸಸಿಹಿತ್ಲು ಬೀಚ್‌ನಲ್ಲಿ ಅಂತರರಾಷ್ಟ್ರೀಯ ಸ್ಟ್ಯಾಂಡ್ ಆಪ್ ಪ್ಯಾಡ್ಲಿಂಗ್‌ ಚಾಂಪಿಯನ್‌ಷಿಪ್‌ ಆರಂಭ
Last Updated 8 ಮಾರ್ಚ್ 2024, 14:24 IST
ಜಲಸಾಹಸ ಕ್ರೀಡೆಗೆ ಉತ್ತಮ ಭವಿಷ್ಯ: ಯು.ಟಿ. ಖಾದರ್

ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಭಾಷೆಗಳ ಕಲಿಕೆ ಅಗತ್ಯ: ಯು.ಟಿ.ಖಾದರ್‌

ಬೆಳಗಾವಿ: ‘ನಾವು ಮನೆಯಲ್ಲಿ ಯಾವುದೇ ಭಾಷೆ ಮಾತನಾಡಬಹುದು. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆಯವರಿಗೆ ಸ್ಪರ್ಧೆಯೊಡ್ಡಲು ಕನ್ನಡದೊಂದಿಗೆ ಬೇರೆ ಬೇರೆ ಭಾಷೆಗಳನ್ನೂ ಕಲಿಯಬೇಕಾದ ಅಗತ್ಯವಿದೆ’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.
Last Updated 3 ಮಾರ್ಚ್ 2024, 10:55 IST
ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಭಾಷೆಗಳ ಕಲಿಕೆ ಅಗತ್ಯ: ಯು.ಟಿ.ಖಾದರ್‌
ADVERTISEMENT
ADVERTISEMENT
ADVERTISEMENT