ಇಂಡಿಯಾ ಸಿಮೆಂಟ್ಸ್‌ನ ಹೆಚ್ಚುವರಿ ಷೇರು ಖರೀದಿಗೆ ಮುಂದಾದ ಅಲ್ಟ್ರಾಟೆಕ್ ಸಿಮೆಂಟ್
ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ನಲ್ಲಿ (ಐಸಿಎಲ್) ಹೆಚ್ಚುವರಿಯಾಗಿ ಶೇ 32.72ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆದಿತ್ಯ ಬಿರ್ಲಾ ಸಮೂಹಕ್ಕೆ ಸೇರಿದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಮುಂದಾಗಿದೆ.Last Updated 28 ಜುಲೈ 2024, 14:25 IST