ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

univercity

ADVERTISEMENT

ಕೃಷ್ಣದೇವರಾಯ ವಿವಿ: ಪದವಿ ಪರೀಕ್ಷೆಯ ಮೊದಲ ಸೆಮಿಸ್ಟರ್‌ ಫಲಿತಾಂಶಕ್ಕೆ ಕೊಕ್ಕೆ

ಪದವಿ ಪರೀಕ್ಷೆಗೆ ಸಂಬಂಧಿಸಿದಂತೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 2022-23ನೇ ವರ್ಷದ ನಡೆದ ಮೊದಲ ಸೆಮಿಸ್ಟರ್ ಫಲಿತಾಂಶ ನೀಡದೆ ಸತಾಯಿಸುತ್ತಿರುವುದರಿಂದ ಪರೀಕ್ಷೆ ಬರೆದ ನೂರಾರು ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
Last Updated 3 ಅಕ್ಟೋಬರ್ 2024, 4:39 IST
ಕೃಷ್ಣದೇವರಾಯ ವಿವಿ: ಪದವಿ ಪರೀಕ್ಷೆಯ ಮೊದಲ ಸೆಮಿಸ್ಟರ್‌ ಫಲಿತಾಂಶಕ್ಕೆ ಕೊಕ್ಕೆ

ರಾಜೀವ್‌ಗಾಂಧಿ ವಿವಿ ಕ್ಯಾಂಪಸ್‌ ಶೀಘ್ರ ರಾಮನಗರಕ್ಕೆ: ಡಿ.ಕೆ. ಶಿವಕುಮಾರ್

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು (ಆರ್‌ಜಿಯುಎಚ್‌ಎಸ್) ರಾಮನಗರ ಕ್ಯಾಂಪಸ್‌ಗೆ ಸ್ಥಳಾಂತರಿಸುವ ಪ್ರಕ್ರಿಯೆ ಒಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 25 ಸೆಪ್ಟೆಂಬರ್ 2024, 14:37 IST
ರಾಜೀವ್‌ಗಾಂಧಿ ವಿವಿ ಕ್ಯಾಂಪಸ್‌ ಶೀಘ್ರ ರಾಮನಗರಕ್ಕೆ:  ಡಿ.ಕೆ. ಶಿವಕುಮಾರ್

ತುಮಕೂರು ವಿ.ವಿ ಘಟಿಕೋತ್ಸವ: 74 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕ

ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಬುಧವಾರ ಚಾಲನೆ ನೀಡಿದರು.
Last Updated 7 ಆಗಸ್ಟ್ 2024, 5:57 IST
ತುಮಕೂರು ವಿ.ವಿ ಘಟಿಕೋತ್ಸವ: 74 ವಿದ್ಯಾರ್ಥಿಗಳಿಗೆ 94 ಚಿನ್ನದ ಪದಕ

ಉಪ್ಪಿನಂಗಡಿಯಲ್ಲಿ ಉತ್ತಮ ದರ್ಜೆಯ ಮಿನಿ ಯುನಿವರ್ಸಿಟಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ
Last Updated 11 ಜೂನ್ 2024, 8:06 IST
ಉಪ್ಪಿನಂಗಡಿಯಲ್ಲಿ ಉತ್ತಮ ದರ್ಜೆಯ ಮಿನಿ ಯುನಿವರ್ಸಿಟಿ

ವಿಶ್ವವಿದ್ಯಾಲಯ ಎಲ್‌ಐಸಿ ನಿಯಮಕ್ಕೆ ತಿದ್ದುಪಡಿ: ಉನ್ನತ ಶಿಕ್ಷಣ ಸಚಿವ ಸುಧಾಕರ್

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅಭಿಮತ
Last Updated 26 ಫೆಬ್ರುವರಿ 2024, 15:32 IST
ವಿಶ್ವವಿದ್ಯಾಲಯ ಎಲ್‌ಐಸಿ ನಿಯಮಕ್ಕೆ ತಿದ್ದುಪಡಿ: ಉನ್ನತ ಶಿಕ್ಷಣ ಸಚಿವ ಸುಧಾಕರ್

ನಿರ್ದೇಶಕರ ಬೇಡಿಕೆಗೆ ‘ಯುವಿಸಿಇ’ ಕಂಗಾಲು

ಸೆಂಚುರಿ ಕ್ಲಬ್‌ ಸದಸ್ಯತ್ವ, ‘ಬ್ಯುಸಿನೆಸ್ ಕ್ಲಾಸ್’ ವಿಮಾನ
Last Updated 7 ಫೆಬ್ರುವರಿ 2024, 18:13 IST
ನಿರ್ದೇಶಕರ ಬೇಡಿಕೆಗೆ ‘ಯುವಿಸಿಇ’ ಕಂಗಾಲು

