ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

United nations organaisation

ADVERTISEMENT

ಜಾಗತಿಕ ಆಹಾರ ಬೆಲೆ ಹೆಚ್ಚಳ: 18 ತಿಂಗಳಲ್ಲೇ ಗರಿಷ್ಠ ಎಂದ ವಿಶ್ವಸಂಸ್ಥೆ

‘ಜಗತ್ತಿನ ಆಹಾರ ಬೆಲೆ ಸೂಚ್ಯಂಕವು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಇದು ಕಳೆದ 18 ತಿಂಗಳಲ್ಲೇ ಅತಿ ಹೆಚ್ಚು’ ಎಂದು ವಿಶ್ವಸಂಸ್ಥೆ ಹೇಳಿದೆ.
Last Updated 8 ನವೆಂಬರ್ 2024, 9:21 IST
ಜಾಗತಿಕ ಆಹಾರ ಬೆಲೆ ಹೆಚ್ಚಳ: 18 ತಿಂಗಳಲ್ಲೇ ಗರಿಷ್ಠ ಎಂದ ವಿಶ್ವಸಂಸ್ಥೆ

ರಿಕಿ ಕೇಜ್‌ ಜತೆ ನಿರಾಶ್ರಿತರ ‘ಜನ ಗಣ ಮನ’: ಭಾರತಕ್ಕೆ ವಿಶ್ವಸಂಸ್ಥೆ ವಿಶೇಷ ಗೌರವ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಭಾರತಕ್ಕೆ ವಿಶ್ವಸಂಸ್ಥೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ.
Last Updated 15 ಆಗಸ್ಟ್ 2022, 14:07 IST
ರಿಕಿ ಕೇಜ್‌ ಜತೆ ನಿರಾಶ್ರಿತರ ‘ಜನ ಗಣ ಮನ’: ಭಾರತಕ್ಕೆ ವಿಶ್ವಸಂಸ್ಥೆ ವಿಶೇಷ ಗೌರವ

ಸುಲ್ಲಿ ಡೀಲ್ಸ್‌ ಪ್ರಕರಣ: ಕ್ರಮ ಕೈಗೊಳ್ಳಲು ಭಾರತಕ್ಕೆ ವಿಶ್ವಸಂಸ್ಥೆ ಆಗ್ರಹ

ಸುಲ್ಲಿ ಡೀಲ್ಸ್‌ನಂತಹ ಗುಂಪಿನವರು ಭಾರತದಲ್ಲಿ ಮಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡಿರುವುದನ್ನು ವಿಶ್ವಸಂಸ್ಥೆ ಖಂಡಿಸಿದ್ದು, ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.
Last Updated 12 ಜನವರಿ 2022, 12:40 IST
ಸುಲ್ಲಿ ಡೀಲ್ಸ್‌ ಪ್ರಕರಣ: ಕ್ರಮ ಕೈಗೊಳ್ಳಲು ಭಾರತಕ್ಕೆ ವಿಶ್ವಸಂಸ್ಥೆ ಆಗ್ರಹ

ವಿಶ್ವಸಂಸ್ಥೆಯ ಮೂರು ಮಂಡಳಿಗಳ ಕಾರ್ಯಕಾರಿ ಸಮಿತಿಗೆ ಭಾರತ ಆಯ್ಕೆ

ಮುಂದಿನ ವರ್ಷದ ಜನವರಿಯಿಂದ ಕಾರ್ಯಾರಂಭ
Last Updated 21 ಏಪ್ರಿಲ್ 2021, 7:06 IST
ವಿಶ್ವಸಂಸ್ಥೆಯ ಮೂರು ಮಂಡಳಿಗಳ ಕಾರ್ಯಕಾರಿ ಸಮಿತಿಗೆ ಭಾರತ ಆಯ್ಕೆ

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾರತ ಮೂಲದ ಮಹಿಳೆ ಸ್ಪರ್ಧೆ?

ವಿಶ್ವಸಂಸ್ಥೆಯಲ್ಲಿರುವ ಭಾರತೀಯ ಮೂಲದ ನೌಕರರೊಬ್ಬರು ಮುಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಉಮೇದುವಾರಿಕೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.
Last Updated 13 ಫೆಬ್ರುವರಿ 2021, 14:45 IST
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾರತ ಮೂಲದ ಮಹಿಳೆ ಸ್ಪರ್ಧೆ?

ಕೋವಿಡ್‌–19: ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೇ 80ರಷ್ಟು ಕುಸಿಯುವ ಆತಂಕ

2020ರ ಮೊದಲ ತ್ರೈಮಾಸಿಕದಲ್ಲೇ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೇ 22ರಷ್ಟು ಕುಸಿತ ಕಂಡಿದೆ.
Last Updated 11 ಮೇ 2020, 11:37 IST
ಕೋವಿಡ್‌–19: ಅಂತರರಾಷ್ಟ್ರೀಯ ಪ್ರವಾಸೋದ್ಯಮ ಶೇ 80ರಷ್ಟು ಕುಸಿಯುವ ಆತಂಕ

ಡಬ್ಲ್ಯುಟಿಒ: ಯಾರಿಗಾಗಿ ಹೋರಾಟ?

ಈ ವ್ಯಾಪಾರ ಸಂಘಟನೆಗೆ ಅಸ್ತಿತ್ವ ಉಳಿಸಿಕೊಳ್ಳುವ ಸವಾಲು ಎದುರಾಗಿದೆ
Last Updated 6 ಡಿಸೆಂಬರ್ 2019, 19:45 IST
ಡಬ್ಲ್ಯುಟಿಒ: ಯಾರಿಗಾಗಿ ಹೋರಾಟ?
ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯ ಸ್ಥಾನ: ಭಾರತ ಬೆಂಬಲಿಸಿದ ಫ್ರಾನ್ಸ್‌

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವಿದ್ದು, ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸ್ಥಾನ ನೀಡಬೇಕು ಎಂದು ಪ್ರಾನ್ಸ್‌ ಒತ್ತಾಯಿಸಿದೆ.
Last Updated 5 ಮಾರ್ಚ್ 2019, 10:55 IST
ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯ ಸ್ಥಾನ: ಭಾರತ ಬೆಂಬಲಿಸಿದ ಫ್ರಾನ್ಸ್‌

‘ವಿಶ್ವಸಂಸ್ಥೆ’ಗೆ ಗೀತೆ ಇದೆಯೇ?

‘ವಿಶ್ವಸಂಸ್ಥೆ’ ಎಂದರೇನು ನಿಮಗೆ ಗೊತ್ತೇ? ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಿ ಜನರ ಜೀವನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜಾಗತಿಕ ಮಟ್ಟದ ಸಂಸ್ಥೆ ಇದು. ಈ ಸಂಸ್ಥೆಯಲ್ಲಿ 193 ಸದಸ್ಯ ರಾಷ್ಟ್ರಗಳಿವೆ.
Last Updated 23 ಫೆಬ್ರುವರಿ 2019, 19:45 IST
‘ವಿಶ್ವಸಂಸ್ಥೆ’ಗೆ ಗೀತೆ ಇದೆಯೇ?
ADVERTISEMENT
ADVERTISEMENT
ADVERTISEMENT