ಕುರುಬರಹಳ್ಳಿ ಗ್ರಾಮ: ಚರಂಡಿ ದುರ್ನಾತ, ಜನರಿಗೆ ಸಂಕಟ
ನರೇಗಾ ಅಡಿ ಕಳೆದ ವರ್ಷವಷ್ಟೇ ಇಲ್ಲಿ ಹೊಸತಾಗಿ ಚರಂಡಿ ಕಾಮಗಾರಿ ಮಾಡಲಾಗಿದ್ದು, ಇದಕ್ಕಾಗಿ ₨3 ಲಕ್ಷ ವ್ಯಯಿಸಲಾಗಿದೆ. ಆದರೆ ಏರಿಳಿತದ ಕಾರಣ ನೀರು ಸರಾಗವಾಗಿ ಹರಿಯದೇ ಯೋಜನೆಯ ಉದ್ದೇಶ ಈಡೇರದಾಗಿದೆ ಎನ್ನುವುದು ಇಲ್ಲಿನ ಗ್ರಾಮಸ್ಥರ ದೂರುLast Updated 25 ಸೆಪ್ಟೆಂಬರ್ 2018, 12:17 IST