ಘಟಿಕೋತ್ಸವ: ಕೈಮಗ್ಗದ ನಿಲುವಂಗಿ ಬಳಸಲು ಯುಜಿಸಿ ಸೂಚನೆ

ಘಟಿಕೋತ್ಸವ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಕೈಮಗ್ಗದಿಂದ ಮಾಡಿದ ನಿಲುವಂಗಿಗಳನ್ನು ಬಳಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ಮತ್ತೊಮ್ಮೆ ಸೂಚನೆ ನೀಡಿದೆ. ಈ ಸಂಬಂಧ ಯುಜಿಸಿ 2015 ಹಾಗೂ 2019ರಲ್ಲಿಯೂ ಸೂಚನೆ ನೀಡಿತ್ತು.
Last Updated 18 ಜನವರಿ 2024, 13:44 IST
ಘಟಿಕೋತ್ಸವ: ಕೈಮಗ್ಗದ ನಿಲುವಂಗಿ ಬಳಸಲು ಯುಜಿಸಿ ಸೂಚನೆ
ADVERTISEMENT

ಸಂಗತ: ಸ್ವಾಯತ್ತೆ ಮರೆತ ವಿಶ್ವವಿದ್ಯಾಲಯ

ಹೆಚ್ಚಿನ ವಿಶ್ವವಿದ್ಯಾಲಯಗಳು ಸರ್ಕಾರದ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ತಮ್ಮ ಕೆಲಸ ಎಂದುಕೊಂಡಿವೆ
Last Updated 27 ಡಿಸೆಂಬರ್ 2023, 23:42 IST
ಸಂಗತ: ಸ್ವಾಯತ್ತೆ ಮರೆತ ವಿಶ್ವವಿದ್ಯಾಲಯ

ಸಂಗೀತ ಶಿಕ್ಷಣ: 17 ಸಂಸ್ಥೆಗಳೊಂದಿಗೆ ಒಡಂಬಡಿಕೆ– ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ

‘ಸಂಗೀತ ಶಿಕ್ಷಣದ ವ್ಯಾಪ್ತಿ ವಿಸ್ತರಣೆಗಾಗಿ ಸಂಗೀತ ಮತ್ತು ನೃತ್ಯ ಕಲೆಗಳ ವಿಷಯದಲ್ಲಿ ಸರ್ಟಿಫಿಕೆಟ್‌ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸಲು 17 ಖಾಸಗಿ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’
Last Updated 16 ಡಿಸೆಂಬರ್ 2023, 8:24 IST
ಸಂಗೀತ ಶಿಕ್ಷಣ: 17 ಸಂಸ್ಥೆಗಳೊಂದಿಗೆ ಒಡಂಬಡಿಕೆ– ಕುಲಪತಿ ನಾಗೇಶ್ ವಿ.ಬೆಟ್ಟಕೋಟೆ

ಜಾಹ್ನವಿಗೆ ಮರಣೋತ್ತರವಾಗಿ ಸ್ನಾತ್ತಕೋತ್ತರ ಪದವಿ: ವಿ.ವಿ ಕುಲಪತಿ

ಅಮೆರಿಕದ ಸಿಯಾಟಲ್‌ನಲ್ಲಿ ವೇಗವಾಗಿ ಸಾಗುತ್ತಿದ್ದ ಪೊಲೀಸ್‌ ವಾಹನ ಹರಿದು ಮೃತಪಟ್ಟಿದ್ದ ಭಾರತದ ವಿದ್ಯಾರ್ಥಿನಿ ಜಾಹ್ನವಿ ಕಂದುಲ(23) ಅವರಿಗೆ ಮರಣೋತ್ತರವಾಗಿ ಸ್ನಾತ್ತಕೋತ್ತರ ಪದವಿ ನೀಡಲಾಗುವುದು
Last Updated 16 ಸೆಪ್ಟೆಂಬರ್ 2023, 15:34 IST
ಜಾಹ್ನವಿಗೆ ಮರಣೋತ್ತರವಾಗಿ ಸ್ನಾತ್ತಕೋತ್ತರ ಪದವಿ: ವಿ.ವಿ ಕುಲಪತಿ
ADVERTISEMENT
ADVERTISEMENT
ADVERTISEMENT